You are on page 1of 11

DELHI PUBLIC SCHOOL BANGALORE NORTH

ACADEMIC SESSION 2019-2020

RECAPITULATION WORKSHEET

CLASS: VII DURATION: 3 hour

SUBJECT: Kannada II Language MAX MARKS: 80
ಸೂಚನೆಗಳು :

 ಬರವಣಿಗೆ ಅಂದವಾಗಿರಲಿ.

 ಪ್ರಶ್ನೆಪತ್ರಿಕೆಯಲ್ಲಿ ಕೊಟ್ಟಿರುವ ಸೂಚನೆಗಳನ್ನು ಗಮನವಿಟ್ಟು ಓದಿ , ಪ್ರಶ್ನೆಗಳಿಗೆ ಉತ್ತರಿಸಿ.

 ಈ ಪ್ರಶ್ನೆ ಪತ್ರಿಕೆಯು ಎ ,ಬಿ ,ಸಿ ಮತ್ತು ಡಿಎಂಬ ನಾಲ್ಕು ಭಾಗಗಳನ್ನು ಒಳಗೊಂಡಿರುತ್ತದೆ.

ವಿಭಾಗ - A [ ವಾಚನಮತ್ತು ಗ್ರಹಿಕಾಕೌಶಲ್ಯ ] -12

I. ಕೆಳಗೆಕೊಟ್ಟಿರುವಗದ್ಯ ಭಾಗವನ್ನು ಓದಿಅದರಕೆಳಗೆನೀಡಿರುವಪ್ರಶ್ನೆಗಳಿಗೆಉತ್ತರಬರೆಯಿರಿ

“ನೀವೊಬ್ಬ ರೇ ನನ್ನ ನ್ನು ಒಬ್ಬ ಮನುಷ್ಯ ನಂತೆ ಕಂಡು ವರ್ತಿಸಿದವರು. ನೀವು ನಮ್ಮ ನ್ನು ಬಿಟ್ಟು ಹೋಗುತ್ತಿರುವಿರಿ.
ನನಗೆ ಇದು ದುಃಖ ನೀಡಿದೆ. ನೀವು ಹೆಚ್ಚು ಕಾಲ ಬಾಳಬೇಕೆಂಬುದೇ ನನ್ನಾಸೆ.” ರಷ್ಯಾ ದೇಶದ ಅಧ್ಯ ಕ್ಷರಾಗಿದ್ದ
ಸ್ಟಾಲಿನ್ ಅವರು ರಾಧಾಕೃಷ್ಣ ನ್ ಅವರಿಗೆ ಮಾಸ್ಕೊ ನಗರದಲ್ಲಿ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಹೀಗೆ
ಹೇಳಿದರು. ರಾಧಾಕೃಷ್ಣ ನ್ ಅವರು ತಮ್ಮ ವಿದ್ವ ತ್ ತಪದ ಫಲವಾಗಿ ಪ್ರಭಾವಿ ವ್ಯ ಕ್ತಿಗಳಲ್ಲಿ ಒಬ್ಬ ರೆನಿಸಿದರು.
ರಾಧಾಕೃಷ್ಣ ನ್ ಅವರು ಶಿಕ್ಷಣಇಲಾಖೆಯ ಉಪಸಹಾಯಕ ಇನ್ಸ್ಪೆಕ್ಟ ರ್ ಆಗಿ ತಮ್ಮ ಮೊದಲ ಸೇವೆಯನ್ನು
ಆರಂಭಿಸಿದರು. ಅನಂತರ ಮದ್ರಾಸು, ಅನಂತಪುರ, ರಾಜಮುಂಡ್ರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು. ಇದಲ್ಲ ದೆ
ಆಂಧ್ರ, ದೆಹಲಿ, ಬನಾರಸ್ ವಿಶ್ವ ವಿದ್ಯಾನಿಲಯಗಳಲ್ಲಿ ಕುಲಪತಿಯಾಗಿ ಸೇವೆ ಸಲ್ಲಿಸಿ ಅವುಗಳ ಅಭಿವೃದ್ಧಿಗೆ ಶ್ರಮಿಸಿದರು.
ತಮ್ಮ ಬರವಣಿಗೆಯ ಮೂಲಕ ಪಾಶ್ಚಾತ್ಯ ರಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದರು. ಭಾರತದ
ಪ್ರತಿನಿಧಿಯಾಗಿ ವಿದೇಶಗಳಿಗೆ ಹೋಗಿ, ಭಾಷಣ ಮಾಡಿದಾಗ ಅವರ ತರ್ಕಬದ್ಧ ವಾದ ವಿಚಾರಸರಣಿ ಎಲ್ಲ ರಿಗೂ
ಆಶ್ಚ ರ್ಯವನ್ನು ಉಂಟುಮಾಡಿತು. ರಾಧಾಕೃಷ್ಣ ನ್ ಅವರ ಬೋಧನಾಶೈಲಿ, ನಿರರ್ಗಳತೆ, ವಿಷಯದ ಮೇಲಿನ
ಪ್ರಭುತ್ವ ಮುಂತಾದ ವಿಚಾರಗಳು ವಿದ್ಯಾರ್ಥಿಗಳನ್ನು ಬಹುಬೇಗ ಆಕರ್ಷಿಸಿತು. ಮೈಸೂರಿನಲ್ಲಿ ತತ್ವ ಶಾಸ್ತ್ರದ
ಉಪನ್ಯಾಸಕರಾಗಿ ಸಲ್ಲಿಸಿದ ಸೇವೆ ಸ್ಮ ರಣೀಯವಾದುದು. ಮೈಸೂರಿನಿಂದ ಬೀಳ್ಕೊಡುವಾಗ ಅವರಿಗೆ ಕೊಟ್ಟಂತಹ
ವೈಭವದ ಬೀಳ್ಕೊಡುಗೆ ಯಾವ ಚಕ್ರವರ್ತಿಗೂ ದೊರೆತಿರಲಾರದು.“ರಾಧಾಕೃಷ್ಣ ನ್ ಅವರಿಗೆ ಜಯವಾಗಲಿ” ಎಂಬ
ಕೂಗು ಅವರ ಕಣ್ಣಿನಲ್ಲೂ ನೀರು ತರಿಸಿತ್ತು .
1.ರಾಧಾಕೃಷ್ಣ ನ್ ಅವರು ತಮ್ಮ ಮೊದಲ ಸೇವೆಯನ್ನು ಎಲ್ಲಿ ಆರಂಭಿಸಿದರು ?1
2.ಸ್ಟಾಲಿನ್ ಅವರು ರಾಧಾಕೃಷ್ಣ ನ್ ಅವರಿಗೆ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಏನೆಂದು ಹೇಳಿದರು ?2
3. ರಾಧಾಕೃಷ್ಣ ನ್ ಅವರು ಎಲ್ಲಿ ತತ್ವ ಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು ? 1
4. ರಾಧಾಕೃಷ್ಣ ನ್ ಅವರ ಯಾವ ವಿಚಾರಗಳು ವಿದ್ಯಾರ್ಥಿಗಳನ್ನು ಆಕರ್ಷಿಸಿತು ?1
5. ಯಾವ ಕೂಗು ರಾಧಾಕೃಷ್ಣ ನ್ ಅವರ ಕಣ್ಣ ಲ್ಲಿ ನೀರು ತರಿಸಿತ್ತು ? 1

II. ಕೊಟ್ಟಿರುವಪದ್ಯ ಭಾಗವನ್ನು ಓದಿಕೊಂಡುನೀಡಲಾದಪ್ರಶ್ನೆಗಳಿಗೆಉತ್ತರಬರೆಯಿರಿ.

ವಸಂತ ಬಂದ ಋತುಗಳ ರಾಜ ತಾ ಬಂದ

ಚಿಗುರನು ತಂದ, ಹೆಣ್ಗ ಳ ಕುಣಿಸುತ ನಿಂದ

ಚಳಿಯನು ಕೊಂದ, ಹಕ್ಕಿ ಗಳುಲಿಗಳೆ  ಚೆಂದ

ಕುಹು ಜಗ್ ಜಗ್ ಟುವಿ ಟುವಿ

ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ

ಇನಿಯರ ಬೇಟ, ಬನದಲಿ ಬೆಳದಿಂಗಳೂಟ

ಹೊಸ ಹೊಸ ನೋಟ, ಹಕ್ಕಿ ಗೆ ನಲಿವಿನ ಪಾಠ

ಕುವೂ, ಜಗ್ ಜಗ್,ಪುವ್ವೀ, ಟೂವಿಟ್ಟ ವೂ

ಮಾವಿನ ಸೊಂಪು, ಮಲ್ಲಿಗೆ ಬಯಲೆಲ್ಲ ಕಂಪು

ಗಾಳಿಯ ತಂಪು, ಜನಗಳ ಜಾತ್ರೆಯ ಗುಂಪು
ಕಿವಿಗಳಿಗೆ ಇಂಪು, ಹಕ್ಕಿ ಗಳುಲುಹಿನ ಪೆಂಪು,
ಕುವೂ, ಜಗ್ ಜಗ್,ಪುವ್ವೀ, ಟೂವಿಟ್ಟ ವೂ
ಬಂದ ವಸಂತ ನಮ್ಮ ರಾಜ ವಸಂತ
ಪ್ರಶ್ನೆಗಳು(6)
೧) ಋತುಗಳ ರಾಜ ಯಾರು? 
೨)ಜನಗಳ ಗುಂಪು ಎಲ್ಲಿ ಸೇರುತ್ತದೆ?
೩) ಯಾವುದು ಚಂದವೆಂದು ಕವಿ ಹೇಳಿದ್ದಾರೆ?
೪) ಬೆಳದಿಂಗಳೂಟ ಎಲ್ಲಿ ನಡೆಯುತ್ತದೆ?
೫) ವಸಂತ ಚಳಿಯನ್ನು ಏನು ಮಾಡಿದ? 
೬) ಋತುಗಳ ರಾಜ ಏನನ್ನು ತಂದಿದ್ದಾನೆ?
ವಿಭಾಗ - B [ಬರವಣಿಗೆಕೌಶಲ್ಯ ] 15 ಅಂಕಗಳು
III.ನೀಡಿರುವವಿಷಯಗಳಲ್ಲಿಯಾವುದಾದರೂಒಂದುವಿಷಯವನ್ನು ಕುರಿತುಪ್ರಬಂಧಬರೆಯಿರಿ.
(5)
೧) ಶಿಕ್ಷಕರದಿನಾಚರಣೆ೨) ಸಂಪರ್ಕಮಾಧ್ಯ ಮವಾಗಿದೂರದರ್ಶನ೩) ಗ್ರಂಥಾಲಯ
IV.
ಶಾಲೆಯಲ್ಲಿಏರ್ಪಡಿಸಿರುವಶೈಕ್ಷಣಿಕಪ್ರವಾಸಕ್ಕೆಹೋಗಲು೧೦೦೦ರೂಪಾಯಿಗಳನ್ನು ಕಳಿಸಿಕೊಡುವಂತೆನಿಮ್ಮ ತಾಯಿಗೆ

ಒಂದು

ಪತ್ರಬರೆಯಿರಿ (5)
V.ನಿಮ್ಮ ಗ್ರಾಮದಲ್ಲಿರುವಕುಡಿಯುವನೀರಿನಸಮಸ್ಯೆ ಯನ್ನು ಪರಿಹರಿಸುವಂತೆಕೋರಿಗ್ರಾಮಪಂಚಾಯಿತಿಅಧಿಕಾರಿಗಳಿ

ಗೆಒಂದುಪತ್ರಬರೆಯಿರಿ
(5)
ವಿಭಾಗ-C [ಅನ್ವ ಯಿಕವ್ಯಾಕರಣ ] 18 ಅಂಕಗಳು
VI. ಕೆಳಗೆನೀಡಲಾದಪ್ರಶ್ನೆಗಳಿಗೆಆವರಣದಲ್ಲಿಸೂಚಿಸಿರುವಂತೆಉತ್ತರಬರೆಯಿರಿ.

ಅ)ಯಾವುದಾದರೂಒಂದುಗಾದೆಮಾತನ್ನು ವಿಸ್ತರಿಸಿಬರೆಯಿರಿ. (2)

೧.ಉಪಾಯಬಲ್ಲ ವನಿಗೆಅಪಾಯವಿಲ್ಲ ೨.ಕುಂಬಾರನಿಗೆವರುಷದೊಣ್ಣೆಗೆನಿಮಿಷ

ಆ)ವಾಕ್ಯ ದಲ್ಲಿರುವದ್ವಿರುಕ್ತಿಗುರುತಿಸಿಬರೆಯಿರಿ
(1)
೧.ನೀಚನೀಚಬಾಯಿಮುಚ್ಚು ೨.ನಾನುಬೇಡಬೇಡಎಂದರುದುಡ್ಡು ಕೊಟ್ಟ ರು.

ಇ)ಅನುಕರಣಾವ್ಯ ಯಗುರುತಿಸಿಬರೆಯಿರಿ (1)

೧. ನಕ್ಷತ್ರವುಫಳಫಳನೆಹೊಳೆಯುತ್ತದೆ೨ನೀರುಝುಳುಝುಳುಎಂದುಹರಿಯುತ್ತದೆ

ಈ).೧. ಗಿಡಮರಬಳ್ಳಿಗಳು೨. ಒಗ್ಗ ಟ್ಟು [ವಿಗ್ರಹವಾಕ್ಯ ಮಾಡಿಸಮಾಸವನ್ನು ಹೆಸರಿಸಿ] (2)

ಉ. ಜೋಡುನುಡಿಗುರುತಿಸಿಬರೆಯಿರಿ
(1)
೧.ನಾವುನೆರೆಹೊರೆಯವರೊಂದಿಗೆಚೆನ್ನಾಗಿರಬೇಕು೨.ಮಕ್ಕ ಳುಶಾಲೆಯಲ್ಲಿಆಟಪಾಠಕಲಿತರು

ಊ.೧. ಸುರಾಸುರ ೨. ಅರುಣೋದಯ [ಈಪದಗಳನ್ನು ಬಿಡಿಸಿಬರೆದು, ಸಂಧಿಹೆಸರಿಸಿ] (2)

ಋ.೧. ದೇವರಲ್ಲಿಭಕ್ತಿಯನ್ನು ಇಡು೨. ಸೀತೆಹಾಡನ್ನು ಹಾಡಿದಳು[ವಿಭಕ್ತಿಪ್ರತ್ಯ ಯಗುರುತಿಸಿ.]

(1)
ಎ. ೧.ನಮ್ಮ ಮನೆಯಲ್ಲಿಆಟದಸಾಮಾನುಗಳಿವೆ೨.ಗೀತಹಾಡನ್ನು ಹಾಡಿದಳು[ವಚನಬದಲಾಯಿಸಿಬರೆಯಿರಿ.]
(1)
ಏ.೧.ಅಪ್ಪ ನುಊರಿಗೆಹೋಗುತ್ತಾರೆ[ಭೂತಕಾಲಕ್ಕೆಬದಲಾಯಿಸಿ]
(2)
೨.ಸೀತೆನೃತ್ಯ ವನ್ನು ಮಾಡಿದಳು[ಭವಿಷ್ಯ ತ್ಕಾಲಕ್ಕೆಬದಲಾಯಿಸಿ]

ಐ.೧ಬಣ್ಣ ೨. ವಸನ [ಈಪದಗಳತತ್ಸ ಮತದ್ಭ ವರೂಪಬರೆಯಿರಿ.] (1)

ಒ.ಯಾಕೆನಿಮಗೆಗೊತ್ತಿಲ್ವಾ [ಸೂಕ್ತಲೇಖನಚಿಹ್ನೆಹಾಕಿರಿ] (1)

ಓ. ಜ್ಞಾನಪೀಠಪ್ರಶಸ್ತಿಪಡೆದಕವಿಗಳಲ್ಲಿಕುವೆಂಪುಅವರುಒಬ್ಬ ರು[ನಾಮಪದದ ವಿಧಗುರುತಿಸಿಬರೆಯಿರಿ.]

(1)
ಔ.೧. ಶಕ್ತಿ x ೨.ಜನನ x [ವಿರುದ್ಧಾರ್ಥಕಪದಬರೆಯಿರಿ.] (1)

ಅಂ. ೧. ಗೌಡತಿಹೊಲಕ್ಕೆಹೋಗುವಳು[ಲಿಂಗಬದಲಿಸಿಬರೆಯಿರಿ]
(1)
ವಿಭಾಗ - ಡಿ [ಪಠ್ಯ ಗಳಅಧ್ಯ ಯನ] 35 ಅಂಕಗಳು
VII.ಕೊಟ್ಟಿರುವನಾಲ್ಕು ಉತ್ತರಗಳಲ್ಲಿಸರಿಯಾದಉತ್ತರವನ್ನು ಆರಿಸಿಬರೆಯಿರಿ. (10)

೧.ತಮ್ಮ ತಲೆಯಮೇಲಿದ್ದ ಟೊಪ್ಪಿಗೆಯನ್ನು ನೆಲಕ್ಕೆಸೆದವರು_______.

ಆ) ಗಾಂಧೀಜಿಅ) ನೆಹರುಇ) ಮೈಲಾರಮಹಾದೇವಈ)ಅಂಬೇಡ್ಕ ರ್

೨. __________ಇರುವೆಗಳಮೇಲೆಸದಾಇರುವೆಗಳುಮುತ್ತಿಕೊಳ್ಳು ತ್ತವೆ.

ಅ) ರಾಜಆ) ರಾಣಿಇ) ವಯಸ್ಸಾದಈ)ದೊಡ್ಡ

೩.ಎಲ್ಲೆಲ್ಲಿಕನ್ನ ಡದ________ಸೂಸುತ್ತದೆ.

ಅ) ತಂಪುಆ)ಸೊಂಪುಇ) ಕಂಪುಈ) ಇಂಪು

೪.ನಮ್ಮ ಗುಡಿಯು________ಬಣ್ಣ ಗಳನ್ನು ಹೊಂದಿದೆ.

ಅ) ನಾಲ್ಕು ಆ)ಮೂರುಇ) ಏಳುಈ)ಎಂಟು

೫.ಕರಿಎಂದರೆ_________.

ಅ) ಆನೆಆ) ಸಿಂಹಇ)ಹುಲಿಈ)ಚಿರತೆ

೬.ಹಚ್ಚಿರುವದೀಪದಲ್ಲಿ________ರೂಪತೋರುತ್ತದೆ.

ಅ) ತಂಗಿಆ)ತಂದೆಇ) ತಮ್ಮ ಈ) ತಾಯಿ

೭.ದ್ರೋಣನಮಗ__________.

ಅ) ಅಶ್ವ ತ್ಥಾಮಆ)ಭೀಷ್ಮ ಇ)ಕರ್ಣಈ)ಕೌರವ

೮.ತಿರುಕನು _________ಬಲವನ್ನು ನೋಡುತ್ತಾಕುಳಿತಿದ್ದ .

ಅ) ನಾಟಕಆ)ಚದುರಂಗಇ)ಸಂಗೀತಈ)ಸಿನಿಮಾ

೯.ಕೃಷ್ಣ ನಸೋದರಮಾವ________.

ಅ) ಅಕ್ರೂ ರಆ) ನಂದಇ)ಕಂಸಈ) ಬಲರಾಮ

೧೦. ಚಗಳಿಇರುವೆಗಳದ್ದು __________ಪ್ರಧಾನವಾದಸಮಾಜ.

ಅ) ಸ್ತ್ರೀಆ) ಪುರುಷಇ) ಬಾಲಕಈ)ವೃದ್ಧ

VIII ಸಂದರ್ಭಸಹಿತವಿವರಿಸಿ (6)

೧. “ಮಂಡೇಲಿಕೊಂಚಮಾಂಸಇರಬೇಕು”.

೨. “ಕೊಲ್ಲ ಲುಬಂದವರನ್ನೆಲ್ಲ ಅವನೇಕೊಂದುಬಿಟ್ಟ ”.

IX. ಕೆಳಗಿನಪ್ರಶ್ನೆಗಳಿಗೆಎರಡು-ಮೂರುವಾಕ್ಯ ಗಳಲ್ಲಿಉತ್ತರಬರೆಯಿರಿ. (8)

೧. ತಿರುಕಪೊಡವಿಯಾಣ್ಮ ನಾದುದುಹೇಗೆ?

೨. ನಿಮ್ಮ ಆಲಿಗಳಿಗೆಏನುಇಕ್ಕು ವೆಎಂದುಅಭಿಮನ್ಯು ಹೇಳುತ್ತಾನೆ?

೩. ಮಹಾದೇವರಕ್ತದಮಡುವಿನಲ್ಲಿಬಿದ್ದು ದುಏಕೆ?

೪.ಚಗಳಿಇರುವೆಗಳಶಿಸ್ತಿಗೆಒಂದುಉದಾಹರಣೆಕೊಡಿ.
X ಕೆಳಗಿನಪ್ರಶ್ನೆಗಳಿಗೆಐದಾರುವಾಕ್ಯ ಗಳಲ್ಲಿಉತ್ತರಬರೆಯಿರಿ. (6)

೧. ಮಹಾದೇವಅವರುಜೈಲಿನಿಂದಬಿಡುಗಡೆಯಾದಮೇಲೆಮಾಡಿದಕಾರ್ಯಗಳುಯಾವುವು?

ಅಥವಾ

ಕೃಷ್ಣ ನನ್ನು ಕೊಲ್ಲ ಲುದುರ್ವಿಧಮತ್ತು ಶೈಲಿಕರುಮಾಡಿದ್ದ ಏರ್ಪಾಡುಗಳೇನು?

೨. ತಿರುಕನುರಾಜನಾದದ್ದು ಹೇಗೆ?

ಅಥವಾ

“ಚಗಳಿಇರುವೆಗಳುಉಪಕಾರಿಗಳುಹೌದು,ಉಪದ್ರವಕಾರಿಗಳುಹೌದು”ಈಹೇಳಿಕೆಯನ್ನು ವಿವರಿಸಿ.

ಪೂರಕಪಾಠಗಳು
XI ಪ್ರಶ್ನೆಗಳಿಗೆಉತ್ತರಬರೆಯಿರಿ (5)

೧.ಲೇಖಕಿಯತಂದೆಯಹೆಸರೇನು?

೨.’ರಮ್ಯ ಸೃಷ್ಟಿ’ಪದ್ಯ ದಲ್ಲಿಯಾವಯಾವಪ್ರಾಣಿಗಳುಮೇಯುವಠೀವಿಯನ್ನು ವರ್ಣಿಸಲಾಗಿದೆ?

೩.’ನನ್ನ ಅಯ್ಯ ’ಪಾಠದಲೇಖಕಿಯಹೆಸರೇನು?

೪.ಯಾವುದರಚೆಲುವಿಗೆಮಿಗಿಲಿಲ್ಲ ದಂತಾಗಿದೆ?

೫.ದುರ್ಗಪ್ಪ ನವರುತನ್ನ ಹೆಂಡತಿಯನ್ನು ಹೇಗೆಆರೈಕೆಮಾಡುತ್ತಿದ್ದ ರು?

DELHI PUBLIC SCHOOL BANGALORE NORTH

ACADEMIC SESSION 2019-2020
RECAPITULATION WORKSHEET
KEY ANSWERS
CLASS: VII DURATION: 3 hour
SUBJECT: Kannada II Language MARKS: 80
ಸೂಚನೆಗಳು :

 ಬರವಣಿಗೆ ಅಂದವಾಗಿರಲಿ.

 ಪ್ರಶ್ನೆಪತ್ರಿಕೆಯಲ್ಲಿ ಕೊಟ್ಟಿರುವ ಸೂಚನೆಗಳನ್ನು ಗಮನವಿಟ್ಟು ಓದಿ , ಪ್ರಶ್ನೆಗಳಿಗೆ ಉತ್ತರಿಸಿ.

 ಈ ಪ್ರಶ್ನೆ ಪತ್ರಿಕೆಯು ಎ ,ಬಿ ,ಸಿ ಮತ್ತು ಡಿಎಂಬ ನಾಲ್ಕು ಭಾಗಗಳನ್ನು ಒಳಗೊಂಡಿರುತ್ತದೆ.

ವಿಭಾಗ - A [ ವಾಚನಮತ್ತು ಗ್ರಹಿಕಾಕೌಶಲ್ಯ ] -12

I. ಕೆಳಗೆಕೊಟ್ಟಿರುವಗದ್ಯ ಭಾಗವನ್ನು ಓದಿಅದರಕೆಳಗೆನೀಡಿರುವಪ್ರಶ್ನೆಗಳಿಗೆಉತ್ತರಬರೆಯಿರಿ

“ನೀವೊಬ್ಬ ರೇ ನನ್ನ ನ್ನು ಒಬ್ಬ ಮನುಷ್ಯ ನಂತೆ ಕಂಡು ವರ್ತಿಸಿದವರು. ನೀವು ನಮ್ಮ ನ್ನು ಬಿಟ್ಟು ಹೋಗುತ್ತಿರುವಿರಿ.
ನನಗೆ ಇದು ದುಃಖ ನೀಡಿದೆ. ನೀವು ಹೆಚ್ಚು ಕಾಲ ಬಾಳಬೇಕೆಂಬುದೇ ನನ್ನಾಸೆ.” ರಷ್ಯಾ ದೇಶದ ಅಧ್ಯ ಕ್ಷರಾಗಿದ್ದ
ಸ್ಟಾಲಿನ್ ಅವರು ರಾಧಾಕೃಷ್ಣ ನ್ ಅವರಿಗೆ ಮಾಸ್ಕೊ ನಗರದಲ್ಲಿ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಹೀಗೆ
ಹೇಳಿದರು. ರಾಧಾಕೃಷ್ಣ ನ್ ಅವರು ತಮ್ಮ ವಿದ್ವ ತ್ ತಪದ ಫಲವಾಗಿ ಪ್ರಭಾವಿ ವ್ಯ ಕ್ತಿಗಳಲ್ಲಿ ಒಬ್ಬ ರೆನಿಸಿದರು.
ರಾಧಾಕೃಷ್ಣ ನ್ ಅವರು ಶಿಕ್ಷಣಇಲಾಖೆಯ ಉಪಸಹಾಯಕ ಇನ್ಸ್ಪೆಕ್ಟ ರ್ ಆಗಿ ತಮ್ಮ ಮೊದಲ ಸೇವೆಯನ್ನು
ಆರಂಭಿಸಿದರು. ಅನಂತರ ಮದ್ರಾಸು, ಅನಂತಪುರ, ರಾಜಮುಂಡ್ರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು. ಇದಲ್ಲ ದೆ
ಆಂಧ್ರ, ದೆಹಲಿ, ಬನಾರಸ್ ವಿಶ್ವ ವಿದ್ಯಾನಿಲಯಗಳಲ್ಲಿ ಕುಲಪತಿಯಾಗಿ ಸೇವೆ ಸಲ್ಲಿಸಿ ಅವುಗಳ ಅಭಿವೃದ್ಧಿಗೆ ಶ್ರಮಿಸಿದರು.
ತಮ್ಮ ಬರವಣಿಗೆಯ ಮೂಲಕ ಪಾಶ್ಚಾತ್ಯ ರಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದರು. ಭಾರತದ
ಪ್ರತಿನಿಧಿಯಾಗಿ ವಿದೇಶಗಳಿಗೆ ಹೋಗಿ, ಭಾಷಣ ಮಾಡಿದಾಗ ಅವರ ತರ್ಕಬದ್ಧ ವಾದ ವಿಚಾರಸರಣಿ ಎಲ್ಲ ರಿಗೂ
ಆಶ್ಚ ರ್ಯವನ್ನು ಉಂಟುಮಾಡಿತು. ರಾಧಾಕೃಷ್ಣ ನ್ ಅವರ ಬೋಧನಾಶೈಲಿ, ನಿರರ್ಗಳತೆ, ವಿಷಯದ ಮೇಲಿನ
ಪ್ರಭುತ್ವ ಮುಂತಾದ ವಿಚಾರಗಳು ವಿದ್ಯಾರ್ಥಿಗಳನ್ನು ಬಹುಬೇಗ ಆಕರ್ಷಿಸಿತು. ಮೈಸೂರಿನಲ್ಲಿ ತತ್ವ ಶಾಸ್ತ್ರದ
ಉಪನ್ಯಾಸಕರಾಗಿ ಸಲ್ಲಿಸಿದ ಸೇವೆ ಸ್ಮ ರಣೀಯವಾದುದು. ಮೈಸೂರಿನಿಂದ ಬೀಳ್ಕೊಡುವಾಗ ಅವರಿಗೆ ಕೊಟ್ಟಂತಹ
ವೈಭವದ ಬೀಳ್ಕೊಡುಗೆ ಯಾವ ಚಕ್ರವರ್ತಿಗೂ ದೊರೆತಿರಲಾರದು.“ರಾಧಾಕೃಷ್ಣ ನ್ ಅವರಿಗೆ ಜಯವಾಗಲಿ” ಎಂಬ
ಕೂಗು ಅವರ ಕಣ್ಣಿನಲ್ಲೂ ನೀರು ತರಿಸಿತ್ತು .
1.ರಾಧಾಕೃಷ್ಣ ನ್ ಅವರು ತಮ್ಮ ಮೊದಲ ಸೇವೆಯನ್ನು ಎಲ್ಲಿ ಆರಂಭಿಸಿದರು ? 1
ಉ:ರಾಧಾಕೃಷ್ಣ ನ್ ಅವರು ತಮ್ಮ ಮೊದಲ ಸೇವೆಯನ್ನು ಶಿಕ್ಷಣಇಲಾಖೆಯ ಉಪಸಹಾಯಕ ಇನ್ಸ್ಪೆಕ್ಟ ರ್ ಆಗಿ
ಆರಂಭಿಸಿದರು
2.ಸ್ಟಾಲಿನ್ ಅವರು ರಾಧಾಕೃಷ್ಣ ನ್ ಅವರಿಗೆ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಏನೆಂದು ಹೇಳಿದರು ? 2
ಉ:ಸ್ಟಾಲಿನ್ ಅವರು ರಾಧಾಕೃಷ್ಣ ನ್ ಅವರಿಗೆ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ,“ನೀವೊಬ್ಬ ರೇ ನನ್ನ ನ್ನು ಒಬ್ಬ
ಮನುಷ್ಯ ನಂತೆ ಕಂಡು ವರ್ತಿಸಿದವರು. ನೀವು ನಮ್ಮ ನ್ನು ಬಿಟ್ಟು ಹೋಗುತ್ತಿರುವಿರಿ. ನನಗೆ ಇದು ದುಃಖ ನೀಡಿದೆ.
ನೀವು ಹೆಚ್ಚು ಕಾಲ ಬಾಳಬೇಕೆಂಬುದೇ ನನ್ನಾಸೆ"ಎಂದು ಹೇಳಿದರು.
3. ರಾಧಾಕೃಷ್ಣ ನ್ ಅವರು ಎಲ್ಲಿ ತತ್ವ ಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು ? 1
ಉ:ರಾಧಾಕೃಷ್ಣ ನ್ ಅವರು ಮೈಸೂರಿನಲ್ಲಿ ತತ್ವ ಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು
4. ರಾಧಾಕೃಷ್ಣ ನ್ ಅವರ ಯಾವ ವಿಚಾರಗಳು ವಿದ್ಯಾರ್ಥಿಗಳನ್ನು ಆಕರ್ಷಿಸಿತು ? 1
ಉ:ರಾಧಾಕೃಷ್ಣ ನ್ ಅವರ ಬೋಧನಾಶೈಲಿ, ನಿರರ್ಗಳತೆ, ವಿಷಯದ ಮೇಲಿನ ಪ್ರಭುತ್ವ ಮುಂತಾದ ವಿಚಾರಗಳು
ವಿದ್ಯಾರ್ಥಿಗಳನ್ನು ಬಹುಬೇಗ ಆಕರ್ಷಿಸಿತು
5. ಯಾವ ಕೂಗು ರಾಧಾಕೃಷ್ಣ ನ್ ಅವರ ಕಣ್ಣ ಲ್ಲಿ ನೀರು ತರಿಸಿತ್ತು ? 1

ಉ:“ರಾಧಾಕೃಷ್ಣ ನ್ ಅವರಿಗೆ ಜಯವಾಗಲಿ” ಎಂಬ ಕೂಗು ಅವರ ಕಣ್ಣಿನಲ್ಲೂ ನೀರು ತರಿಸಿತ್ತು .

II. ಕೊಟ್ಟಿರುವಪದ್ಯ ಭಾಗವನ್ನು ಓದಿಕೊಂಡುನೀಡಲಾದಪ್ರಶ್ನೆಗಳಿಗೆಉತ್ತರಬರೆಯಿರಿ.

ವಸಂತ ಬಂದ ಋತುಗಳ ರಾಜ ತಾ ಬಂದ

ಚಿಗುರನು ತಂದ, ಹೆಣ್ಗ ಳ ಕುಣಿಸುತ ನಿಂದ

ಚಳಿಯನು ಕೊಂದ, ಹಕ್ಕಿ ಗಳುಲಿಗಳೆ  ಚೆಂದ

ಕುಹು ಜಗ್ ಜಗ್ ಟುವಿ ಟುವಿ

ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ

ಇನಿಯರ ಬೇಟ, ಬನದಲಿ ಬೆಳದಿಂಗಳೂಟ

ಹೊಸ ಹೊಸ ನೋಟ, ಹಕ್ಕಿ ಗೆ ನಲಿವಿನ ಪಾಠ

ಕುವೂ, ಜಗ್ ಜಗ್,ಪುವ್ವೀ, ಟೂವಿಟ್ಟ ವೂ

ಮಾವಿನ ಸೊಂಪು, ಮಲ್ಲಿಗೆ ಬಯಲೆಲ್ಲ ಕಂಪು

ಗಾಳಿಯ ತಂಪು, ಜನಗಳ ಜಾತ್ರೆಯ ಗುಂಪು
ಕಿವಿಗಳಿಗೆ ಇಂಪು, ಹಕ್ಕಿ ಗಳುಲುಹಿನ ಪೆಂಪು,
ಕುವೂ, ಜಗ್ ಜಗ್,ಪುವ್ವೀ, ಟೂವಿಟ್ಟ ವೂ
ಬಂದ ವಸಂತ ನಮ್ಮ ರಾಜ ವಸಂತ
ಪ್ರಶ್ನೆಗಳು (6)
೧) ಋತುಗಳ ರಾಜ ಯಾರು? 
ಉ:ಋತುಗಳ ರಾಜವಸಂತ
೨)ಜನಗಳ ಗುಂಪು ಎಲ್ಲಿ ಸೇರುತ್ತದೆ?
ಉ:ಜನಗಳ ಗುಂಪುಜಾತ್ರೆಯಲ್ಲಿ ಸೇರುತ್ತದೆ
೩) ಯಾವುದು ಚಂದವೆಂದು ಕವಿ ಹೇಳಿದ್ದಾರೆ?
ಉ:ಹಕ್ಕಿ ಗಳುಲಿಗಳೆ  ಚಂದವೆಂದು ಕವಿ ಹೇಳಿದ್ದಾರೆ
೪) ಬೆಳದಿಂಗಳೂಟ ಎಲ್ಲಿ ನಡೆಯುತ್ತದೆ?
ಉ:ಬೆಳದಿಂಗಳೂಟಬನದಲಿ ನಡೆಯುತ್ತದೆ.
೫) ವಸಂತ ಚಳಿಯನ್ನು ಏನು ಮಾಡಿದ? 
ಉ:ವಸಂತ ಚಳಿಯನ್ನು ಕೊಂದ.
೬) ಋತುಗಳ ರಾಜ ಏನನ್ನು ತಂದಿದ್ದಾನೆ?
ಉ:ಋತುಗಳ ರಾಜಚಿಗುರನು ತಂದ.
ವಿಭಾಗ - B [ಬರವಣಿಗೆಕೌಶಲ್ಯ ] 15 ಅಂಕಗಳು
III.ನೀಡಿರುವವಿಷಯಗಳಲ್ಲಿಯಾವುದಾದರೂಒಂದುವಿಷಯವನ್ನು ಕುರಿತುಪ್ರಬಂಧಬರೆಯಿರಿ.
(5)
೧) ಶಿಕ್ಷಕರದಿನಾಚರಣೆ೨) ಸಂಪರ್ಕಮಾಧ್ಯ ಮವಾಗಿದೂರದರ್ಶನ೩) ಗ್ರಂಥಾಲಯ

ಉ : ಉ : ಪ್ರಬಂಧದಲ್ಲಿ ಈ ಕೆಳಗಿನ ಅಂಶಗಳನ್ನು ಗಮನಿಸಲಾಗುವುದು.

ಪೀಠಿಕೆ ,ವಿಸ್ತರಣೆ , ಮುಕ್ತಾಯ ಇವುಗಳ ಜೊತೆಗೆ ಭಾಷಾಕೌಶಲ, ವ್ಯಾಕರಣ ಮತ್ತು ತಪ್ಪಿಲ್ಲದ ಅಂದವಾದ ಬರವಣಿಗೆ
ಇವುಗಳನ್ನು ಗಮನಿಸಲಾಗುವುದು.

IV.
ಶಾಲೆಯಲ್ಲಿಏರ್ಪಡಿಸಿರುವಶೈಕ್ಷಣಿಕಪ್ರವಾಸಕ್ಕೆಹೋಗಲು೧೦೦೦ರೂಪಾಯಿಗಳನ್ನು ಕಳಿಸಿಕೊಡುವಂತೆನಿಮ್ಮ ತಾಯಿಗೆ

ಒಂದುಪತ್ರಬರೆಯಿರಿ (5)
V.ನಿಮ್ಮ ಗ್ರಾಮದಲ್ಲಿರುವಕುಡಿಯುವನೀರಿನಸಮಸ್ಯೆ ಯನ್ನು ಪರಿಹರಿಸುವಂತೆಕೋರಿಗ್ರಾಮಪಂಚಾಯಿತಿಅಧಿಕಾರಿಗಳಿ

ಗೆಒಂದುಪತ್ರಬರೆಯಿರಿ (5)
ಉ : ಪತ್ರಲೇಖನದಲ್ಲಿ ಈ ಕೆಳಗಿನ ಅಂಶಗಳನ್ನು ಗಮನಿಸಲಾಗುವುದು.

೧. ಪತ್ರದ ಶೀರ್ಷಿಕೆ ಅಥವಾ ತಲೆಬರಹ ( ನಮ್ಮ ವಿಳಾಸ ಮತ್ತು ದಿನಾಂಕ )

೨. ಸಂಬೋಧನೆ

೩. ಒಡಲು ಅಥವಾ ವಿಷಯ

೪. ಮುಕ್ತಾಯ

೫. ಸಹಿ

೬. ಹೊರ ವಿಳಾಸ

ಇವುಗಳ ಜೊತೆಗೆ ಭಾಷಾಕೌಶಲ, ವ್ಯಾಕರಣ ಮತ್ತು ತಪ್ಪಿಲ್ಲದ ಅಂದವಾದ ಬರವಣಿಗೆ ಇವುಗಳನ್ನು

ಗಮನಿಸಲಾಗುವುದು.

ವಿಭಾಗ-C [ಅನ್ವ ಯಿಕವ್ಯಾಕರಣ ] 18 ಅಂಕಗಳು

VI. ಕೆಳಗೆನೀಡಲಾದಪ್ರಶ್ನೆಗಳಿಗೆಆವರಣದಲ್ಲಿಸೂಚಿಸಿರುವಂತೆಉತ್ತರಬರೆಯಿರಿ.

ಅ)ಯಾವುದಾದರೂಒಂದುಗಾದೆಮಾತನ್ನು ವಿಸ್ತರಿಸಿಬರೆಯಿರಿ. (2)

೧.ಉಪಾಯಬಲ್ಲ ವನಿಗೆಅಪಾಯವಿಲ್ಲ ೨.ಕುಂಬಾರನಿಗೆವರುಷದೊಣ್ಣೆಗೆನಿಮಿಷ

ಉ : ವಿಷಯಗ್ರಹಿಕೆ, ಭಾಷಾ ಕೌಶಲ, ವ್ಯಾಕರಣ ಮತ್ತು ತಪ್ಪಿಲ್ಲ ದ ಅಂದವಾದ ಬರವಣಿಗೆ ಇವುಗಳನ್ನು ಗಮನಿಸಿ

ಅಂಕಗಳನ್ನು ನೀಡುವುದು.

ಆ)ವಾಕ್ಯ ದಲ್ಲಿರುವದ್ವಿರುಕ್ತಿಗುರುತಿಸಿಬರೆಯಿರಿ (1)

೧.ನೀಚನೀಚಬಾಯಿಮುಚ್ಚು ಉ:ನೀಚನೀಚ
೨.ನಾನುಬೇಡಬೇಡಎಂದರುದುಡ್ಡು ಕೊಟ್ಟ ರು.ಉ:ಬೇಡಬೇಡ
ಇ)ಅನುಕರಣಾವ್ಯ ಯಗುರುತಿಸಿಬರೆಯಿರಿ (1)
೧. ನಕ್ಷತ್ರವುಫಳಫಳನೆಹೊಳೆಯುತ್ತದೆಉ:ಫಳಫಳ
೨ನೀರುಝುಳುಝುಳುಎಂದುಹರಿಯುತ್ತದೆ ಉ:ಝುಳುಝುಳು
ಈ).[ವಿಗ್ರಹವಾಕ್ಯ ಮಾಡಿಸಮಾಸವನ್ನು ಹೆಸರಿಸಿ] (2)

೧. ಗಿಡಮರಬಳ್ಳಿಗಳುಉ : ಗಿಡವೂ+ಮರವೂ+ಬಳ್ಳಿಯೂ = ದ್ವಂದ್ವ ಸಮಾಸ

೨. ಒಗ್ಗ ಟ್ಟು ಉ : ಒಂದು+ಕಟ್ಟು =ದ್ವಿಗುಸಮಾಸ

ಉ. ಜೋಡುನುಡಿಗುರುತಿಸಿಬರೆಯಿರಿ (1)
೧.ನಾವುನೆರೆಹೊರೆಯವರೊಂದಿಗೆಚೆನ್ನಾಗಿರಬೇಕುಉ:ನೆರೆಹೊರೆ

೨.ಮಕ್ಕ ಳುಶಾಲೆಯಲ್ಲಿಆಟಪಾಠಕಲಿತರುಉ:ಆಟಪಾಠ

ಊ. [ಈಪದಗಳನ್ನು ಬಿಡಿಸಿಬರೆದು, ಸಂಧಿಹೆಸರಿಸಿ] (2)

೧. ಸುರಾಸುರಉ : ಸುರ + ಅಸುರ = ಸವರ್ಣದೀರ್ಘಸಂಧಿ

೨. ಅರುಣೋದಯಉ : ಅರುಣ + ಉದಯ = ಗುಣಸಂಧಿ

ಋ.[ವಿಭಕ್ತಿಪ್ರತ್ಯ ಯಗುರುತಿಸಿ.] (1)

೧. ದೇವರಲ್ಲಿಭಕ್ತಿಯನ್ನು ಇಡುಉ:ಅಲ್ಲಿ – ಸಪ್ತಮಿವಿಭಕ್ತಿ

೨. ಸೀತೆಹಾಡನ್ನು ಹಾಡಿದಳುಉ:ಅನ್ನು – ದ್ವಿತೀಯವಿಭಕ್ತಿ

ಎ. [ವಚನಬದಲಾಯಿಸಿಬರೆಯಿರಿ.] (1)

೧.ನಮ್ಮ ಮನೆಯಲ್ಲಿಆಟದಸಾಮಾನುಗಳಿವೆಉ:ನಮ್ಮ ಮನೆಯಲ್ಲಿಆಟದಸಾಮಾನುಇದೆ.

೨.ಗೀತಹಾಡನ್ನು ಹಾಡಿದಳುಉ:ಗೀತಹಾಡುಗಳನ್ನು ಹಾಡಿದಳು.

ಏ.೧.ಅಪ್ಪ ನುಊರಿಗೆಹೋಗುತ್ತಾರೆ[ಭೂತಕಾಲಕ್ಕೆಬದಲಾಯಿಸಿ] (2)

ಉ:ಅಪ್ಪ ನುಊರಿಗೆಹೋದರು.

೨.ಸೀತೆನೃತ್ಯ ವನ್ನು ಮಾಡಿದಳು[ಭವಿಷ್ಯ ತ್ಕಾಲಕ್ಕೆಬದಲಾಯಿಸಿ]

ಉ:ಸೀತೆನೃತ್ಯ ವನ್ನು ಮಾಡುವಳು.

ಐ [ಈಪದಗಳತತ್ಸ ಮತದ್ಭ ವರೂಪಬರೆಯಿರಿ.] (1)

.೧ಬಣ್ಣ - ವರ್ಣ ೨. ವಸನ- ಬಸನ

ಒ.ಯಾಕೆನಿಮಗೆಗೊತ್ತಿಲ್ವಾ [ಸೂಕ್ತಲೇಖನಚಿಹ್ನೆಹಾಕಿರಿ] (1)

ಉ:ಯಾಕೆನಿಮಗೆಗೊತ್ತಿಲ್ವಾ ?

ಓ. ಜ್ಞಾನಪೀಠಪ್ರಶಸ್ತಿಪಡೆದಕವಿಗಳಲ್ಲಿಕುವೆಂಪುಅವರುಒಬ್ಬ ರು[ನಾಮಪದದ ವಿಧಗುರುತಿಸಿಬರೆಯಿರಿ.] (1)

ಉ:ಅಂಕಿತನಾಮ

ಔ.[ವಿರುದ್ಧಾರ್ಥಕಪದಬರೆಯಿರಿ.] (1)

೧. ಶಕ್ತಿ x ನಿಶಕ್ತಿ೨.ಜನನ x ಮರಣ

ಅಂ. ೧. ಗೌಡತಿಹೊಲಕ್ಕೆಹೋಗುವಳು[ಲಿಂಗಬದಲಿಸಿಬರೆಯಿರಿ] (1)

ಉ:ಗೌಡಹೊಲಕ್ಕೆಹೋಗುವನು.

ವಿಭಾಗ - ಡಿ [ಪಠ್ಯ ಗಳಅಧ್ಯ ಯನ] 35 ಅಂಕಗಳು

VII.ಕೊಟ್ಟಿರುವನಾಲ್ಕು ಉತ್ತರಗಳಲ್ಲಿಸರಿಯಾದಉತ್ತರವನ್ನು ಆರಿಸಿಬರೆಯಿರಿ. (10)

೧. ತಮ್ಮ ತಲೆಯಮೇಲಿದ್ದ ಟೊಪ್ಪಿಗೆಯನ್ನು ನೆಲಕ್ಕೆಸೆದವರುಮೈಲಾರಮಹಾದೇವ.

ಆ) ಗಾಂಧೀಜಿಅ) ನೆಹರುಇ) ಮೈಲಾರಮಹಾದೇವಈ)ಅಂಬೇಡ್ಕ ರ್

೨. ರಾಣಿಇರುವೆಗಳಮೇಲೆಸದಾಇರುವೆಗಳುಮುತ್ತಿಕೊಳ್ಳು ತ್ತವೆ.

ಅ) ರಾಜಆ) ರಾಣಿಇ) ವಯಸ್ಸಾದಈ)ದೊಡ್ಡ

೩.ಎಲ್ಲೆಲ್ಲಿಕನ್ನ ಡದಕಂಪುಸೂಸುತ್ತದೆ.

ಅ) ತಂಪುಆ)ಸೊಂಪುಇ) ಕಂಪುಈ) ಇಂಪು

೪.ನಮ್ಮ ಗುಡಿಯುಮೂರುಬಣ್ಣ ಗಳನ್ನು ಹೊಂದಿದೆ.

ಅ) ನಾಲ್ಕು ಆ)ಮೂರುಇ) ಏಳುಈ)ಎಂಟು

೫.ಕರಿಎಂದರೆಆನೆ.

ಅ) ಆನೆಆ) ಸಿಂಹಇ)ಹುಲಿಈ)ಚಿರತೆ

೬.ಹಚ್ಚಿರುವದೀಪದಲ್ಲಿತಾಯಿರೂಪತೋರುತ್ತದೆ.

ಅ) ತಂಗಿಆ)ತಂದೆಇ) ತಮ್ಮ ಈ) ತಾಯಿ

೭.ದ್ರೋಣನಮಗಅಶ್ವ ತ್ಥಾಮ.

ಅ) ಅಶ್ವ ತ್ಥಾಮಆ)ಭೀಷ್ಮ ಇ)ಕರ್ಣಈ)ಕೌರವ

೮.ತಿರುಕನುಚದುರಂಗಬಲವನ್ನು ನೋಡುತ್ತಾಕುಳಿತಿದ್ದ .

ಅ) ನಾಟಕಆ)ಚದುರಂಗಇ)ಸಂಗೀತಈ)ಸಿನಿಮಾ

೯.ಕೃಷ್ಣ ನಸೋದರಮಾವಕಂಸ.

ಅ) ಅಕ್ರೂ ರಆ) ನಂದಇ)ಕಂಸಈ) ಬಲರಾಮ

೧೦. ಚಗಳಿಇರುವೆಗಳದ್ದು ಸ್ತ್ರೀಪ್ರಧಾನವಾದಸಮಾಜ.

ಅ) ಸ್ತ್ರೀಆ) ಪುರುಷಇ) ಬಾಲಕಈ)ವೃದ್ಧ

VIII ಸಂದರ್ಭಸಹಿತವಿವರಿಸಿ (6)

೧. “ಮಂಡೇಲಿಕೊಂಚಮಾಂಸಇರಬೇಕು”.

೨. “ಕೊಲ್ಲ ಲುಬಂದವರನ್ನೆಲ್ಲ ಅವನೇಕೊಂದುಬಿಟ್ಟ ”.

Reffer from the classwork
IX. ಕೆಳಗಿನಪ್ರಶ್ನೆಗಳಿಗೆಎರಡು-ಮೂರುವಾಕ್ಯ ಗಳಲ್ಲಿಉತ್ತರಬರೆಯಿರಿ. (8)

೧. ತಿರುಕಪೊಡವಿಯಾಣ್ಮ ನಾದುದುಹೇಗೆ?

೨. ನಿಮ್ಮ ಆಲಿಗಳಿಗೆಏನುಇಕ್ಕು ವೆಎಂದುಅಭಿಮನ್ಯು ಹೇಳುತ್ತಾನೆ?

೩. ಮಹಾದೇವರಕ್ತದಮಡುವಿನಲ್ಲಿಬಿದ್ದು ದುಏಕೆ?

೪.ಚಗಳಿಇರುವೆಗಳಶಿಸ್ತಿಗೆಒಂದುಉದಾಹರಣೆಕೊಡಿ.
Reffer from the classwork
X ಕೆಳಗಿನಪ್ರಶ್ನೆಗಳಿಗೆಐದಾರುವಾಕ್ಯ ಗಳಲ್ಲಿಉತ್ತರಬರೆಯಿರಿ. (6)
೧. ಮಹಾದೇವಅವರುಜೈಲಿನಿಂದಬಿಡುಗಡೆಯಾದಮೇಲೆಮಾಡಿದಕಾರ್ಯಗಳುಯಾವುವು?

ಅಥವಾ

ಕೃಷ್ಣ ನನ್ನು ಕೊಲ್ಲ ಲುದುರ್ವಿಧಮತ್ತು ಶೈಲಿಕರುಮಾಡಿದ್ದ ಏರ್ಪಾಡುಗಳೇನು?

೨. ತಿರುಕನುರಾಜನಾದದ್ದು ಹೇಗೆ?

ಅಥವಾ

“ಚಗಳಿಇರುವೆಗಳುಉಪಕಾರಿಗಳುಹೌದು,ಉಪದ್ರವಕಾರಿಗಳುಹೌದು”ಈಹೇಳಿಕೆಯನ್ನು ವಿವರಿಸಿ.
Reffer from the classwork
ಪೂರಕಪಾಠಗಳು
XI ಪ್ರಶ್ನೆಗಳಿಗೆಉತ್ತರಬರೆಯಿರಿ (5)

೧.ಲೇಖಕಿಯತಂದೆಯಹೆಸರೇನು?

೨.’ರಮ್ಯ ಸೃಷ್ಟಿ’ಪದ್ಯ ದಲ್ಲಿಯಾವಯಾವಪ್ರಾಣಿಗಳುಮೇಯುವಠೀವಿಯನ್ನು ವರ್ಣಿಸಲಾಗಿದೆ?

೩.’ನನ್ನ ಅಯ್ಯ ’ಪಾಠದಲೇಖಕಿಯಹೆಸರೇನು?

೪.ಯಾವುದರಚೆಲುವಿಗೆಮಿಗಿಲಿಲ್ಲ ದಂತಾಗಿದೆ?

೫.ದುರ್ಗಪ್ಪ ನವರುತನ್ನ ಹೆಂಡತಿಯನ್ನು ಹೇಗೆಆರೈಕೆಮಾಡುತ್ತಿದ್ದ ರು?

Reffer from the classwork

You might also like