You are on page 1of 2

DELHI PUBLIC SCHOOL, ELECTRONIC CITY

REVISION WORKSHEET PRE MID-TERM EXAMINATION (2023-2024)


SUBJECT:KANNADA

NAME: ____________________ CLASS: 3 SECTION: ROLL NO. ___________


TOPICS: ವರ್ಣಮಾಲೆ, ಒತ್ತಕ್ಷರಗಳು, ಗುಣಿತಾಕ್ಷರಗಳು ಮತ್ತು ತುತ್ತೂರಿ (ಪದ್ಯ)

I.ಕೊಟ್ಟಿರುವ ಬಹು ಆಯ್ಕೆ ಪ್ರಶ್ನೆಗಳಿಗೆ ಸರಿಯಾದ ಉತ್ತರ ಆರಿಸಿ ಬರೆಯಿರಿ.

1. ‘ಸಂಜೆ' ಪದದ ಅರ್ಥ.

a. ಬೆಳಗ್ಗೆ b. ಸಾಯಂಕಾಲ c.ಮಧ್ಯಾಹ್ನ d.ರಾತ್ರಿ

2. ‘ನೋಡಿದನು’ ಪದದ ಪ್ರಾಸ ಪದ.

a. ಮಾಡಿದ b. ತೋರಿದ c.ಹಾಡಿದ d.ಮಾಡಿದನು

3. ‘ತುತ್ತೂರಿ’ ಪದದ ಬಹುವಚನ ಪದ.

a. ಮರಗಳು b. ಗಿಡಗಳು c.ಪೆನ್ನುಗಳು d.ತುತ್ತೂರಿಗಳು

4. ಚ ____ನಂತರ ಬರುವ ಅಕ್ಷರ .

a.ಛ b. ಕ c.ಗ d.ಝ

5. ಕ್+=ಉ ______ ಕೂಡಿಸಿ ಬರೆದಾಗ ಆಗುವ ಗುಣಿತಾಕ್ಷರ .

a. ಕು b. ಕೊ c.ಕ d.ಕಾ

6. ತ _______ ನಂತರದ ಗುಣಿತಾಕ್ಷರ .

a. ತಾ b. ತೃ c.ತೆ d.ತಿ

7. ‘ಪಾಲಾಯ್ತು’ ಪದದ ಪ್ರಾಸ ಪದ.

a. ಬಣ್ಣದ b. ಬೋಳಾಯ್ತು c.ತುತ್ತೂರಿ d.ಸಂಜೆಯಲಿ

8. ‘ಕೊಳ’ ಪದದ ಬಹುವಚನ ಪದ.

a. ಹಳ್ಳಗಳು b. ನದಿಗಳು c.ಕೊಳಗಳು d.ಎಲೆಗಳು

9. ಹಿಂದಿನ ಅಕ್ಷರ ಬರೆಯಿರಿ _____ ‘ಈ’

a.ಉ b. ಋ c.ಇ d.ಆ

10.’ಹಾಳಾಗು’ ಪದದ ಅರ್ಥ.

a. ಕೆಟ್ಟುಹೋಗು b. ಹಾಳಾಯ್ತು c.ಚೆನ್ನಾಗಿದೆ d.ಚೆನ್ನಾಗಿರು

Page 1 of 2
II. ಒತ್ತಕ್ಷರ ಬರೆಯಿರಿ.

ಕ್ಕ

ಜ್ಜ

III. ಈ ಕೆಳಗೆ ನೀಡಿರುವ ಪದಗಳನ್ನು ಸಜಾತಿ ಮತ್ತು ವಿಜಾತಿ ಒತ್ತಕ್ಷರಗಳೆಂದು ವಿಂಗಡಿಸಿ ಬರೆಯಿರಿ.

(ಉತ್ತರ, ಹಾಳಾಯ್ತು, ಅಮ್ಮ, ಪಕ್ಷಿ)


ಸಜಾತಿ ವಿಜಾತಿ

IV. ಹೊಂದಿಸಿ ಬರೆಯಿರಿ.

1. ತ್+ಅ ಕೌ

2. ಕ್ +ಈ ಕೂ

3. ರ್ +ಊ ಕೀ

4. ಔ ಕ

V. ಒಂದು ಪದ ಅಥವಾ ವಾಕ್ಯದಲ್ಲಿ ಬರೆಯಿರಿ.

1. ಕಸ್ತೂರಿ ತುತ್ತೂರಿಯನ್ನು ಎಲ್ಲಿ ಊದಿದನು?

ಉತ್ತರ: ಕೊಳದಳ ಬಳಿ

VI. ಮರದ ಚಿತ್ರ ಬರೆದು ಬಣ್ಣ ಹಚ್ಚಿರಿ.

Page 2 of 2

You might also like