You are on page 1of 5

School : NPSHSR Subject: Kannada

Grade : 6 Topic : ಪಂಚತಂತ್ರ


School : NPSHSR Subject: Kannada
Grade : 6 Topic : ಪಂಚತಂತ್ರ

Write in your notebook

೧.ರಾಜನಿಗೆ ತನ್ನ ಮಕ್ಕ ಳ ಬಗ್ಗೆ ಏಕೆ ದುಖವಾಯಿತು?


ಉ. ರಾಜನ ಮಕ್ಕ ಳು ತಮ್ಮ ವಿದ್ಯಾಭ್ಯಾಸದ ಕಡೆಗೆ ಕೊಂಚವೂ ಲಕ್ಷ್ಯ ಕೊಡದೆ ಸೋಮಾರಿಗಳಾಗಿ
ಕಾಲ ಕಳೆಯುತ್ತಿದ್ದ ರಿಂದ ತನ್ನ ಮಕ್ಕ ಳ ಬಗ್ಗೆ ದುಖವಾಯಿತು.

೨. ರಾಜಕುಮಾರರು ಅಧ್ಯ ಪಾಕರನ್ನು ಕಂಡರೆ ಹೇಗೆ ವರ್ತಿಸುತ್ತಿದ್ದ ರು?


ಉ. ರಾಜಕುಮಾರರು ಅಧ್ಯಾಪಕರನ್ನು ಕಂಡರೆ , ಭಯದಿಂದ ತತ್ತರಿಸಿ ಕಾಲಿಗೆ ಬುದ್ದಿ
ಹೇಳುತ್ತಿದ್ದ ರು.

೩. ರಾಜರು ವಿಧ್ವಾಂಸರ ಸಭೆಯನ್ನು ಏಕೆ ಕರೆದರು ?


ಉ. ರಾಜನ ಸಮಸ್ಯೆ ಯನ್ನು ಬಗೆಹರಿಸಲು ಸಹಾಯ ಕೇಳಲು ವಿಧ್ವಾಂಸರ ಸಭೆಯನ್ನು
ಕರೆದರು.

೪.ವಿಷ್ಣು ಶರ್ಮನು ರಾಜನಿಗೆ ಏನೆಂದು ಹೇಳಿದನು?


ಉ. ವಿಷ್ಣು ಶರ್ಮನು ರಾಜನಿಗೆ “ ಮಹಾರಾಜರೇ , ತಾವು ತಮ್ಮ ಮಕ್ಕ ಳ ವಿದ್ಯಾಭ್ಯಾಸವನ್ನು ನನ್ನ
ಕೈಗೆ ಒಪ್ಪಿಸಿದರೆ ನನ್ನ ಕೈಲಾದುದನ್ನು ಮಾಡುತ್ತೇನೆ ” ಎಂದು ಹೇಳಿದನು.

೮. ನರಿಯು ತನ್ನ ಗುಹೆಯನ್ನು ಏಕೆ ತ್ಯ ಜಿಸಿತು?


ಉ. ನರಿಯು ತನ್ನ ಜೀವ ಉಳಿಸಿಕೊಳ್ಳು ವುದಕ್ಕಾಗಿ ಗುಹೆಯನ್ನು ತ್ಯ ಜಿಸಿತು.
School : NPSHSR Subject: Kannada
Grade : 6 Topic : ಪಂಚತಂತ್ರ

Write in your notebook


೧.ವಿಷ್ಣು ವರ್ಮನು ಯಾರು ? ಆತನ ಮಾತುಗಳಿಂದ ರಾಜನಿಗೆ ಏಕೆ ಸಂತೋಷವಾಯಿತು?
ಉ. ವಿಷ್ಣು ವರ್ಮನು ಒಬ್ಬ ವಿದ್ವಾಂಸ. ತನ್ನ ಜ್ಞಾನದಿಂದ ಆತ ಇಡೀ ದೇಶದಲ್ಲಿ ಸುಪ್ರಸಿದ್ದ ನಾಗಿದ್ದ .
ಅಂತಹ ವಿದ್ವಾಂಸರು ತನ್ನ ಮಕ್ಕ ಳಿಗೆ ಪಾಠ ಹೇಳಲು ಬಂದರೆಂದು ರಾಜನಿಗೆ
ಸಂತೋಷವಾಯಿತು.

೨. ವಿಷ್ಣು ಶರ್ಮನ ಕಥೆಯಲ್ಲಿ ಬರುವ ಪಂಚತಂತ್ರದ ವಿಚಾರಗಳಾವುವು?


ಉ. ಆದರ್ಶ ಸ್ನೇಹಿತ ಯಾರು ?
ಗೆಳೆತನವನ್ನು ಉಳಿಸಿಕೊಳ್ಳು ವುದು ಹೇಗೆ ?
ನಮಗೆ ವಿನಾಶ ತರಬಲ್ಲ ಆಸೆಗಳಿಂದ ತಪ್ಪಿಸಿಕೊಳ್ಳು ವುದು ಹೇಗೆ ?
ಒಳ್ಳೆಯವನಾಗಿದ್ದೂ ಜಾಗರೂಕನಾಗಿರುವುದು ಹೇಗೆ ?
ಉದ್ದಾತ್ತನಾಗಿದ್ದೂ ಚತುರನಾಗಿರುವುದರಿಂದ ಲಾಭವಿದೆ ಎಂಬ ವಿಚಾರಗಳನ್ನು
ವಿಷ್ಣು ಶರ್ಮನ ಪಂಚತಂತ್ರ ಕಥೆಗಳಲ್ಲಿ ತಿಳಿಯಬಹುದಾಗಿದೆ.
School : NPSHSR Subject: Kannada
Grade : 6 Topic : ಪಂಚತಂತ್ರ

Write in your textbook


ಈ ಮಾತನ್ನು ರಾಜನು ವಿಧ್ವಾಂಸಾರಿಗೆ ಹೇಳಿದನು
ಈ ಮಾತನ್ನು ನರಿಯು ಗುಹೆಗೆ ಕೇಳಿತು.

ಈ ಮಾತನ್ನು ಸಿಂಹವು ನರಿಗೆ ಹೇಳಿತು.

ಸುಖ ಅಲಕ್ಷ್ಯ

ಅನರ್ಹ ಆಸೆ

ಅಜ್ಞಾನ ಪ್ರೀತಿಸು

ಸ್ಪ ಷ್ಟ ಅಧೈರ್ಯ


School : NPSHSR Subject: Kannada
Grade : 6 Topic : ಪಂಚತಂತ್ರ

Write in your textbook

ಮಕ್ಕ ಳಿಗೆ ವಿದ್ಯಾಭ್ಯಾಸ ಬಹಳ ಮುಖ್ಯ ವಾಗಿದೆ.


ರಮ್ಮ ಅಪೂರ್ವವಾದ ಚಿತ್ರಒಂದನ್ನು ಬಿಡಿಸಿದನು.

ಎಲ್ಲಾ ಸಮಸ್ಯೆ ಗಳಿಗೂ ಒಂದು ಪರಿಹಾರವಿರುತ್ತಾದೆ.

ಬೇರೆಯವರ ಮೇಲೆ ಸಂದೇಹ ಪಡುವುದು ಸರಿಯಲ್ಲ .

ಶಾಲೆಯಲ್ಲಿ ಪರೀಕ್ಷೆಯ ದಿನಾಂಕವನ್ನು ನಿಶ್ಚ ಯಿಸಲಾಗಿದೆ.

ಅವರಲ್ಲಿ ಒಬ್ಬ
ಮರಗಳು ಇದ್ದ ವು
ಒಳಗೆ ಒಳಗೆ
ದುಃಖವು ಆಯಿತು
ಗುಹೆ ಅಲ್ಲಿ

You might also like