You are on page 1of 5

SILICON CITY PUBLIC SCHOOL

INDIRANAGAR, BANGALORE
SUMMATIVE ASSESSMENT – 1
SUBJECT – KANNADA
CLASS – IX MARKS – 50

I ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ಬೇಕಾದ 10 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ


10×1=10
1) ಕುವೆಂಪು ಅವರನ್ನು ಮನೆಯವರೆಲ್ಲ ಏನೆಂದು ಕರೆಯುತ್ತಿದ್ದರು?
2) ಬಿ.ಜಿ.ಎಲ. ಸ್ವಾಮಿ ಅವರ ಪೂರ್ಣ ಹೆಸರೇನು?
3) ಕುವೆಂಪು ಅವರ ಹೆಂಡತಿ ಮಕ್ಕಳ ಹೆಸರೇನು?
5) ಶೇಷಪ್ಪನವರು ಜೀವನೋಪಾಯಕ್ಕೆ ಏನು ಮಾಡುತ್ತಿದ್ದರು?
6) ಆನೆ ಮರಿಗೆ 'ಶಿವ' ಎಂದು ಹೆಸರಿಟ್ಟವರು ಯಾರು?
7) ಬಸ್ ಕಂಡಕ್ಟರ್ ಸ್ತ್ರೀ ಪ್ಯಾಸೆಂಜರ್ ಜೊತೆ ಏನೆಂದು ಚರ್ಚಿಸುತ್ತಾನೆ?
8) ಲೇಖಕರು ಸಹ ಪ್ರಯಾಣಿಕರೊಂದಿಗೆ ರೊಚ್ಚಿಗೆದ್ದದ್ದು ಏಕೆ?
9) ಮುಪ್ಪು ಯಾವುದರಲ್ಲಿ ಮುಳುಗಿರುತ್ತದೆ
10) ಶಬರಿ ಎಲ್ಲಿ ವಾಸವಾಗಿದ್ದಳು?
11) ಶಬರಿಗೆ ಶ್ರೀರಾಮನು ಹೇಗೆ ಕಂಡನು?
12) ದೂರದ ಬೆಟ್ಟ ಹೇಗೆ ಕಾಣುತ್ತದೆ?

II. ಮೂರು ನಾಲ್ಕು ವಾಕ್ಯದಲ್ಲಿ ಉತ್ತರಿಸಿ: 5×2=10

1) ಶಬರಿಯು ರಾಮನನ್ನು ಹೇಗೆ ಕಾಯುತ್ತಿದ್ದಳು?


2) ಬೆಟ್ಟ ಹತ್ತುವ ಹಾದಿ ಹೇಗಿರುತ್ತದೆ?
3) ಜೀವನದ ಸವಿಯನ್ನು ಸವಿಯಲು ತಡಮಾಡಬಾರದು ಏಕೆ?
4) ರಾಜರತ್ನಂ ಅವರ ವೇಷಭೂಷಣಗಳು ಹೇಗಿದ್ದವು?
5) ಅಶ್ವತಕಟ್ಟೆ ಜನರಿಗೆ ಹೇಗೆ ಉಪಯುಕ್ತ ವಾಗಿದೆ?
6) ಗೀತಾ ಅಮ್ಮಾಳಮ್ಮನಲ್ಲಿ ಆನೆ ಶಿವನ ಬಗ್ಗೆ ಏನೆಂದು ಬೇಡಿಕೊಂಡಿದ್ದಳು?

  III) ಈ ಕೆಳಗಿನ ಸಾಹಿತ್ಯಗಳ ಜನನ ಕಾಲ ಕೃತಿಗಳು ಪ್ರಶಸ್ತಿಗಳು ಕುರಿತು ರೂಪದಲ್ಲಿ ಬರೆಯಿರಿ
3×1=3
1) ಅಬ್ದುಲ್ ರಶೀದ್ 2) ಕೆ ಪಿ ಪೂರ್ಣಚಂದ್ರ ತೇಜಸ್ವಿ

IV) ಕೆಳಗಿನ ಪದ್ಯದ ಸಾರಾಂಶವನ್ನು ಬರೆಯಿರಿ


1×3=3
 ಮಗ: ಹಾಗಾದರೆ ಬೆಟ್ಟ ಹತ್ತುತ್ತೇನೆ ಅಜ್ಜ
 ಕಲ್ಲು ಮುಳ್ಳುಗಳನ್ನು ಹಾದು
 ಮೇಲೆ ಹೋಗುತ್ತೇನೆ
 ದೂರದ ಬೆಟ್ಟ ಎಷ್ಟೊಂದು ನುಣುಪು.

V) ಸಂದರ್ಭದೊಡನೆ ವಿವರಿಸಿ 3×2=6


1) ಯಾವನೋ ಒಬ್ಬ ಮುಂದೆ ಹೋಗು ಅಂದರು ಹೋಗದೆ ನಿಂತೇ ಇದ್ದಾನೆ?
2) ಇವುಗಳನ್ನು ಯಜಮಾನರಿಗೆ ತಲುಪಿಸಿಬಿಡಿ?
3) ಈ ತುಂಬಿ ಬಾಲು ತುಂಬಿರುವ ತನಕ ತುಂತುಂಬಿ ಕುಡಿಯಬೇಕು.

VI) ಈ ಕೆಳಗಿನ ಪದ್ಯವನ್ನು ಪೂರ್ಣಗೊಳಿಸಿ 1×4=4


 ಏಳು ಚಿನ್ನ ಬೆಳಗಾಯ್ತು ------------------
------------------------------
----------------------- ಅಗೊ ಬೆಳಕು-ಬೇಟೆಗಾರ

VII) ಈ ಕೆಳಗಿನ ಪ್ರಶ್ನೆಗಳಿಗೆ 8-10 ವಾಕ್ಯದಲ್ಲಿ ಉತ್ತರಿಸಿ 1×4=4

1) ಕುವೆಂಪು ಅವರು ಭಿಕ್ಷೆ ನೀಡಿ ಯಾವ ರೀತಿ ಮೋಸಕ್ಕೆ ಒಳಗಾಗಿದ್ದರು?


2) ಶೇಷಪ್ಪನವರ ವ್ಯಕ್ತಿತ್ವದ ವಿಶೇಷತೆಗಳೇನು? 
3) ಲೇಖಕರು ಬಸು ಪ್ರಯಾಣದಲ್ಲಿ ನಗೆಗೀಡಾದ ಪ್ರಸಂಗ ಯಾವುದು?

 VIII) ಈ ಕೆಳಗಿನ ಯಾವುದಾದರೂ ಒಂದು ವಿಷಯಕ್ಕೆ ಪ್ರಬಂಧ ಬರೆಯಿರಿ 1×3=3


1) ಪ್ರಕೃತಿ ವಿಕೋಪ
2) ನೀರಿನ ಮಹತ್ವ

IX) ಈ ಕೆಳಗಿನ ಯಾವುದಾದರೂ ಒಂದು ಪತ್ರ ಬರೆಯಿರಿ 1×4=4

1) ಕೋಟಿ ಬೀದಿಗೆ ನೀರಿನ ಸೌಲಭ್ಯ ಒದಗಿಸುವಂತೆ ಕೋರಿ ಮನವಿ ಪತ್ರ


2) ನಿಮ್ಮನ್ನು ಬಸವೇಶ್ವರನಗರದಲ್ಲಿರುವ ಚಂದ್ರಮತಿ ಎಂದು ಭಾವಿಸಿ ನಿಮ್ಮ ಶಾಲೆಯಲ್ಲಿ
 ಆಚರಿಸಿದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಬಗ್ಗೆ ನಿಮ್ಮ ತಂದೆ ಚಂದ್ರಪ್ಪ
ಅವರಿಗೆ ಪತ್ರ 
 
 X) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ 1×3=3
 ಕೆಳಗಿನ ಪದಗಳ ವಿಭಕ್ತಿ ಪ್ರತ್ಯಯಗಳನ್ನು ಬರೆಯಿರಿ

1) ಮನೆಯಿಂದ,
 ಕೆಳಗಿನ ಪದಗಳ ತತ್ಸಮ ತದ್ಭವ ಬರೆಯಿರಿ

1) ನಿತ್ಯ
 ಕೆಳಗಿನ ಪದಗಳನ್ನು ವಿರುದ್ಧಾರ್ಥಕ ಪದಗಳು ಬರೆಯಿರಿ
1)ಇಳಿ, 2)ಆಸೆ 

SILICON CITY PUBLIC SCHOOL


INDIRANAGAR, BANGALORE
SUMMATIVE ASSESSMENT – 1
SUBJECT – KANNADA
CLASS – VIII MARKS – 50
I) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ 1×10=10

1) ಗಂಗಾ ನದಿ ಎಲ್ಲಿ ಹುಟ್ಟಿ ಯಾವ ಸಮುದ್ರ ಸೇರುತ್ತದೆ?


2) ಅಶೋಕನ ಪ್ರಕಾರ ನಿಜವಾದ ಗೆಲುವು ಯಾವುದು?
3) ಉಪಾಧ್ಯಾಯರು ಸೂಚಿಸಿದರು ಗಾಂಧೀಜಿ ಪರೀಕ್ಷೆಯಲ್ಲಿ ಕಾಪಿ ಮಾಡಲಿಲ್ಲ ಏಕೆ?
4) ವತ್ಸ ಮತ್ತು ಮಗಧ ರಾಜ್ಯದವರು ಯುದ್ಧವನ್ನು ಏಕೆ ನಿಲ್ಲಿಸಿದರು?
5) ಅಶೋಕನ ಪ್ರತಿಪಾದಿಸಿದ ಧರ್ಮ ಯಾವುದು?
6) ಮಾನವನಲ್ಲಿ ಅಹಂ ತುಂಬಿದಾಗ ಹೇಗೆ ವರ್ತಿಸುತ್ತಾನೆ?
7) ಬಣ್ಣ ಬಣ್ಣದ ಹಕ್ಕಿಗಳು ಏಕೆ ಉಲಿಯುತ್ತಿದ್ದವು? 
8) ನಾಲ್ಕು ದಿನದ ಬದುಕಿನಲ್ಲಿ ಯಾವುದು ಕಷ್ಟವಾಗಿದೆ?
9) ಗಾಂಧೀಜಿಯವರಿಗೆ ಬಾಲ್ಯದಲ್ಲಿ ಪ್ರಭಾವ ಬೀರದ ಇಬ್ಬರು ವ್ಯಕ್ತಿಗಳು ಯಾರು?
10) ಕಲಾಂ ಅವರು ಕನಸಿನಲ್ಲಿ ಕಂಡ ಪ್ರದೇಶ ಯಾವುದು?
11) ಗಾಂಧೀಜಿಯವರಿಗೆ ಕಾಪಿ ಮಾಡಲು ಹೇಳಿದ ಉಪಾಧ್ಯಾಯರ ಮೇಲೆ ಗೌರವ ಏಕೆ ಕಡಿಮೆ
ಆಗಲಿಲ್ಲ?

II) ಈ ಕೆಳಗಿನ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯದಲ್ಲಿ ಉತ್ತರಿಸಿ 5×2=10

1) ವತ್ಸ ಮತ್ತು ಮಗದ ರಾಜ್ಯಗಳ ನಡುವೆ ದ್ವೇಷ ಏಕೆ ಹೆಚ್ಚಾಯಿತು?


2) ಕಲಾಂ ಅವರಿಗೆ ಕನಸಿನಲ್ಲಿ ಅಶೋಕನು ಕಂಡದ್ದು ಹೇಗೆ?
3) ಗಾಂಧೀಜಿ ಅವರ ಬಾಲ್ಯದಲ್ಲಿದ್ದ ಸ್ವಭಾವಗಳಾವುವು?
4) ಕವಿ ಜಿ ಎಸ್ ಎಸ್ ಅವರು ದೇವರನ್ನು ಅನ್ವೇಷಿಸಿದ ಬಗೆ ಹೇಗೆ?
5)ಉದ್ಯಾನವನದ ಹಕ್ಕಿಗಳು ತೊಂದರೆಗೆ ಒಳಗಾದದ್ದು ಏಕೆ? ಅದರ ಪರಿಣಾಮವೇನಾಯಿತು?
6) ಭಾವ ಸಂತೆ ಹಾಗೂ ಮನೆಯುಗಗಳನ್ನು ಇರುವಿಕೆ ಸಾಧ್ಯವಾಗುವುದು ಯಾವಾಗ?

III) ಕವಿ ಪರಿಚಯ ಬರೆಯಿರಿ  1x3=3


1) ನಿರುಪಮಾ 2) ಎ.ಪಿ.ಜೆ. ಅಬ್ದುಲ್ ಕಲಾಂ

 IV) ಪದ್ಯದ ಭಾವಾರ್ಥ ಬರೆಯಿರಿ 1x3=3

 ನೀವೇನು ಮಾಡಿದ್ದಿರ?
 ಚಿಟಬಿಲ್ಲು ತೆಗೆದು 
 ಗುರಿ ಇಟ್ಟು ಹೊಡೆದು ಮಾಸ ತಪಸ್ಸಿಗೆ
 ಕುಳಿತಿರಿ
 ಅವು ಹಾರಿ ಹೋದವು ಬೇರೆ ಕಡೆ
 ಹೂವು - ಹಣ್ಣು ಹುಡುಕಿ

 V) ಈ ಕೆಳಗಿನ ವಾಕ್ಯಗಳಿಗೆ ಸಂದರ್ಭವನ್ನು ಸ್ವಾರಸ್ಯದೊಂದಿಗೆ ವಿವರಿಸಿ? 2x3=6

1) 'ಮನುಷ್ಯನ ರಕ್ತ ನದಿ ನೀರಿಗಿಂತ ಬೆಳೆಯುಳ್ಳದ್ದು'.


2) ನಾವು ನಿಜಕ್ಕೂ ಅದೃಷ್ಟ ಮಾಡಬೇಕು
3) ಪ್ರೀತಿ ಸ್ನೇಹಗಳ ಗುರುತಿಸಿದಾದ್ಯೇವು ನಮ್ಮೊಳಗೆ 

VI) l ಈ ಕೆಳಗಿನ ಪದ್ಯ ಭಾಗವನ್ನು 1x3=3

    ಪೂರ್ಣಗೊಳಿಸಿ
 ಎಲ್ಲೋ ಹುಡುಕಿದೆ ------------
---------------------
-------------------- ನಮ್ಮೊಳಗೆ

VII) ಈ ಕೆಳಗಿನ ಪ್ರಶ್ನೆಗಳಿಗೆ 8-10 ವಾಕ್ಯದಲ್ಲಿ ಉತ್ತರಿಸಿ 1x4=4

1) ಜನಪದ ರ ಪ್ರಕಾರ ನಮ್ಮ ನಡೆನುಡಿಗಳು ಶಿವನಿಗೆ ಯಾವಾಗ ಪ್ರಿಯವಾಗುತ್ತವೆ?


2) ಅಶೋಕನಲ್ಲಿ ಅಹಿಂಸಾ ಹೇಗೆ ಉದಯಿಸಿತು?

VIII) ಈ ಕೆಳಗೆ ಕೊಟ್ಟಿರುವ ವಿಷಯದ ಮೇಲೆ ಪ್ರಬಂಧವನ್ನು ಬರೆಯಿರಿ 1x4=4

1) ಜನಸಂಖ್ಯೆ 2) ಪರಿಸರ ಮಾಲಿನ್ಯ

 IX) ಈ ಕೆಳಗಿನ ಯಾವುದಾದರೂ ಒಂದು ಪತ್ರವನ್ನು ಬರೆಯಿರಿ 1x4=4

1) ಎರಡು ದಿನ ರಜೆ ನೀಡುವಂತೆ ಮುಖ್ಯೋಪಾಧ್ಯರಿಗೆ ಮನವಿ ಪತ್ರ


2) ರಾಜೇಶನು ಶಾಲೆಯ ಶುಲ್ಕವನ್ನು ಕಟ್ಟು ಎಂದು ಅವರಪ್ಪ ವೆಂಕಟೇಶ್ ವೈಯಕ್ತಿಕ ಪತ್ರ ಬರೆಯಿರಿ.

 XI) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ 1x3=3

1) ತತ್ಸಮ ತದ್ಭವ ಬರೆಯಿರಿ


1) ಸಹಸ್ರ 2) ದಿಟ್ಟಿ

2) ವಿರುದ್ಧಾರ್ಥಕ ಪದಗಳನ್ನು ಬರೆಯಿರಿ


1) ಪ್ರಭು 2) ಸ್ಥಿರ

3) ಪದಗಳನ್ನು ಬಿಡಿಸಿ ಬರೆಯಿರಿ


1) ಹಡೆದವ್ವ 2)ಮಕ್ಕಳಿದ್ದರೆ

You might also like