You are on page 1of 4

9ನೆಯ ತರಗತಿ ಎರಡನೆಯ ಸಂಕಲನಾತಮಕ ಮೌಲಯಮಾಪನ ಮಾರ್ಚ್-2023

ಸಮಯ : 3 ಗಂ. 15 ನಿ. ಪ್ರಥಮ ಭಾಷೆ ಕನ್ನಡ ಗರಿಷ್ಠ ಅಂಕಗಳು : 100


I. ಈ ಕೆಳಗಿನ ಪ್ರಶ್ನೆಗಳಿಗೆ ಸೂಕ್ತ ಉತ್ತರವನನೆ ಆರಿಸಿ ಉತ್ತರಿಸಿ: 6x1=6
1. ಜಲಕ್ಷಾಮಕ್ಕೆ ಹೊಣೆಗಾರರು ಯಾರು
ಎ) ಮೋಡಗಳು ಬಿ) ಪ್ರಾಣಿಗಳು ಸಿ) ಮಾನವರು ಡಿ) ದಟ್ಟವಾದ ಕಾಡುಗಳು

2. ತಂಬಾಕು ಸೋವನೆಯಂದ ಬರುವ ಪ್ಾಮುಖ ರೋಗ :


ಎ) ಮಧುಮೋಹ ಬಿ) ಕಾಾನಸರ್ ಸಿ) ಬೊಜ್ಜು ಡಿ) ಅನೋಮಿಯಾ

3. ‘ಹುಸಿ’ ಪ್ದದ ಅರ್ಥ :


ಎ) ಕೋಪ್ ಬಿ) ನಗೆ ಸಿ) ಸತಾ ಡಿ) ಸುಳುು

4. ಪ್ರಾಸಿಟಕ್ ವಸುುಗಳನುು ಉರಿಸುವುದರಿಂದ ಉಂಟಾಗುವ ಮಾಲಿನಾ :


ಎ) ಜಲ ಮಾಲಿನಾ ಬಿ) ಭೂಮಾಲಿನಾ ಸಿ) ವಿಕಿರಣ ಮಾಲಿನಾ ಡಿ) ವಾಯುಮಾಲಿನಾ

5. ‘ಮಲವು ಸಿಂಹವನುು ಕಂದ ಕಥೆ’ ಇದು ಈ ಸಾಹಿತಾ ಪ್ಾಕಾರಕ್ಕೆ ಸೋರಿದೆ :


ಎ) ನೋತಿ ಕಥೆ ಬಿ) ಕಾದಂಬರಿ ಸಿ) ಕವನ ಡಿ) ನೋಳಗವಿತೆ

6. ಕುಟ್ಟಲನ ಒನಕೆಯಾದೆ
ಅಂಬಿಗಗೆ ಕೋಲನ ತಾನಾದೆ
- ಈ ಪ್ದಾದ ಸಾಲುಗಳಲಿಾರುವ ಪ್ರಾಸಪ್ದಗಳ ಸರಿಯಾದ ಜೋಡಿ :
ಎ) ಕುಟ್ಟಲು - ಒನಕ್ಕಯಾದೆ ಬಿ) ಒನಕ್ಕಯಾದೆ – ಕೋಲು ತಾನಾದೆ
ಸಿ) ಅಂಬಿಗಗೆ - ಕೋಲು ತಾನಾದೆ ಡಿ) ಕುಟ್ಟಲು - ಕೋಲು

II. ಮೊದಲೆರಡನ ಪ್ದಗಳಿಗಿರನವ ಸಂಬಂಧದಂತೆ ಮೂರನೆಯ ಪ್ದಕೆೆ ಸಂಬಂಧಿಸಿದ ಪ್ದವನನೆ ಬರೆಯಿರಿ: 4x1=4
7. ಕುಂಬಾರನಗೆ ವರುಷ : ದೊಣೆೆಗೆ ನಮಿಷ : : ಹಾಸಿಗೆ ಇದದಷ್ಟಟ : _______
8. ಸುಖದುುಃಖ : ಜೋಡುನುಡಿ : : ನಡೆನಡೆ : ________
9. ಊಟ್ಮಾಡಿದರು : ಭೂತಕಾಲ : : ಬರುತಿುದ್ದದರೆ : _______
10. ಊರುಕ್ಕೋರಿ : ಸಿದಧಲಿಂಗಯಾ : : ನೆನಪಿನ ದೊೋಣಿಯಲಿಾ : _________

III. ಈ ಕೆಳಗಿನ ಪ್ರಶ್ನೆಗಳಿಗೆ ನೋಡಿರನವ ಸೂಚನೆಯಂತೆ ಒಂದಂದನ ವಾಕ್ಯದಲ್ಲಿ ಉತ್ತರಿಸಿ: 7x1=7


11. ‘ಸಖಿ ಯೋಜನೆ’ಯನುು ಮದಲ ಬಾರಿಗೆ ಯಾವ ತಾಲೂಕಿನಲಿಾ ಜಾರಿಗೊಳಿಸಲಾಯತು?
12. ‘ಭಾಗಾದ ಬಳೆಗಾರ ಹೊೋಗಿ ಬಾ ನನ್ ತವರಿೋಗೆ.....’ ಪ್ದಾವು ಯಾವ ಸಾಹಿತಾ ಪ್ಾಕಾರಕ್ಕೆ ಸೋರಿದೆ?
13. ಯಾವ ರಾಜಾದಲಿಾ ಓಣಂ ಹಬಬವು ಅತಿ ದೊಡಡ ಹಬಬವಾಗಿ ಆಚರಣೆಯಾಗುತುದೆ?
14. ದಿನಚರಿ ಎಂದರೆೋನು?
15. ಬೆಳೆಯನತ್ತದೆ. / 20 ಮೋಟ್ರ್ / ಹನಣಿಸೆ ಮರ / ಎತ್ತರ / ಸನಮಾರನ -ಈ ಪ್ದಗಳನುು ಕಾಮವಾಗಿ ಜೋಡಿಸಿ ಅರ್ಥಪೂಣಥ
ವಾಕಾ ರಚಿಸಿ.
16. ಭಾರತದಲಿಾ ಯಾರನುು ‘ಬಾಪೂಜಿ’ ಎಂದು ಕರೆಯುತಾುರೆ?
17. ಏಕತೆ ಎಂದರೆೋನು?

IV. ಈ ಕೆಳಗಿನ ಪ್ರಶ್ನೆಗಳಿಗೆ ಮೂರನ-ನಾಲನೆ ವಾಕ್ಯಗಳಲ್ಲಿ ಉತ್ತರಿಸಿ. 10 x 2 = 20


18. ಈ ಚಿತಾದ ಬಗೆಗ ನಮಮ ಅಭಿಪ್ರಾಯವನುು ಬರೆಯರಿ.

ಕನ್ನಡ ದೀವಿಗೆ
19. ಪ್ರಾಸಿಟಕ್ ಬಳಕ್ಕಯು ಮಾನವ ಮತುು ಪ್ರಾಣಿಗಳ ಆರೋಗಾದ ಮೋಲೆ ಹೋಗೆ ಪ್ರಿಣಾಮ ಬಿೋರಿದೆ?
20. `ಗೆಳೆತನದಲಿಾ ನಂಬಿಕ್ಕ ದೊಾೋಹ ಮಾಡುವುದು ತಪ್ಪ ು’ ಎಂಬ ಹೋಳಿಕ್ಕಯ ಬಗೆಗ ನಮಮ ಅನಸಿಕ್ಕಯನುು ಬರೆಯರಿ.
21. ನೋರಿನ ಸಂರಕ್ಷಣೆ ಮಾಡುವಂತೆ ಜನರಲಿಾ ಜಾಗೃತಿ ಮೂಡಿಸಲು ಬೋಕಾದ ಘೋಷಣಾ ವಾಕಾಗಳನುು ಬರೆಯರಿ.
22. ನೋವು ನೋಡಿದ ಯಾವುದ್ದದರೂ ಜಾತೆಾಯ ಅನುಭವವನುು ವಣಿಥಸಿ.
23. ಬಿದರನುು ಮನೆಯಲಿಾ ಬಳಸುವ ಯಾವ ಯಾವ ವಸುುಗಳ ತಯಾರಿಕ್ಕಗೆ ಬಳಸಬಹುದು ಎಂಬುದನುು ಪ್ಟ್ಟಟ ಮಾಡಿ.
24. ಈ ಚಿತಾದಲಿಾ ಕಂಡುಬರುವ ಅಂಶಗಳನುು ಪ್ಟ್ಟಟ ಮಾಡಿ.

25. ಜಿೋವನ ಚರಿತೆಾ ಮತುು ಆತಮ ಚರಿತೆಾಗಳಿಗಿರುವ ವಾತಾಾಸವೋನು?


26. ಪ್ರಿಸರ ವಿನಾಶದಿಂದ ಮಾನವನ ಮೋಲೆ ಉಂಟಾಗುತಿುರುವ ನಾಲುೆ ದುಷುರಿಣಾಮಗಳನುು ಬರೆಯರಿ.

27. ಈ ಕೆಳಗಿನ ಕ್ಥೆಯನನೆ ಓದಿಕಂಡನ ಕ್ಥೆಗೆ ಸೂಕ್ತವಾಗುವಂತೆ ಮನಕ್ತತಯವನನೆ ಊಹಿಸಿ ಪೂರ್ಣಗೊಳಿಸಿ ಬರೆಯಿರಿ.
ಒಂದು ಕಾಡಿನಲ್ಾಂದು ಮಲವಿತುು. ಅದಕ್ಕೆ ಎಲಾಾ ಪ್ರಾಣಿಗಳು ತನು ಸುೋಹಿತರು, ತನುನುು ಎಲಾರೂ ಮಚ್ಚುತಾುರೆ ಎಂಬ
ನಂಬಿಕ್ಕಯತುು. ಒಂದು ದಿನ ಬಯಲಿನಲಿಾ ಆಡುತಿುದ್ದದಗ ದೂರದಲಿಾ ಸಿೋಳು ನಾಯಗಳ ಬೊಗಳುವಿಕ್ಕ ಕ್ಕೋಳಿಸಿತು. "ನನಗಿಷ್ಟಂದು ಜನ
ಸುೋಹಿತರಿರುವಾಗ, ನಾನಾಾಕ್ಕ ಓಡಿ ಹೊೋಗಬೋಕು? ಸುೋಹಿತರು ನನುನುು ರಕ್ಷಿಸುತಾುರೆ" ಎಂದುಕಳುುತಾು ಮಲ ಕುದುರೆಯ ಹತಿುರ
ಹೊೋಯತು. "ಸುೋಹಿತ ಕುದುರೆಯೋ, ಸಿೋಳು ನಾಯಗಳು ಬರುತಿುವ ನನುನುು ನನು ಮೋಲೆ ಕೂಡಿಸಿಕಂಡು ಓಡಿುೋಯಾ?" ಎಂದು ಮಲ
ಕ್ಕೋಳಿತು. "ಓಡಬಹುದ್ದಗಿತುು. ಆದರೆ ನನು ಕಾಲಿಗೆ ಪೆಟಾಟಗಿರುವುದರಿಂದ ಓಡಲು ಆಗುವುದಿಲಾ. ಇನಾಾರಾದ್ದರೂ ಸುೋಹಿತರನುು ಕ್ಕೋಳು"
ಎಂದಿತು ಕುದುರೆ. ಮಲ ಗೂಳಿಯ ಬಳಿಗೆ ಹೊೋಗಿ ಕ್ಕೋಳಿತು. ಗೂಳಿಯು "ನನಗೆ ತುಂಬಾ ಅವಸರದ ಕ್ಕಲಸವಿದೆ, ಇಲಾದಿದದರೆ ನನಗೆ
ಖಂಡಿತಾ ಸಹಾಯ ಮಾಡಿುದೆದ" ಎಂದಿತು.
ಮಲ ಬೋಸರದಿಂದ ಮೋಕ್ಕಯ ಹತಿುರ ಹೊೋಗಿ ಕ್ಕೋಳಿತು. ಮೋಕ್ಕಯು "ಅಯಾಾ ನಾನು ನನು ಸುೋಹಿತನ ಮನೆಗೆ ಹೊರಟ್ಟದೆದೋನಲಾಾ"
ಎಂದಿತು. (ಮನಂದೆೋನಾಯಿತ್ನ ಊಹಿಸಿ ಬರೆಯಿರಿ)..................

V. ಈ ಕೆಳಗಿನ ಪ್ರಶ್ನೆಗಳಿಗೆ ಐದನ-ಆರನ ವಾಕ್ಯಗಳಲ್ಲಿ ಉತ್ತರಿಸಿ. 10 x 3 = 30


28. ಶೌಚಾಲಯ ಇಲಾದಿರುವುದರಿಂದ ಆಗುವ ತಂದರೆಗಳೆೋನು ಎಂಬುದನುು ಆಲ್ೋಚಿಸಿ ಬರೆಯರಿ.
29. ಹುಣಸ ಹಣಿೆನ ಉಪ್ಯೋಗಗಳನುು ಕುರಿತು ಬರೆಯರಿ.
30. ನಮಮ ಶಾಲೆಯಲಿಾ ನಡೆದ ಕನುಡ ರಾಜಾೋತಸವದ ವರದಿಯನುು ಬರೆಯರಿ.
31. ಬಾಲಾದಲಿಾ ನಡೆದ ಯಾವುದ್ದದರೂ ಒಂದು ವಿಶೋಷ ಘಟ್ನೆಯನುು ಕುರಿತು ಬರೆಯರಿ.
32. ನಗರಿೋಕರಣದಿಂದ ಉಂಟಾಗುವ ಅನನುಕೂಲಗಳನುು ಪ್ಟ್ಟಟಮಾಡಿ.

33. ಈ ಕೆಳಗಿನ ಕ್ವನವನನೆ ಓದಿ ಕಟ್ಟಟರನವ ಪ್ರಶ್ನೆಗೆ ಉತ್ತರಿಸಿ.


ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
’ಸೋ’ ಎಂದು ಶುಾತಿ ಹಿಡಿದು ಸುರಿಯುತಿುತುು.
ಅದಕ್ಕ ಹಿಮಮೋಳವನೆ ಸೂಸಿ ಬಹ ಸುಳಿಗಾಳಿ
ತೆಂಗು ಗರಿಗಳ ನಡುವ ನುಸುಳುತಿತುು.
ಇಳೆವಣುೆ ಮೈದೊಳೆದು ಮಕರಂದದರಿಶಿಣದಿ
ಹೂ ಮುಡಿದು ಮದುಮಗಳ ಹೊೋಲುತಿತುು;
ಮೂಡಣದ ನೆೋಸರನ ನಗೆ ಮಗದ ಶ್ರೋಕಾಂತಿ
ಬಿಳಿಯ ಮೋಡದ ಹಿಂದೆ ಹೊಳೆಯುತಿತುು

ಪ್ರಶ್ನೆ :- ಈ ಮೋಲಿನ ಕವನದಲಿಾ ಕವಿಯು ಪ್ಾಕೃತಿಯ ಸಂದಯಥವನುು ಹೋಗೆ ವಣಿಥಸಿದ್ದದರೆ?

ಕನ್ನಡ ದೀವಿಗೆ
34. ಈ ಕೆಳಗಿನ ಚಿತ್ರವನನೆ ಗಮನಸಿ ಅದಕೆಂದನ ಸೂಕ್ತ ಕ್ಥೆಯನನೆ ರಚಿಸಿ.

35. ಆವರರ್ದಲ್ಲಿ ಕಟ್ಟಟರನವ ಪ್ರರಸ ಪ್ದಗಳನನೆ ಪ್ದಯದ ಅರ್ಣಕೆೆ ಪೂರಕ್ವಾಗಿ ಜೋಡಿಸಿ ಬರೆಯಿರಿ.
ಕೋತಿಯಂದು __________________ [ ಕುಳಿತಿತ್ನ, ತಿರನವಿತ್ನ, ಮಾಡಿತ್ನ, ತ್ಂದಿತ್ನ, ಹೋಯಿತ್ನ, ಬಂದಿತ್ನ ]
ಮಡಕ್ಕಯನು ತಂದಿತು||
ಅಂಗಡಿಗೆ _____________________
ಬೋಳೆ ಬಲಾ ____________________ ॥
ಒಲೆಯ ಮೋಲೆ ಇಟ್ಟಟತು,
ಪ್ರಯಸವನು _________________
ಸಟ್ು ಇಲಾದ್ದಯತು,
ಬಾಲ ಹಾಕಿ ____________________||
ಬಾಲ ಸುಟ್ುಟ ಹೊೋಯತು
ತಾನು ಅಳುತ _____________________||

36. ಮಿಂಚಂಚೆ (Email) ಮೂಲಕ ನಮಮ ಸುೋಹಿತನನುು ಹುಟ್ುಟ ಹಬಬಕ್ಕೆ ಆಹಾಾನಸಲು ಆಹಾಾನ ಪ್ತಿಾಕ್ಕಯಂದನುು ಸಿದಧಪ್ಡಿಸಿ.
ಹಾಗೂ ನಮಮ ಮತುು ನಮಮ ಸುೋಹಿತನ Email ವಿಳಾಸವನುು ಬರೆಯರಿ.

37 ಪ್ರಿಸರವನುು ಹಾಳು ಮಾಡುವವರಿಗೆ ಪ್ರಿಸರವೋ ಹೋಗೆ ಶಿಕ್ಷಿಸುತುದೆ? ವಿವರಿಸಿ.

VI. ಈ ಕೆಳಗಿನ ಗಾದೆಗಳಲ್ಲಿ ಯಾವುದಾದರನ ಒಂದನನೆ ವಿಸತರಿಸಿ ಬರೆಯಿರಿ. 1x3=3


38. ಕ್ಕೈಕ್ಕಸರಾದರೆ ಬಾಯ ಮಸರು ಅರ್ವಾ ಮಾತೆೋ ಮುತುು ಮಾತೆೋ ಮೃತುಾ

VII. ಈ ಕೆಳಗಿನ ವಚನದ ಸಾರಂಶವನನೆ 7-8 ವಾಕ್ಯಗಳಲ್ಲಿ ಬರೆಯಿರಿ. 1x4=4


39. ಉಳುವರು ಶಿವಾಲಯವ ಮಾಡುವರು
ನಾನೆೋನು ಮಾಡಲಿ ಬಡವನಯಾ ಪ್ದಗಳ ಅರ್ಣ
ಎನು ಕಾಲೆೋ ಕಂಬ ದೆೋಹವೋ ದೆೋಗುಲ ಶಿರ = ತಲೆ ; ದೆೋಗುಲ= ದೆೋವಾಲಯ
ಶಿರವೋ ಹೊನು ಕಳಸವಯಾ ಹೊನುು = ಚಿನು ಜಂಗಮ = ಚಲನೆ ಇರುವುದು;
ಕೂಡಲಸಂಗಮದೆೋವ ಕ್ಕೋಳಯಾ ಸಾಾವರ = ಎಲಿಾಗೂ ಚಲಿಸದೆ ಒಂದೆೋ ಕಡೆ ಇರುವ (ದೆೋವಾಲಯ)
ಸಾಾವರಕೆಳಿವುಂಟ್ು ಜಂಗಮಕೆಳಿವಿಲಾ .

VIII. ಈ ಕೆಳಗಿನ ಪ್ರಶ್ನೆಗಳಿಗೆ ಎಂಟ್ನ-ಹತ್ನತ ವಾಕ್ಯಗಳಲ್ಲಿ ಉತ್ತರಿಸಿ. 3 x 4 = 12


40. ಊರಿನಲಿಾರುವ ಸಾಧಕರ ಬಗೆಗ ವಾಕಿು ಚಿತಾವನುು ಬರೆಯರಿ
ಅರ್ವಾ
ನಮಮ ನೆಚಿುನ ಶಿಕ್ಷಕರ ಬಗೆಗ ವಾಕಿು ಚಿತಾವಂದನುು ಬರೆಯರಿ.

41. ನಮಗೆ ತಿಳಿದಿರುವ ಯಾವುದ್ದದರೂ ಒಂದು ಜನಪ್ದ ಕಲೆಯ ಬಗೆಗ ವಿವರಿಸಿ.


ಅರ್ವಾ
ನಮಮ ಊರಿನಲಿಾ ಆಚರಿಸುವ ಹಬಬದ ವಿಶೋಷತೆಯನುು ಕುರಿತು ಬರೆಯರಿ.

ಕನ್ನಡ ದೀವಿಗೆ
42. ಕಟ್ಟಟರುವ ಚಿತಾವನುು ಗಮನಸಿ. ಈ ಚಿತಾ ಏನು ಹೋಳಲು ಪ್ಾಯತಿುಸುತಿುದೆ? ಎಂಟ್ು-ಹತುು ವಾಕಾಗಳಲಿಾ ವಿವರಿಸಿ.

IX. ಈ ಕೆಳಗಿನ ಗದಯವನನೆ ಓದಿ, ಅಥೆಥಣಸಿಕಂಡನ ಕಟ್ಟಟರನವ ಪ್ರಶ್ನೆಗಳಿಗೆ ಉತ್ತರಿಸಿ. 2+2=4


43. ಬುದಧನು ವಿನಯ ಪಿಠಿಕಾ ಗಾಂರ್ದಲಿಾ ಯಾರು ನಕ್ಷತಾಗಳ ಲೆಕಾೆಚಾರದಂತಹ ತಂತಾಗಳಿಂದ ಜಿೋವನ ನಡೆಸುತಾುರೋ ಅವರಿಂದ
ದೂರವಿರಬೋಕು ಎಂದು ಎಚುರಿಸುತಾುನೆ. ನಕ್ಷತಾ ವಿೋಕ್ಷಣೆ ಮತುು ಜಾೋತಿಷಾ ಶಕುನಗಳ ಆಧಾರದಿಂದ ಶುಭ ಅರ್ವಾ ಅಶುಭವನುು
ತಿಳಿಸುವುದು, ಒಳಿತು ಕಡಕುಗಳ ಬಗೆಗ ಭವಿಷಾ ನುಡಿಯುವುದು ಇಂತಹವುಗಳನೆುಲಾಾ ತಾಜಿಸಬೋಕು ಎಂಬ ಅಭಿಪ್ರಾಯ ಬುದಧನ
ಉಪ್ದೆೋಶಗಳಲಿಾ ಕಂಡು ಬರುತುದೆ. ಹಣುೆ ಮಕೆಳಿಗೆ ಜನಮವಿತು ತಾಯಯಬಬಳಿಗೆ ಜಾತಿಷಿಯಬಬರು ಈ ಸಾರಿ ಗಂಡು ಮಗುವು
ಜನನವಾಗುತುದೆ ಎಂದು ಭವಿಷಾ ನುಡಿದಿದದರು. ಸಂಭರಮದಲಿಾ ಆಕ್ಕ ಮತೆು ಹಣುೆ ಮಗುವಿನ ತಾಯಯಾದಳು. ಬೋಜಾರಿನಂದ ಅವಳು
ಜಾೋತಿಷಾದ ಬಗೆಗ ಕೋಪ್ ವಾಕುಪ್ಡಿಸಿದ್ದಗ ಅವನು ಗೊೋಡೆಯ ಮೋಲೆ ಹಣುೆ ಮಗು ಎಂದು ಬರೆದಿದದನುು ತೋರಿಸಿ ಪ್ಾಸವ ಸಂದಭಥದಲಿಾ
ಸಂತೋಷವಾಗಿರಲೆಂದು ಉದೆದೋಶಪೂವಥಕವಾಗಿಯೋ ತಾನು ಹಿೋಗೆ ಹೋಳಿದೆದನೆಂದು ಉತುರ ಕಟ್ಟನಂತೆ. ಜಾೋತಿಷಾ ಮತುು ಭವಿಷಾ ಕ್ಕೋಳಿದ
ವಾಕಿುಗಳಲಿಾ ಸಮಸಾ ಇದ್ದದಗ ಇಂತಹ ಜಾಣತನದ ತಂತಾಗಳು ಸಾಮಾನಾವಾಗಿ ಉಪ್ಯೋಗವಾಗುತುವ.
ಪ್ರಶ್ನೆಗಳು :
ಅ) ಬುದಧನು ಯಾವುದನೆುಲಾ ತಾಜಿಸಬೋಕು ಎಂಬ ಅಭಿಪ್ರಾಯ ವಾಕುಪ್ಡಿಸುತಾುನೆ ?
ಆ) ಹಣುೆ ಮಗುವಿಗೆ ಜನಮ ನೋಡಿದ ತಾಯಗೆ ಜಾೋತಿಷಿ ಕಟ್ಟ ಉತುರವೋನು ?

X. ಈ ಕೆಳಗಿನ ವಿಷಯಗಳಲ್ಲಿ ಯಾವುದಾದರನ ಒಂದನನೆ ಕುರಿತ್ನ ಪ್ತ್ರ ಬರೆಯಿರಿ. 1x5=5


44. ನಮಮನುು ಹೊಳೆನರಸಿೋಪ್ಪರದ ಸಕಾಥರಿ ಪ್ರಾಢಶಾಲೆಯ ವಿದ್ದಾರ್ಥಥ ವೋದ್ದಂತ್/ಭುವನ ಎಂದು ಭಾವಿಸಿಕಂಡು ನಮಮ
ಶಾಲೆಯಲಿಾ ನಡೆದ 75ನೆಯ ಸಾಾತಂತಯ ದಿನಾಚರಣೆಯ ವರದಿಯನುು ಪ್ಾಕಟ್ಟಸುವಂತೆ ಕೋರಿ ಪ್ಾಜಾವಾಣಿ ಪ್ತಿಾಕ್ಕಯ ಸಂಪ್ರದಕರಿಗೆ
ಒಂದು ಪ್ತಾ ಬರೆಯರಿ.
ಅರ್ವಾ
ನಮಮನುು ಮೈಸೂರು ಜಿಲೆಾ ನಂಜನಗೂಡಿನ ಮರಾಜಿಥ ದೆೋಸಾಯ ವಸತಿ ಶಾಲೆಯ ವಿದ್ದಾರ್ಥಥ ‘ವಿಜಯ’ ಎಂದು ಭಾವಿಸಿಕಂಡು
ಶಾಲಾಶೈಕ್ಷಣಿಕ ಪ್ಾವಾಸಕ್ಕೆ ಹೊೋಗಲು ಅನುಮತಿ ನೋಡಬೋಕ್ಕಂದು ಹಾಗೂ ಅದಕಾೆಗಿ 2000 ರೂಪ್ರಯಗಳನುು ಕಳುಹಿಸಿಕಡಬೋಕ್ಕಂದು
ಕೋರಿ ನಮಮ ತಂದೆಯವರಿಗೆ ಒಂದು ಪ್ತಾ ಬರೆಯರಿ.

XI. ಈ ಕೆಳಗಿನ ವಿಷಯಗಳಲ್ಲಿ ಯಾವುದಾದರನ ಒಂದನನೆ ಕುರಿತ್ನ ಹದಿನೆಥದನ ವಾಕ್ಯಗಳಿಗೆ ಮೋರದಂತೆ ಪ್ರಬಂಧ ಬರೆಯಿರಿ.
45. ಅ) ಗಾಂಥಾಲಯದ ಮಹತಾ 1x5=5
ಆ) ಅತಿವೃಷಿಟಯ ಪ್ರಿಣಾಮ ಮತುು ಪ್ರಿಹಾರ ಕಾಮಗಳು
********

ಕನ್ನಡ ದೀವಿಗೆ

You might also like