You are on page 1of 2

Samsidh International School, HSR

Grade-3

Subject : Kannada chapter : Hoysala Ch.No: 13

ಉ ) ಈ ವಾಕ್ಯಗಳು ಸರಿ ಇದ್ದರೆ (✓ ) ಎಂದ್ೂ , ತಪ್ಪಿದ್ದರೆ ತಪ್ಪಿ ( X ) ಎಂದ್ೂ ಗುರುತಿಸಿ


ಬರೆ .

1. ಸಳನು ಹುಲಿಯನುು ಕಂಡು ಹೆದರಿದನು . ( X )

2. ವಾಸಂತಿ ದೆೇವಿಯ ಗುಡಿಯಲಿಿ ಜೆೈನ ಗುರು ಒಬ್ಬರು ಮಕಕಳಿಗೆ ಪಾಠ ಹೆೇಳಿಕೆೊಡುತಿಿದದರು . ( ✓ )

3. ಬೆೇಲೊರಿನಲಿಿರುವುದು ಚೆನುಕೆೇಶವ ದೆೇವಾಲಯ . ( ✓ )

4. ಗುರುಗಳು ಹುಲಿಯನುು ಕೆೊಂದರು . ( X )

ಭಾಷಾ ಚಟುವಟಿಕೆ
ಅ ) ಮಾದ್ರಿಯಂತ ಕ್ೂಡಿಸಿ ಬರೆ

ಮಾದ್ರಿ : ಹಣ + ವಂತ = ಹಣವಂತ

1. ಧೆೈಯಯ + ವಂತ = ಧೆೈಯಯವಂತ

2. ಬ್ುದ್ಧಿ + ವಂತ = ಬುದ್ದದವಂತ

3. ಗುಣ + ವಂತ = ಗುಣವಂತ

4. ಶೇಲ + ವಂತ = ಶೀಲವಂತ


5. ಛಲ + ವಂತ = ಛಲವಂತ

ಆ ) ಕೊಟಿಿರುವ ವಾಕ್ಯಗಳಿಗೆ ಸೂಕ್ತ ಲೆೀಖನ ಚಿಹ್ೆೆಗಳನುೆ ಹ್ಾಕ್ು .

1. ಆಹಾ ಈ ಜಲಪಾತವು ಎಷ್ುು ಅದುುತವಾಗಿದೆ

ಉತತರ : ಆಹ್ಾ ! ಈ ಜಲಪಾತವಪ ಎಷ್ುಿ ಅದ್ುುತವಾಗಿದೆ.

2. ಗುರುಗಳೆೇ ರಸ್ೆಿ ಅಪಘಾತಗಳನುು ತಪ್ಪಿಸಲು ಸ್ಾಧ್ಯವಿಲಿವೆೇ

ಉತತರ : ಗುರುಗಳೆೀ , ರಸ್ೆತ ಅಪ್ಘಾತಗಳನುೆ ತಪ್ಪಿಸಲು ಸ್ಾಧ್ಯವಿಲಲವೆೀ ?

3. ಮಾವಿನ ತೆೊೇಪ್ಪಗೆ ರಂಗ ರವಿ ರಾಜು ಹಾಗೊ ರಾಮ ಹೆೊೇದರು

ಉತತರ : ಮಾವಿನ ತೊೀಪ್ಪಗೆ ರಂಗ , ರವಿ , ರಾಜು ಹ್ಾಗೂ ರಾಮ ಹ್ೊೀದ್ರು .

********************************************************

You might also like