You are on page 1of 4

ಮಾದರಿ ಪ್ರಶ್ನೆ ಪ್ತ್ರರಕನ 2023-24

ಪ್ರಥಮ ಪಿ.ಯು.ಸಿ ಕನ್ೆಡ (01)


ಸಮಯ: 03 ಘಂಟನ 15 ನಿಮಿಷ ಗರಿಷಠ ಅಂಕಗಳು 80
‘ಅ’ ವಿಭಾಗ
I. ಈ ಕನಳಗಿನ್ ಪ್ರಶ್ನೆಗಳಿಗನ ನಿೀಡಿರುವ ಉತ್ತರಗಳಲ್ಲಿ ಸರಿಯಾದುದನ್ುೆ ಆರಿಸಿ ಬರನಯಿರಿ. 10 × 01 = 10
01) ಆನ್ರಿವನಂ ಪ್ೃಥನಯರಿವಳ್ ದಾನ್ವರಿಪ್ುವರಿವನ್ಕಕನ್ರಿವಂ
ದಿವಯ ಜ್ಞಾನಿಸಹದನೀವನ್ರಿವಂ ನಿೀನಾಗನಕಂದಾರುಮರಿಯAಗಾಧಿಪ್ಲನೀ_
ಪ್ರಶ್ನೆ: ದಿವಯಜ್ಞಾನಿ ಎಂದು ಯಾರನ್ುೆ ಕರನಯಲಾಗಿದನ ?
ಅ) ಸೂಯಕ ಆ) ಸಹದನೀವ ಇ) ಕೃಷಣ ಈ) ನ್ಕುಲ
02) ಅಲಿಮ ಪ್ರಭುವಿನ್ ಅಂಕಿತ್ ಯಾವುದು?
ಅ) ರಾಮೀಶ್ವರ ಆ) ಗುಹನೀಶ್ವರ ಇ) ಬಸವನೀಶ್ವರ ಈ) ಮಹನೀಶ್ವರ
03) ಚನೂೀಳದನೀಶ್ವು ಯಾರಿಗನ ನನಲನಯಗಿತ್ುತ?
ಅ) ಭಕತನಿಗನ ಆ) ಬಡವನಿಗನ ಇ) ಶ್ಂಕರನಿಗನ ಈ) ಶಿವನಿಗನ
04) ಕಪ್ನೆಗಳು ಎಲ್ಲಿ ಹುಟ್ಟಿ ಕೂಗುತ್ತವನ?
ಅ) ಕಲ್ಲಿನ್ಲ್ಲಿ ಆ) ಮಣ್ಣಣನ್ಲ್ಲಿ ಇ) ನಿೀರಿನ್ಲ್ಲಿ ಈ) ಅಡವಿಯಲ್ಲಿ
05) ಮಾದನೀವ ಎಲ್ಲಿ ಒರಗಿದಾಾನನ ?
ಅ) ಉತ್ತರ ದಿಕುು ಆ) ದಕ್ಷಿಣ ದಿಕುು ಇ) ಪ್ೂವಕ ದಿಕುು ಈ) ಪ್ಶಿಿಮ ದಿಕುು
06) ಕುಟುಂಬ ಯೀಜನಾ ವಿಸತರಣಾಧಿಕಾರಿ ಹನಸರನೀನ್ು?
ಅ) ನಾರಾಯಣಮೂತ್ರಕ ಆ) ದಕ್ಷಿಣಮೂತ್ರಕ ಇ) ಶಿರೀನಿವಾಸಮೂತ್ರಕ ಈ) ನ್ರಸಿಂಹಮೂತ್ರಕ
07) ಬುದಾನ್ು ‘ವಿನ್ಯ ಪಿೀಟ್ಟಕಾ’ ಗರಂಥದಲ್ಲಿ ಯಾರಿಂದ ದೂರವಿರಬನೀಕನಂದು ಎಚ್ಿರಿಸಿದಾಾನನ?
ಅ) ನ್ಕ್ಷತ್ರ ಲನಕಾುಚಾರದಂತ್ಹ ತ್ಂತ್ರಗಳಿAದ ಜೀವನ್ ನ್ಡನಸುತ್ಾತರನೂೀ ಇವರಿಂದ ದೂರವಿರಬನೀಕು .
ಆ) ಒಳಿತ್ು ಕನಡುಕಗಳ ಬಗನೆ ಭವಿಷಯ ನ್ುಡಿಯುವಂತ್ವರಿAದ ದೂರವಿರಬನೀಕು.
ಇ) ಶ್ಕುನ್ದ ಆಧಾರದ ಮೀಲನ ಶ್ುಭ ಅಶ್ುಭವನ್ುೆ ತ್ರಳಿಸುವವರಿಂದ ದೂರವಿರಬನೀಕು.
ಈ) ಜನೂಯೀತ್ರಷಯ ಮತ್ರತತ್ರ ಸಂಗತ್ರಗಳಿAದ,ದುಬಕಲ ಮನ್ಸಿಿವರಿಂದ ದೂರವಿರಬನೀಕು.
08) ಪಿಶ್ಾಚಿಗಳು ಮನ್ುಷಯರನ್ುೆ ಯಾವುದರ ಮೂಲಕ ಪ್ರವನೀಶಿಸುತ್ತವನ?
ಅ) ಆಶ್ನಗಳ ಮೂಲಕ ಆ) ಹಣದ ಮೂಲಕ ಇ) ಅಧಿಕಾರದ ಮೂಲಕ ಈ) ದೌಬಕಲಯದ ಮೂಲಕ
09) ರಾಜಕುಮಾರಿಗನ ಬಂದ ರನೂೀಗ ಯಾವುದು ?
ಅ) ತ್ಲನನನೂೀವು ಆ) ಹನೂಟನಿನನೂೀವು ಇ) ಎದನನನೂೀವು ಈ) ಮೈಕನೈ ನನೂೀವು

10) ನಾನ್ು ರಾಜನಾದರನ, ರಾಜಯದಲ್ಲಿ ಸನೈನ್ಯ ಇರನೂೀದಿಲಿ, ತ್ನರಿಗನಗಳು ಇರನೂೀದಿಲಿ, ನಾಣಯಗಳು ಇರನೂೀದಿಲಿ, ರಾಜ ರಾಣ್ಣಯರಿಂದ
ಹಿಡಿದು ಸನೀವಕರು ಸನೈನಿಕರು ಎಲಿರೂ ದುಡಿಯುತ್ಾತರನ. ಎಲಿರೂ ಉಣುಣತ್ಾತರನ ದುಡಿಯದ ಕನೈಗಳಿಗನ ಸನೂಂಬನೀರಿಗಳಿಗನ
ಖಂಡಿತ್ಾ ಅವಕಾಶ್ವಿರುವುÀದಿಲಾಿ ಎಂಬ ಮಾತ್ರನ್ನ್ವಯ …………………
ಪ್ರಶ್ನೆ - ಬನೂೀಳನೀಶ್ಂಕರ ತ್ನ್ೆ ಕನ್ಸಿನ್ ರಾಜಯ ಹನೀಗಿರಬನೀಕನಂದು ಹನೀಳಿದಾಾನನ?
ಅ) ಬನೂೀಳನೀಶ್ಂಕರ ಬರಷ್ಾಿಚಾರ, ತ್ನರಿಗನಗಳು ಇರಬಾರದನಂದು ಹನೀಳುತ್ಾತನನ.
ಆ) ದುಡಿಯದ ಕನೈಗಳಿಗನ, ಸನೂಂಬನೀರಿಗಳಿಗನ ಅವಕಾಶ್ವಿರಬಾರದನಂದು ಹನೀಳುತ್ಾತನನ.
ಇ) ರಾಜಯದಲ್ಲಿ ಸನೈನ್ಯ, ತ್ನರಿಗನ, ನಾಣಯಗಳು ಇರಬಾರದನಂದು ಹನೀಳುತ್ಾತನನ.
ಈ) ರಾಜನಾದರನ ರಾಣ್ಣಯರಿಂದ ಹಿಡಿದು ಸನೀವಕರು, ಸನೈನಿಕರು ಅಹಕತ್ಾ ಮನನೂೀಭಾವನನಯನ್ುೆ ಹನೂಂದಿರಬನೀಕು
II. ಬಿಟಿ ಸಥಳಗಳಿಗನ ಸರಿಯಾದ ಉತ್ತರವನ್ುೆ ಆರಿಸಿ ಬರನಯಿರಿ. 05 × 01 = 05
(ಮೀನ್ಕನ, ಗಾಂಧಿೀಜ, ಕಾಬನೂಕಹನೈಡನರೀಟ್,ಲಾರಕನೂೀಟ್, ಬಡವರ.)
11. ರಾಗಿಯಲ್ಲಿನ್ ಸವಲೆ ಸವಲೆವನೀ ಬಿಡುಗಡನಯಗುವ ಅಂಶ್___________
12. ಕಪಿಲವಸುತವಿನ್ ಇಂದಿನ್ ಹನಸರನೀನ್ು___________.
13. ಕುದುುಲ್ ರಂಗರಾವ್ ಅವರು ___________ವಕಿೀಲರನಂದು ಪ್ರಸಿದಧರಾಗಿದಾರು.
14. ಶ್ಕುಂತ್ಲನಯ ತ್ಾಯಿಯ ಹನಸರು____________.
15. ಬಿರಟ್ಟಷ್ ಸರಕಾರಕನು ತ್ನರಿಗನ ಕಟಿಬಾರದನಂದು___________ಹನೀಳಿದರು.

III) ಹನೂಂದಿಸಿ ಬರನಯಿರಿ 05 × 01 = 05


16. ಬಿ.ಸಿ.ರಾಮಚ್ಂದರಶ್ಮಕ. ಅ) ದನೀವರಿಗನೂಂದು ಅಜಕ
17. ಲನೂೀಕನೀಶ್ ಅಗಸನ್ಕಟನಿ. ಆ) ಸುನಾಮಿ ಹಾಡು
18. ಎಚ್. ಎಲ್ ಪ್ುಷ್ಾೆ . ಇ) ಜೀವಕನ ಇಂಧನ್
19. ಲಕೂುರು ಸಿ ಆನ್ಂದ. ಈ) ಎಂದಿಗನ
20. ಬಸವರಾಜ ವಕುುಂದ ಉ) ಮತ್ನತ ಸೂಯಕ ಬರುತ್ಾತನನ.
ಊ) ಸಿಸು ಮಕುಳಿಗನೂಲ್ಲದ ಮಾದನೀವ

‘ಆ’ ವಿಭಾಗ
IV. ಅ) ಯಾವುದಾದರೂ ಮೂರು ಪ್ರಶ್ನೆಗಳಿಗನ ಎರಡು – ಮೂರು ವಾಕಯಗಳಲ್ಲಿ ಉತ್ತರಿಸಿರಿ 03 × 02 = 06
21. ಕಾವನೀರಿ ನ್ದಿಯ ಮಹಿಮ ಎಂಥಹದು?
22. ವೃಕ್ಷವನ್ುೆ ಆದಿಕನೀಶ್ವ ಹನೀಗನ ಸಲುಹುತ್ಾತನನ ?
23. ಭೂರಣಾವಸನಥಯ ಮಗುವು ಏಕನ ಗಾಬರಿಗನೂಂಡಿದನ?
24. ಕತ್ತರಿ ಮತ್ುತ ಸೂಜಗಳ ಕನಲಸ ಯಾವುದು ?

ಆ) ಯಾವುದಾದರು ಎರಡು ಪ್ರಶ್ನೆಗಳಿಗನ ಎರಡು –ಮೂರು ವಾಕಯಗಳಲ್ಲಿ ಉತ್ತರಿಸಿರಿ. 02 × 02 = 04


25. ನ್ಮು ರಾಜಯದ ಯಾವ ಜಲನಿಗಳು ರಾಗಿಯ ಕಣಜಗಳಾಗಿವನ?
26, ಗೌತ್ಮನ್ ಮನನೂೀಲನೂೀಕವನ್ುೆ ನಿರಂತ್ರವಾಗಿ ದಹಿಸಿದ ಪ್ರಶ್ನೆಗಳು ಯವುವು ?
27 ರಂಗರಾವ್À ಸಮಾದಿಯ ಮೀಲನ ಬರನದ ಹನೀಳಿಕನ ಯಾವುದು ?
28. ಲನೀಖಕರು ಸಿಪ್ಾಯಿ ದಂಗನಯನ್ುೆ ಏನನಂದು ಕರನದಿದಾಾರನ ?
ಇ) ಯಾವುದಾದರು ಮೂರು ಪ್ರಶ್ನೆಗಳಿಗನ ಎರಡು –ಮೂರು ವಾಕಯಗಳಲ್ಲಿ ಉತ್ತರಿಸಿರಿ 03 × 02 = 06
29. ಸಾವಾುರಣಣನ್ು ತ್ನ್ೆ ಸಹನೂೀದರರಿಗನ ಆಸಿತಯನ್ುೆ ಹನೀಗನ ಹಂಚಿದ ?
30. ರಾಜಕುಮಾರಿಯ ಹನೂಟನಿ ನನೂೀವು ವಾಸಿ ಮಾಡಿದವರಿಗನ ಏನನೀನ್ು ಬಹುಮಾನ್ ಕನೂಡುವುದಾÀಗಿ ಡಂಗುರ ಸಾರುತ್ಾತನನ?
31. ಸನೈತ್ಾನ್ನ್ ಆಗಮನ್ವನ್ುೆ ಭಾಗವತ್ ಹನೀಗನ ತ್ರಳಿಸಿದಾಾನನ.?
32. ಬನೂೀಳನಶ್ಂಕರ ಏನನಂದು ಡಂಗುರ ಸಾರಿಸುತ್ಾತನನ ?

ಇ ವಿಭಾಗ
V. ಅ) ಯಾವುದಾದರು ಎರಡು ವಾಕಯಗಳ ಸಂದಭಕ ಸೂಚಿಸಿ ಸಾವರಸಯ ಬರನಯಿರಿ 02 × 03 = 06
33. ನಿನ್ೂೆರನಗನ ದನೂರನಗನ ಗಂಡರುಮೊಳರನೀ
34. ಕಾವನೀರಿ ಸನೂಂಕಿದರ ಪ್ಾಪ್ಮಂ ಸನೂೀವನೀರಿ.
35. ಕಾಯಿಯಲನಿೀ ನಿನ್ೆ ಕನಡವದಿರಲ್ಲ.
ಆ) ಯಾವುದಾದರು ಒಂದು ವಾಕಯದÀ ಸಂದಭಕ ಸೂಚಿಸಿ ಸಾವರಸಯ ಬರನಯಿರಿ 01 × 03 = 03
36. ಅಡಡ ಗನೂೀಡನಯ ಮೀಲನ ದಿೀಪ್ವಿಟಿಂತ್ನ .
37. ನಾನ್ು ಪ್ಶ್ಾಿತ್ಾತಪ್ದ ಬನಂಕಿಯಲ್ಲಿ ಬನಂದಿರುವನ
ಇ) ಯಾವುದಾದರು ಒಂದು ವಾಕಯದ ಸಂದಭಕ ಸೂಚಿಸಿ ಸಾವರಸಯ ಬರನಯಿರಿ 01 × 03 = 03
38. ಕನೂಳನತ್ ಬಲನ ಹಾಕಿ ಎಳನದರೂ ಬರುವಂಥವರು.
39. ನಾವು ಜಗಳದ ಭಾಷ್ನ ಆಡಿದರನ ಅವರು ಸನೆೀಹದ ಭಾಷ್ನ ಆಡುತ್ಾತರನ.

ಈ ವಿಭಾಗ
VI. ಅ). ಕನಳಗಿನ್ ಯಾವುದಾದರು ಎರಡು ಪ್ರಶ್ನೆಗಳಿಗನ ಐದಾರು ವಾಕಯಗಳಲ್ಲಿ ಉತ್ತರಿಸಿರಿ 02 × 04 = 08
40. ದನೂರೀಣನ್ ಕಳನೀಬರವನ್ುೆ ಕಂಡು ದುಯೀಕಧನ್ ಹನೀಗನ ದು:ಖಿಸುತ್ಾತನನ?
41. ಘಟ್ಟಿವಾಳಯಯನ್ ವಚ್ನ್ಗಳ ಆಶ್ಯಗಳನೀನ್ು?
42. ಕಾಡಿನ್ಲ್ಲಿ ಜಾನ್ಕಿ ಏನನೀನ್ು ಕಾಣಲು ಬಯಸಿದಳು?
43. ಸರಸವತ್ರ ಸಚಿವ ಮಂಡಲವನ್ುೆ ಕುರಿತ್ು ಬರನಯಿರಿ.

ಆ) ಕನಳಗಿನ್ ಯಾವುದಾದರು ಒಂದು ಪ್ರಶ್ನೆಗನ ಐದಾರು ವಾಕಯಗಳಲ್ಲಿ ಉತ್ತರಿಸಿರಿ. 01 × 04 = 04


44. ಕರಿಸಿದನಾೀಗೌಡ ತ್ನ್ೆ ಮೊಮುಗನಿಗನ ಗಾಂಧಿಯ ಹನಸರಿಡಲು ಕಾರಣವನೀನ್ು ?
45. ಅವಳಿ ಮಕುಳ ಸಾವು ಮಾಸತರರ ಬದುಕನನೆೀ ಬದಲಾಯಿಸಿದುಾ ಹನೀಗನ ? ವಿವರಿಸಿ.
46. ಹುಲ್ಲಯಿಂದ ಪ್ಾರಾಗಲು ನಾಪಿತ್ ಕಲ್ಲೆಸಿದ ಕಥನ ಯಾವುದು ?
ಇ) ಕನಳಗಿನ್ ಯಾವುದಾದರು ಒಂದು ಪ್ರಶ್ನೆಗನ ಐದಾರು ವಾಕಯಗಳಲ್ಲಿ ಉತ್ತರಿಸಿರಿ 01 × 04 = 04
47 ಬನೂೀಳನಶ್ಂಕರನ್ ಅಣಣಂದಿರನೀ ವಾಸಿ ಎಂದು ಪಿಶ್ಾಚಿ ಹನೀಳಲು ಕಾರಣವನೀನ್ು.?
48. ಯುದಧ ಮಾಡಲು ಸನೈನಿಕರು ಏಕನ ನಿರಾಕರಿಸುತ್ಾತರನ ?
ಭಾಷ್ಾಬಾಯಸ
VII. ಅ) ಕನಳಗಿನ್ ಪ್ರಶ್ನೆಗಳಲ್ಲಿ ಯಾವುದಾದರು ನಾಲುಕನು ಸೂಚ್ನನಗನ ಅನ್ುಗುಣವಾಗಿ ಉತ್ತರಿಸಿರಿ. 04 × 02 = 08
49. ಕನಳಗಿನ್ ಎರಡು ಪ್ದಗಳಿಗನ ಅಥಕ ಬರನಯಿರಿ.
ಪ್ೃಥನ, ತ್ುರಗ, ದುಸತರ
50. ಕನಳಗಿನ್ ಎರಡು ನ್ುಡಿಗಟುಿಗಳನ್ುೆ ವಾಕಯದಲ್ಲಿ ಬಳಸಿರಿ.
ಮುಗಿಬಿೀಳು, ಕಣಣರಳಿಸು, ಅಡಿಪ್ಾಯ
51 ಕನಳಗಿನ್ ಎರಡು ಪ್ದಗಳಿಗನ ತ್ದಭವಗಳನ್ುೆ ಬರನಯಿರಿ.
ಕಿೀತ್ರಕ, ಪ್ರಸಾದ, ಆಶ್ಿಯಕ
52. ಕನಳಗಿನ್ ಎರಡು ಪ್ದಗಳಿಗನ ಅನ್ುಕರಣವಾಚ್ಕಗಳನ್ುೆ ಸವಂತ್ ವಾಕಯದಲ್ಲಿ ಬರನಯಿರಿ.
ಗಳಗಳನನ, ಸರಸರನನ, ಪ್ಳಪ್ಳನನ
53. ಕನಳಗಿನ್ ಎರಡು ಪ್ದಗಳಿಗನ ವಿರುದಾಧಥಕಕ ಪ್ದಗಳನ್ುೆ ಬರನಯಿರಿ
ಸಂಗತ್ರ, ಲೌಕಿಕ, ಸವದನೀಶಿ
54. ಈ ಕನಳಗಿನ್ ಎರಡು ಪ್ದಗಳಿಗನ ಸಮಾನಾಥಕಕಗಳನ್ುೆ ಬರನಯಿರಿ
ದಿನ್ಕರ, ವಿಭು, ವಾರಿದಿ
ಆ) ಕನಳಗಿನ್ ಯಾವುದಾದರೂ ಒಂದನ್ುೆ ಕುರಿತ್ು ಪ್ರಬಂಧ ಬರನಯಿರಿ 01 ×04 = 04
55. ಪ್ುಸತಕಗಳ ಮಹತ್ವ ಅಥವಾ ಯೀಗದ ಮಹತ್ವ.
ಇ) ಯಾವುದಾದರೂ ಒಂದನ್ುೆ ಕುರಿತ್ು ಪ್ತ್ರ ಬರನಯಿರಿ 01 × 04 = 04
(ಯಾವುದನೀ ಪ್ತ್ರಲನೀಖನ್ದಲ್ಲಿ ಹನಸರು, ಊರು, ನ್ಮೂದಿಸಬಾರದು ಸಂಕನೀತ್ಾಕ್ಷರಗಳನ್ುೆ ಮಾತ್ರ ಬಳಸಬನೀಕು.
ಉದಾ: ಹನಸರಿಗನ ಅ, ಬ, ಕ, ಊರಿಗನ: ಕಚ್ಟತ್ಪ್)
56. ನಿಮು ಪ್ರದನೀಶ್ದ ಬರಗಾಲವನ್ುೆ ವಿವರಿಸಿ, ಜಲಾಿಧಿಕಾರಿಗಳಿಗನ ಬರಪ್ರಿಹಾರ ಕಾಂiÀiðಕನೈಗನೂಳಳಲು ವಿನ್ಂತ್ರ ಪ್ತ್ರ ಬರನಯಿರಿ.
ಅಥವಾ
ನಿಮು ಕಾಲನೀಜನ್ ವಾರ್ಷಕಕನೂೀತ್ಿವ ಕುರಿತ್ು ಸನೆೀಹಿತ್ರಿಗನೂಂದು ಒಂದು ಪ್ತ್ರ ಬರನಯಿರಿ.
********************************

You might also like