You are on page 1of 2

KAYAKA FOUNDATION EDUCATION TRUST (R)

KAYAKA FOUNDATION PRIMARY & RESIDENTIAL HIGH


SCHOOL
DHARIYAPUR RING ROAD, KOTANOOR(D)-KALABURAGI PH: 9686156363
FA-I EXAMINATION-2023-24
CLASS: 7 STD th
TIME: 1Hr
MARKS: 30 SUBJECT: Kannada
-------------------------------------------------------------------------------------------------------------------------------
I. ಪದಗಳ ಅರ್ಥ ಬರೆಯಿರಿ: ಅಂಕಗಳು: ೧ x ೫ =
೦೫
1. ಅದಿರು 2. ದಣಿವು 3. ಅಡವಿ
4. ಅಮೃತ 5. ಮಂದಿ
II. ಇಲ್ಲಿರುವ ಪದಗಳನ್ನು ಬಿಡಿಸಿ ಬರೆಯಿರಿ: ಅಂಕಗಳು: ೧ x ೫ =
೦೫
1. ಅಲ್ಲಿಗೊಬ್ಬ = __________ + __________
2. ಲೋಕಾಮೃತ = __________ + __________
3. ಕೆರೆಯಲ್ಲಿ = __________ + __________
4. ಸಿಂಹಾಸನ = __________ + __________
5. ಸರ್ಪವಿತ್ತು = __________ + __________
III. ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ: ಅಂಕಗಳು: ೧ x ೫ =
೦೫
1. ಶ್ರೀಮಂತ x 2. ವಿದ್ಯ x 3. ಪುಣ್ಯ x
4. ಸ್ವರ್ಗ x 5. ಸುಖ x
IV. ಇಲ್ಲಿರುವ ಮಾತುಗಳನ್ನು ಯಾರು ಯಾರಿಗೆ ಹೇಳಿದರು? ಅಂಕಗಳು: ೧ x ೨ =
೦೨
1. ಬಡತನ ಶ್ರೀಮಂತಿಕೆ ಕೊನೆತನ ಇರುವುದಿಲ್ಲ.
2. ಅವಳು ಇದೇ ಊರಿನಲ್ಲಿ ಹಂದಿಯಾಗಿ ಹುಟ್ಟಿದ್ದಾಳೆ.
V. ಕೆಳಗಿನ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ: ಅಂಕಗಳು: ೧ x ೨ =
೦೨
1. ನಿತ್ಯೋತ್ಸವ 2. ಅನ್ನದಾನ
VI. ಸೂಚನೆಗಳಿಗನುಸಾರ ವಾಕ್ಯಗಳನ್ನು ಪುನಃ ರಚಿಸಿರಿ: ಅಂಕಗಳು: ೧ x ೨ =
೦೨
1. ಹುಡುಗಾ ಎಲ್ಲಿ ಹೊರಟಿರುವೆ (ಸೂಕ್ತ ಲೇಖನ ಚಿಹ್ನೆಗಳನ್ನು ಬಳಸಿ ಬರೆಯಿರಿ.)
2. ಖರ್ಚು ಮಾಡಿ ಕೋಟಿ ಒಂದು ಹಣ ಕೆರೆ ಕಟ್ಟಿಸಿದ. (ವಾಕ್ಯವನ್ನು ಸರಿಪಡಿಸಿ ಬರೆಯಿರಿ).
VII. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ: ಅಂಕಗಳು: ೧ x ೫ =
೦೫
1. ಜೋಗದ ಸಿರಿ ಯಾವುದು?
2. ತಾಯಿಯ ಅನ್ನದಾನವನ್ನು ಕಂಡು ಮಗನಿಗೆ ಯಾವ ಯೋಚನೆ ಬಂದಿತು?
Website: www.kayaka.net|www.kayaka.info || Email: info@kayaka.net || KAYAKA APP: kayaka school@google playstore
KAYAKA FOUNDATION EDUCATION TRUST (R)
KAYAKA FOUNDATION PRIMARY & RESIDENTIAL HIGH
SCHOOL
DHARIYAPUR RING ROAD, KOTANOOR(D)-KALABURAGI PH: 9686156363
FA-I EXAMINATION-2023-24
3. ಬೇಡನಿಗೆ ಹುಡುಗನನ್ನು ನೋಡಿ ಏಕೆ ಕರುಣೆ ಬಂತು?
4. ತುಂಗಾ ನದಿ ಹೇಗೆ ಹರಿದು ಬರುತ್ತಿದೆ ಎಂದು ಕವಿ ಬಣ್ಣಿಸಿದ್ದಾರೆ?
5. ಹರಿದ್ವರ್ಣ ಕಾಡುಗಳಲ್ಲಿ ಯಾವ ಜಾತಿಯ ಮರಗಳಿವೆ?
VIII. ಈ ಕೆಳಗಿನ ಪ್ರಶ್ನೆಗಳಿಗೆ ವಾಕ್ಯದಲ್ಲಿ ಉತ್ತರಿಸಿರಿ: ಅಂಕಗಳು: ೧ x ೫ =
೦೫
1. ಕನ್ನಡ ಸೀಮೆಯ ಮಹಿಮೆ ಎಂತಹದ್ದು?

2. ತಾಯಿಯೊಬ್ಬಳು ಅನ್ನದಾನ ಮಾಡುತ್ತ ಮಗನೊಂದಿಗೆ ಹೇಗೆ ಜೀವಿಸುತ್ತಿದ್ದಳು?


******************

***************

Website: www.kayaka.net|www.kayaka.info || Email: info@kayaka.net || KAYAKA APP: kayaka school@google playstore

You might also like