You are on page 1of 9

CONTEMPORARY TRENDS IN THEOLOGY

Reading Assignment: COST OF DISCIPLESHIP:Sermon on Mount:Matthew 5 (Pg No:115-138), by


Dietrich Bonhoeffer

Submitted To: Rev. DR. H.M. WATSON.


K.T.C. Balmatta,
Mangaluru.

Submitted By: Pramod Hoolgeri


4th B.D, K.T.C,
Balmatta,
Mangaluru.
1
9ನ ೇ ಅಧ್ಯಾಯ-- ಸಹ ೇದರ

ನರಹತ್ಯ ಮಾಡಬಾರದು; ನರಹತ್ಯ ಮಾಡುವವನು ನ್ಾಯಯವಿಚಾರಣೆಗೆ ಗುರಿಯಾಗುವನ್ೆೆಂದು ಹಿರಿಯರಿಗೆ ಹೆೇಳಿಯದೆ ಎೆಂದು


ಕೆೇಳಿದ್ದೇರಷ್ೆೆ. ಆದರೆ ನ್ಾನು ನಿಮಗೆ ಹೆೇಳುವದೆೇನೆಂದರೆ – ತ್ನನ ಸಹೆೊೇದರನ ಮೇಲೆ ಸಿಟ್ುೆಗೆೊಳುುವ ಪ್ರತಿ ಮನುಷ್ಯನು
ನ್ಾಯಯವಿಚಾರಣೆಗೆ ಗುರಿಯಾಗುವನು; ತ್ನನ ಸಹೆೊೇದರನನುನ ನ್ೆೊೇಡಿ – ಛೇ ನಿೇಚಾ ಅನುನವವನು ನ್ಾಯಯಸಭೆಯ ವಿಚಾರಣೆಗೆ
ಒಳಗಾಗುವನು; ಮೊರ್ಾಾ ಅನುನವವನು ಅಗ್ನನನರಕಕೆೆ ಗುರಿಯಾಗುವನು.ಆದಕಾರಣ ನಿೇನು ನಿನನ ಕಾಣಿಕೆಯನುನ ಯಜ್ಞವೆೇದ್ಯ
ಹತಿಿರಕೆೆ ತ್ೆಂದಾಗ ನಿನನ ಸಹೆೊೇದರನ ಮನಸಿಿನಲ್ಲಿ ನಿನನ ಮೇಲೆ ಏನ್ೆೊೇ ವಿರೆೊೇಧವದೆ ಎೆಂಬದು ನಿನನ ನ್ೆನಪಿಗೆ ಬೆಂದರೆ,ನಿನನ
ಕಾಣಿಕೆಯನುನ ಆ ಯಜ್ಞವೆೇದ್ಯ ಮುೆಂದೆಯೇ ಬಿಟ್ುೆಹೆೊೇಗ್ನ ಮೊದಲು ನಿನನ ಸಹೆೊೇದರನ ಸೆಂಗಡ ಒೆಂದಾಗು; ಆಮೇಲೆ ಬೆಂದು ನಿನನ
ಕಾಣಿಕೆಯನುನ ಕೆೊಡು. ನಿನನ ವಾದ್ಯ ಸೆಂಗಡ ಇನೊನ ದಾರಿಯಲ್ಲಿರುವಾಗಲೆೇ ಅವನ ಕೊಡ ಬೆೇಗ ಸಮಾಧಾನ ಮಾಡಿಕೆೊೇ; ಇಲಿದ್ದದರೆ
ಆ ವಾದ್ಯು ನಿನನನುನ ನ್ಾಯಯಾಧಿಪ್ತಿಗೆ ಒಪಿಿಸಾನು; ನ್ಾಯಯಾಧಿಪ್ತಿಯು ನಿನನನುನ ಓಲೆೇಕಾರನ ಕೆೈಗೆ ಒಪಿಿಸಿಕೆೊಟ್ಾೆನು; ಆಗ ನಿೇನು
ಸೆರೆಯಲ್ಲಿ ಬಿದ್ದೇಯ, ನಿೇನು ಒೆಂದು ಕಾಸನ್ಾನದರೊ ನಿಲ್ಲಿಸಿಕೆೊಳುದೆ ಎಲಾಿ ಸಲ್ಲಿಸುವ ತ್ನಕ ಅಲ್ಲಿೆಂದ ಬರುವದೆೇ ಹೆೇಳುತೆಿೇನ್ೆ.

‘ಆದರೆ ಯೇಸು ಹೆೇಳುವುದೆನೆಂದರೆ ಮೊೇಶೆಯ ಧಮಾಶಾಸರದ ನಿಯಮದ ಉದೆದೇಶವನುನ ಸೆಂಕ್ಷಿಪ್ಿಗೆೊಳಿಸುತಾಿನ್ೆ. ಅವನು


ಇಲ್ಲಿಯವರೆಗೆ ಹೆೇಳಿದೆದಲಿವೂ ಅವನನುನ ಒಬಬ ಕಾರೆಂತಿಕಾರಿ ವಯಕ್ತಿ ಎೆಂದು ಪ್ರಿಗಣಿಸಲು ಸಾಧಯವಿಲಿ, ಏಕೆೆಂದರೆ ಯೇಸು ತಾನು ತಿಳಿಸಿದ
ವಾದವನುನ ಮೊೇಶೆಯ ಧಮಾಶಾಸರದ ಒಡೆಂಬಡಿಕೆಯ ನಿಯಮಗಳೆ ೆಂದ್ಗೆ ತ್ನನ ಒಪ್ಿೆಂದವನುನ ದೃಢೇಕರಿಸುತಿಿದಾದನ್ೆ. ಅಷ್ೆೆೇ ಅಲಿದೆ
ಯೇಸು ದೆೇವರ ಕಾನೊನಿನ್ೆೊೆಂದ್ಗೆ ಒೆಂದಾಗ್ನದಾದನ್ೆ – ಅದದರಿೆಂದ ಯೇಸು ದೆೇವರ ಮಗ, ಆತ್ನು ನಿಯಮಗಳನುನ ಕೆೊಡುವವನು
ಎೆಂದು ಅವನು ಸೆಂಪ್ೂಣಾವಾಗ್ನ ಸಿಷ್ೆಪ್ಡಿಸುತಾಿನ್ೆ. ಆದದರಿೆಂದ ಮೊೇಶೆಯ ಗರೆಂಥದಲ್ಲಿ ಕೆಂಡುಬರುವ ನಿಯಮಗಳನುನ ಕಟ್ೆಳೆಗಳನುನ
ಕ್ತರಸಿನ ವಾಕಯವೆೆಂದು ಪ್ರಿಗಣಿಸಬೆೇಕು ಅದನುನ ನ್ಾವು ಸೆಂಪ್ೂಣಾವಾಗ್ನ ಗರಹಿಸಿಕೆೊೆಂಡು ಅದನುನ ಕೆೈಗೆೊೆಂಡು ನಡೆಯಬೆೇಕು ಎೆಂಬುದಾಗ್ನ
ತಿಳಿಸುತಾಿನ್ೆ. ಆದದರಿೆಂದ ಫರಿಸಾಯರ ಧಮಾದೆೊರೇಹವನುನ ಖೆಂಡಿಸುತಾಿ ಅವರ ಎಲಾಿ ಧೆೊೇರಣೆಗಳನುನ ತಿಳಿಸುತಾಿ ಅವರಿಗೆ ಧಮಾ
ಶಾಸರದ ಕಟ್ೆಳೆಗಳ ಮೌಲಯವನುನ ಕ್ತರಸಿನು ಎಲ್ಲಿ ತಿಳಿಸಿ ಕೆೊಡುತಾಿ ಅವರಿಗೆ ಸೆಂಪ್ೂಣಾವಾದ ಅರಿವನುನ ಮೊಡಿಸುವುದರ ಮೊಲಕ
ನಿಜವಾದ ಜ್ಞಾನವನುನ ಪ್ಡೆದುಕೆೊಳುುವುದಕೆೆ ಸಹಾಯ ಮಾಡುತಿಿದಾದನ್ೆ. ಆ ಮೊಲಕ ಕ್ತರಸಿನು ಧಮಾಶಾಸರದ ನಿಯಮಗಳ ಮೇಲೆ
ಅಪಾರವಾದ ಗೌರವವನುನ ಹೆೊೆಂದುತಾಿ ಅದನುನ ಕಾಯಾರೊಪ್ಕೆೆ ತ್ರುವುದಕೆೆ ಪ್ರಯತ್ನ ಪ್ಡುತಿಿದಾದನ್ೆ. ಯೇಸು ತ್ನನ ಶಿಷ್ಯರಿಗೆ
ಸಹೆೊೇದರನ ಮೇಲ್ಲರುವೆಂತ್ ಅನುಕೆಂಪ್ ಪಿರೇತಿಯ ಬಗೆೆ ಇಲ್ಲಿ ತಿಳಿಸುತಾಿ ಸಹೆೊೇದರನ ಜೇವಿತ್ದ ಬಗೆೆ ಇಲ್ಲಿ ಅರಿವನುನ
ಮೊಡಿಸುತಿಿದಾದನ್ೆ ಯಾಕೆೆಂದರೆ ಸಹೆೊೇದರನ ಜೇವನವು ಅದು ಒೆಂದು ದೆೈವಿಕ ನಿಯಮವಲಿದೆ ಅದು ದೆೇವರು ನಿೇಡಿದ
ಉಡುಗೆೊರೆಯಾಗ್ನದೆ ಎೆಂಬುದಾಗ್ನ ತಿಳಿಸುತಿಿದಾದನ್ೆ. ಸಹೆೊೇದರನ ಮೇಲ್ಲರುವೆಂತ್ ಪಿರೇತಿಯ ಮನ್ೆೊೇಭಾವನ್ೆ ಕಾಳಜ ಅವನನುನ
ಸೆಂಪ್ೂಣಾ ಮನಸಿಿನಿೆಂದ ಕ್ಷಮಿಸುವೆಂತ್ಹ ಮನ್ೆೊೇಭಾವನ್ೆಗಳು ಇರಬೆೇಕೆೆಂಬುದು ಇಲ್ಲಿ ಯೇಸುವಿನ ಅಭಿಲಾಷ್ೆಯಾಗ್ನದೆ ಎೆಂಬುದನುನ
ಈ ಅಧಾಯಯದಲ್ಲಿ ನಮಗೆ ಕೆಂಡು ಬರುತ್ಿದೆ.

ಆದದರಿೆಂದ ಸಹೆೊೇದರ’ ಎೆಂದರೆ ಕೆೈಸಿ ಸಹೆೊೇದರನು ಎನುನವುದಕ್ತೆೆಂತ್ ಯೇಸುವಿನ ಹಿೆಂಬಾಲಕನಿಗೆ ಸಹೆೊೇದರ ಎೆಂಬುದಾಗ್ನ
ಕರೆಯುತಾಿರೆ. ಆದದರಿೆಂದ ಏಸು ಈ ಮೊೇಶೆಯ ಧಮಾಶಾಸರದ ನಿಯಮಗಳನುನ ಆತ್ನು ಹೆೊಸ ಒಡೆಂಬಡಿಕೆಯಲ್ಲಿ ಎರಡು ರಿೇತಿಯಾಗ್ನ
ಉಲೆಿೇಖಿಸುತಾಿನ್ೆ ನಿನನ ನ್ೆರೆಯವನನುನ ಸೆಂಪ್ೂಣಾ ಮನಸಿಿನಿೆಂದ ನಿನನೆಂತೆ ಪಿರೇತಿಸಬೆೇಕು ಆದದರಿೆಂದ ಇದು ದೆೇವರ ಪಿರೇತಿಯನುನ
ಅವನಿಗೆ ತೆೊೇರಿಸುವೆಂತ್ದಾದಗ್ನದೆ ಎೆಂದು ಯೇಸು ಸಹೆೊೇದರನ ಮೇಲ್ಲರುವೆಂತ್ಹ ಪಿರೇತಿ ಗೌರವವನುನ ಇಲ್ಲಿ ವಯಕಿಪ್ಡಿಸುತಿಿದಾದನ್ೆ.
ಆದರೆ ಕೆೊೇಪ್ವು ಯಾವಾಗಲೊ ಸಹೆೊೇದರನ ಜೇವನದ ಮೇಲೆ ದುಸೆಪ್ರಿಣಾಮವನುನ ಬಿೇರುವೆಂತ್ದಾದಗ್ನದೆ, ಏಕೆೆಂದರೆ ಅದು
ಅವನನುನ ನಮೊಮೆಂದ್ಗೆ ಸೆನೇಹ ಸೆಂಬೆಂಧದ್ೆಂದ ಬದುಕಲು ನಿರಾಕರಿಸುತ್ಿದೆ ಮತ್ುಿ ಅವನಿಗೆ ಕೆಡುಕನುನೆಂಟ್ು ಮಾಡುವೆಂತ್ದಾದಗ್ನದೆ

2
ಎೆಂದು ತಿಳಿಸುತಾಿನ್ೆ. ನ್ಾಯಯದ ಕೆೊೇಪ್ ಮತ್ುಿ ನ್ಾಯಯಸಮಮತ್ವಲಿದ ಕೆೊೇಪ್ದ ನಡುವಿನ ಸಾಮಾನಯ ವಯತಾಯಸವನುನ ಯೇಸು
ಸಿವೇಕರಿಸುವುದ್ಲಿ. ಶಿಷ್ಯನು ಕೆೊೇಪ್ದ್ೆಂದ ಸೆಂಪ್ೂಣಾವಾಗ್ನ ಮುಕಿನ್ಾಗಬೆೇಕು, ಏಕೆೆಂದರೆ ಕೆೊೇಪ್ವು ದೆೇವರು ಮತ್ುಿ ಅವನ
ನ್ೆರೆಹೆೊರೆಯವರ ವಿರುದಧದವಾಗ್ನ ಮಾಡುವ ಒೆಂದು ಅಪ್ರಾಧವಾಗ್ನದೆ, ನ್ಾವು ಸವಲಿ ಯೇಚಿಸಬೆೇಕು ಆ ಮೊಲಕ ನಮಮ
ನ್ೆರೆಹೆೊರೆಯವರ ಬಗೆೆ ಕಾಳಜ ವಹಿಸಬೆೇಕು ಗೌರವವನುನ ನ್ಾವು ಹೆೊೆಂದ್ರಬೆೇಕು ಎೆಂಬುದಾಗ್ನ ಯೇಸು ತಿಳಿಸುತಾಿನ್ೆ. ಆದದರಿೆಂದ
ಕೆೊೇಪ್ವು ನಮಮ ಸಹೆೊೇದರ ನಮಮನುನ ಸೆಂಪ್ೂಣಾವಾಗ್ನ ದೊರ ಮಾಡುತ್ಿದೆ ನ್ಾವು ಪಿರೇತಿ ಅನೊಯನತೆಯೆಂದ ಬದುಕಲು ನಮಗೆ
ಸಹಾಯ ಮಾಡುವುದ್ಲಿ ಹೆೊರತ್ು ನ್ಾವು ಪ್ರಸಿರ ಬೆೇರೆಯಾಗ್ನ ಜೇವಿಸಲು ದೆವೇಷ್ದ ಮನ್ೆೊೇಭಾವನ್ೆಗಳಿೆಂದ ಬದುಕಲು ನಮಗೆ
ಸಹಾಯ ಮಾಡುತ್ಿದೆ ಆದದರಿೆಂದ ಕೆೊೇಪ್ವನುನ ತ್ಯಜಸಿ ಪಿರೇತಿಯ ಮನ್ೆೊೇಭಾವನ್ೆಯನುನ ಅಳವಡಿಸಿಕೆೊಳುಬೆೇಕೆೆಂದು ಯೇಸು ಇಲ್ಲಿ
ತಿಳಿಸುತಾಿನ್ೆ.

ಆದದರಿೆಂದ ಒಬಬ ಮನುಷ್ಯನು ತ್ನನ ಸಹೆೊೇದರನ ಮೇಲೆ ಕೆೊೇಪ್ಗೆೊೆಂಡಾಗ ಮತ್ುಿ ಅವನ ಮೇಲೆ ಪ್ರಮಾಣ ಮಾಡಿದಾಗ, ಅವನು
ಎಲಿರ ಮುೆಂದೆ ಅವನನುನ ಅವಮಾನಪ್ಡಿಸಿದಾಗ ಅವನನುನ ನಿೆಂದ್ಸಿದಾಗ ಅವನು ಕೆೊಲೆಯ ಅಪ್ರಾಧಿ ಮತ್ುಿ ದೆೇವರೆೊೆಂದ್ಗ್ನನ ಅವನ
ಸೆಂಬೆಂಧವನುನ ಕಳೆದುಕೆೊಳುುತಾಿನ್ೆ. ಅವನು ತ್ನನ ಮತ್ುಿ ಅವನ ಸಹೆೊೇದರನ ನಡುವೆ ಮಾತ್ರವಲಿದೆ ತ್ನನ ಮತ್ುಿ ದೆೇವರ
ನಡುವೆಯೊ ಒೆಂದು ಬೆಂಧನದ ಗೆೊೇಡೆಯನುನ ನಿಮಿಾಸಿಕೆೊಳುುತಾಿನ್ೆ ಆದದರಿೆಂದ ಸಹೆೊೇದರನ ಮೇಲೆ ಸೆಂಬೆಂಧವನುನ
ಕಳೆದುಕೆೊಳುುವುದಲಿದೆ ದೆೇವರೆೊೆಂದ್ಗ್ನನ ಸತ್ ಸೆಂಬೆಂಧವನುನ ಕಳೆದುಕೆೊಳುುತಾಿನ್ೆ ಆದದರಿೆಂದ ಈ ಸೆಂಬೆಂಧವು ಒೆಂದಾಗಬೆೇಕೆೆಂದರೆ
ನ್ಾವು ಸೆಂಪ್ೂಣಾವಾಗ್ನ ನಮಮ ಸಹೆೊೇದರನ ಮೇಲ್ಲರುವೆಂತ್ ಕೆೊೇಪ್ವನುನ ತ್ಯಜಸಿ ಪಿರೇತಿಯೆಂದ ಆತ್ನನುನ ಸಿವೇಕರಿಸಿ ನಮಮ
ಕಾಣಿಕೆಗಳನುನ ದೆೇವರ ಸನಿನಧಾನದಲ್ಲಿ ಯಥಾಥಾವಾಗ್ನ ಒಪಿಿಸಿದಾಗ ನ್ಾವು ನಮಮ ಸಹೆೊೇದರನ್ೆೊೆಂದ್ಗೆ ಒೆಂದಾಗುತೆಿೇವೆ ಅಷ್ೆೆೇ
ಅಲಿದೆ ದೆೇವರೆೊೆಂದ್ಗೆ ನ್ಾವು ಹೆೊಸ ಸೆಂಬೆಂಧವನುನ ಪ್ಡೆದುಕೆೊಳುುವುದಕೆೆ ಸಾಧಯವಾಗುತ್ಿದೆ.ಅಷ್ೆೆೇ ಅಲಿದೆ ನ್ಾವು ನಮಮ
ಸಹೆೊೇದರರನುನ ತಿರಸಾೆರದ್ೆಂದ ನ್ೆೊೇಡಿದರೆ ನ್ಾವು ನಮಮ ಸಹೆೊೇದರನ್ೆೊೆಂದ್ಗೆ ಆತ್ನನುನ ಕ್ಷಮಿಸಿ ಪ್ುನಃ ಆತ್ನ್ೆೊೆಂದ್ಗೆ ಹೆೊಸ
ಸೆಂಬೆಂಧಗಳನುನ ಕಟ್ಟೆಕೆೊಳುದ್ದದರೆ ನ್ಾವೆಲಿರೊ ವಿಗರಹಾರಾಧನ್ೆಯನುನ ಮಾಡುವವರಾಗ್ನದೆದೇವೆ ಎಲ್ಲಿಯವರೆಗೆ ನ್ಾವು ನಮಮ
ಸಹೆೊೇದರರನುನ ಪಿರೇತಿಸದೆೇ ಕ್ಷಮಿಸದೆ ಆತ್ನನುನ ಸೆಂಪ್ೂಣಾ ಮನಸಿಿನಿೆಂದ ಸಿವೇಕರಿಸಲು ನಿರಾಕರಿಸುತೆಿೇವೆ ಆತ್ನ ವಿರುದಧ ನ್ಾವು
ದೆವೇಷ್ದ ಮನ್ೆೊೇಭಾವನ್ೆಯನುನ ಹೆೊೆಂದ್ರುತೆಿೇವೆ ಅಷ್ೆೆೇ ಅಲಿದೆ ನ್ಾವು ದೆೇವರ ಸನಿನಧಿಯಲ್ಲಿ ಪಾರಥಾನ್ೆ ಮಾಡಿದರು ನಮಮ
ವಿಜ್ಞಾಪ್ನ್ೆಗಳನುನ ಕಾಣಿಕೆಗಳನುನ ಸಲ್ಲಿಸಿದರು ಅದು ದೆೇವರ ಸನಿನಧಿಯಲ್ಲಿ ಸಿವೇಕಾರವಲಿ ಎೆಂದು ತಿಳಿಸುತಾಿನ್ೆ ಎೆಂದು ತಿಳಿಸುತಾಿನ್ೆ.
ಆದದರಿೆಂದ ನಮಮನುನ ಸೆಂಪ್ೂಣಾವಾಗ್ನ ಪ್ರಿೇಕ್ಷಿಸಿಕೆೊಳುುತಾಿ ದೆೇವರ ಸನಿನಧಾನದಲ್ಲಿ ನಮಮನುನ ಒಪಿಿಸಿಕೆೊಳುುತಾಿ ನಮಮ ಹಾಗೊ ನಮಮ
ಸಹೆೊೇದರನ ಸೆಂಬೆಂಧದಲ್ಲಿ ಇರುವೆಂತ್ಹ ಅಡೆತ್ಡೆಗಳನುನ ನ್ಾವು ತಿಳಿದುಕೆೊೆಂಡು ಸೆಂಪ್ೂಣಾ ಮನಸಿಿನಿೆಂದ ಆತ್ನನುನ ಕ್ಷಮಿಸುತಾಿ
ದೆವೇಷ್ದ ಮನ್ೆೊೇಭಾವನ್ೆಯನುನ ಹೆೊೇಗಲಾಡಿಸುತಾಿ ಕತ್ಾನ ಸನಿನಧಾನದಲ್ಲಿ ನ್ಾವು ಯಥಾಥಾವಾಗ್ನ ನಮಮ ಸಹೆೊೇದರನ ಪ್ರ ನ್ಾವು
ಪಾರರ್ಥಾಸುವುದಾದರೆ ಸಹೆೊೇದರನು ನಮೊಮೆಂದ್ಗೆ ಒೆಂದಾಗುತಾಿನ್ೆ. ಅಷ್ೆೆೇ ಅಲಿದೆ ದೆೇವರ ಸತ್ ಸೆಂಬೆಂಧದಲ್ಲಿ ನ್ಾವು ಹೆೊಸ
ವಯಕ್ತಿಗಳಾಗ್ನ ರೊಪ್ಗೆೊಳುುತೆಿೇವೆ.

10ನ ೇ ಅಧ್ಯಾಯ-- ಮಹಿಳ

ವಯಭಿಚಾರ ಮಾಡಬೆೇಡ ಎೆಂದು ಹೆೇಳಿರುವುದನುನ ನಿೇವು ಕೆೇಳಿದ್ದೇರಿ; ಆದರೆ ನ್ಾನು ನಿಮಗೆ ಹೆೇಳುತೆಿೇನ್ೆ, ಒಬಬ ಮಹಿಳೆಯನುನ
ಕಾಮಕಾೆಗ್ನ ನ್ೆೊೇಡುವ ಪ್ರತಿಯಬಬನು ತ್ನನ ಹೃದಯದಲ್ಲಿ ಈಗಾಗಲೆೇ ಅವಳೆ ೆಂದ್ಗೆ ವಯಭಿಚಾರ ಮಾಡಿದನು. ನಿನನ ಬಲಗಣುು ನಿನನನುನ
ಪಾಪ್ದಲ್ಲಿ ಸಿಕ್ತೆಸುವುದಾದರೆ ಅದನುನ ಕ್ತತ್ುಿ ಬಿಸಾಡಿಬಿಡು; ನಿನನ ಬಲಗೆೈಯು ನಿನನನುನ ಪಾಪ್ದಲ್ಲಿ ಸಿಕ್ತೆಸುವುದಾದರೆ ಅದನುನ ಕಡಿದು

3
ಬಿಸಾಡಿಬಿಡು; ವಯಭಿಚಾರದ ನಿಮಿತ್ಿವಾಗ್ನ ತ್ನನ ಹೆೆಂಡತಿಯನುನ ಬಿಟ್ುೆಬಿಡುವವನು ಅವಳನುನ ವಯಭಿಚಾರಿಣಿಯನ್ಾನಗ್ನ ಮಾಡುತಾಿನ್ೆ
ಮತ್ುಿ ಅವಳನುನ ಹೆೊರಹಾಕ್ತದಾಗ ಅವಳನುನ ಮದುವೆಯಾಗುವವನು ವಯಭಿಚಾರ ಮಾಡುತಾಿನ್ೆ ಎೆಂದು ಮತಾಿ. 5.27-32 ಅಲ್ಲಿ ನಮಗೆ
ಸಿಷ್ೆವಾಗ್ನ ಕೆಂಡುಬರುತ್ಿದೆ.ಆದದರಿೆಂದ ಯೇಸು ಮಹಿಳೆಯ ಮಹತ್ವದ ಬಗೆೆ ಇಲ್ಲಿ ತಿಳಿಸುತಿಿದಾದನ್ೆ. ಇಲ್ಲಿ ಯೇಸುವನುನ ಅನುಸರಿಸುವುದು
ಎೆಂದರೆ ಸವಯೆಂ-ತಾಯಗ ಮತ್ುಿ ಆತ್ನಿಗೆ ಸೆಂಪ್ೂಣಾವಾಗ್ನ ನಮಮನೊನ ಸಮಪಿಾಸಿ ಕೆೊಡುವುದಾಗ್ನದೆ, ಮತ್ುಿ ಆದದರಿೆಂದ ಸಿರೇಯನುನ
ನಮಮ ಕಣಿುನಿೆಂದ ಮೊೇಹದ ದೃಷ್ಟೆಯಲ್ಲಿ ನ್ಾವು ನ್ೆೊೇಡುವುದಾದರೆ ಅದು ಲೌಕ್ತಕ ಕ್ಷಣಿಕ ಬಯಕೆಯಾಗ್ನದೆ. ಅದು ಯೇಸುವಿನ್ೆೊೆಂದ್ಗೆ
ಇರುವ ಸೆಂಬೆಂಧವನುನ ಮುರಿದು ಹಾಕುತ್ಿದೆ. ಇಡಿೇ ದೆೇಹವನುನ ನರಕಕೆೆ ತ್ರುತ್ಿದೆ, . ಮತ್ುಿ ನ್ಾವು ಶಿಷ್ಯತ್ವದ ಮಾಗಾದ್ೆಂದ ಬಿದುದ
ಹೆೊೇಗುತೆಿೇವೆ ಮತ್ುಿ ಯೇಸುವಿನ ಸೆಂಪ್ಕಾವನುನ ಕಳೆದುಕೆೊಳುುತೆಿೇವೆ. ಆದದರಿೆಂದ ಮೊೇಹವು ಅಪ್ವಿತ್ರವಾಗ್ನದೆ ಏಕೆೆಂದರೆ ಅದು
ಅಪ್ನೆಂಬಿಕೆಯಾಗ್ನದೆ ಮತ್ುಿ ಅದರಿೆಂದ ನ್ಾವು ದೊರವಿರಬೆೇಕು. ಯೇಸುವಿಗೆೊಸೆರ ಇದಾದಗ ಬಹುದೆೇನು ದೆೊಡಡವಲಿ ಆದದರಿೆಂದ ಏಸು
ಶಿಷ್ಯರಿೆಂದ ಆತ್ನ ಅನುಯಾಯಗಳಾಗ್ನರುವ ನಮಮಲಿರಿೆಂದ ಆತ್ನು ಶುದಧತೆಯನುನ ಬಯಸುತಾಿನ್ೆ ನ್ಾವು ಲೌಕ್ತಕವಾದೆಂತ್ಹ ಈ ಸುಖ
ಬಹುಗಳಿಗೆ ಸೆೊೇತ್ು ಹೆೊೇಗದೆ ಕ್ಷಣಿಕ ಆನೆಂದಕಾೆಗ್ನ ನಮಮನುನ ನ್ಾವು ದೆೇವರಿೆಂದ ನಮಮನುನ ಬೆೇಪ್ಾಡಿಸಿಕೆೊಳುದೆ ಆತ್ನ ಶಾಶವತ್ವಾದ
ಸೆಂಬೆಂಧವನುನ ನ್ಾವು ಕಳೆದುಕೆೊಳುದೆ ನ್ಾವು ಆತ್ನ ಚಿತ್ಿದೆಂತೆ ಆತ್ನ ಇಷ್ೆದೆಂತೆ ನ್ಾವು ಬದುಕಬೆೇಕೆೆಂದು ಯೇಸು ಇಲ್ಲಿ
ತಿಳಿಸುತಿಿದಾದನ್ೆ,

ಆದದರಿೆಂದ ಇಲ್ಲಿ ತಿಳಿಸುವೆಂತ್ ನಿಯಮಗಳನುನ ನ್ಾವು ಅಕ್ಷರಶಃ ಅಥವಾ ಸಾೆಂಕೆೇತಿಕವಾಗ್ನ ತೆಗೆದುಕೆೊಳುಬೆೇಕು, ಏಕೆೆಂದರೆ ಇಲ್ಲಿ ಇದು
ಜೇವನ ಮಹತ್ವದ ವಿಷ್ಯವಾಗ್ನದೆ. ಇವು ಜೇವನದ ಸರಿ ತ್ಪ್ುಿ ಕೆಟ್ೆದದರ ಸವಭಾವಗಳನುನ ನಮಗೆ ತಿಳಿಸಿಕೆೊಡುತ್ಿದೆ. ಆದದರಿೆಂದ ಇಲ್ಲಿ
ಯೇಸು ತಿಳಿಸುವೆಂತ್ಹ ಈ ಮಹತ್ವದ ನಿಯಮಗಳ ಅೆಂಶವನುನ ನ್ಾವು ಅಕ್ಷರಸಹವಾಗ್ನ ತೆಗೆದುಕೆೊಳುದ್ದದರೆ ನ್ಾವು ಸೆಂಪ್ೂಣಾವಾಗ್ನ
ದೆೇವರ ನಿಯಮವನುನ ಉಲಿೆಂಘಿಸಿ ಆತ್ನ ಸತ್ ಸೆಂಬೆಂಧವನುನ ಕಳೆದುಕೆೊಳುುವ ಸಿಿತಿಯು ಇಲ್ಲಿ ಕೆಂಡುಬರುತ್ಿದೆ ಆದರೆ ಆತ್ನ
ನಿಯಮಗಳನುನ ಆಜ್ಞೆಗಳನುನ ನ್ಾವು ಅಕ್ಷರ ಸಹವಾಗ್ನ ತೆಗೆದುಕೆೊಳುಲೆೇ ಬೆೇಕಾದ ಅಥವಾ ಅನುಸರಿಸಲೆೇಬೆೇಕಾದ ಸಿಿತಿಯು ಶಿಷ್ಯರಿಗೊ
ಮತ್ುಿ ಆತ್ನ ಅನುಯಾಯಗಳಾದ ನಮಗೊ ಇದೆ ಯಾಕೆೆಂದರೆ ಕ್ತರಸಿನ ಮೊಲಕ ಹೆೊಸ ಸೆಂಬೆಂಧವನುನ ನ್ಾವು ಹೆೊೆಂದ್ಕೆೊೆಂಡಿದೆದೇವೆ
ಆದದರಿೆಂದ ನ್ಾವು ಲೌಕ್ತಕವಾದ ಭೆೊೇಗಗಳಿಗೆ ಮೊೇಹಗಳಿಗೆ ನಮಮನುನ ಒಪಿಿಸಿಕೆೊಳುದೆ ನ್ಾವು ಈ ಆಜ್ಞೆಗಳನುನ ಕೆೈಕೆೊೆಂಡು ನಡೆದು
ಆತ್ನ ಹೆೊಸ ಸೆಂಬೆಂಧದಲ್ಲಿ ಜೇವಿಸುವುದು ನಮಮ ಜೇವಿತ್ಕ್ತೆರುವ ಒೆಂದು ಸೊಕಿ ಮಾಗಾದಶಾನವಾಗ್ನದೆ ಎೆಂಬುದನುನ ಯೇಸು ಇಲ್ಲಿ
ಬಹಳ ಸಿಷ್ೆವಾಗ್ನ ತಿಳಿಸುತಾಿನ್ೆ. ಅದರಿೆಂದ ಏಸು ನ್ಾವು ಲೆೊೇಕದಲ್ಲಿ ಜೇವಿಸುವಾಗ ಲೆೊೇಕದ ಆಸೆ ಆಕಾೆಂಕ್ಷಿಗಳನುನ ಪ್ೂರೆೈಸಲು
ಮಾನವರಾದ ನ್ಾವೆಲಿರೊ ಅದಕೆೆ ಒಳಗಾಗ್ನ ಜೇವಿಸಬೆೇಕೆೆಂದು ತಿಳಿಸುತಾಿ ಏಸು ಸಿರೇಯನುನ ನ್ಾವು ಕಣಿುನಿೆಂದ ಮೊೇಹಿಸುವುದಕ್ತೆೆಂತ್
ಕಾನೊನಿನ ಮೊಲಕ ಯೇಸು ಮದುವೆಯನುನ ಪ್ವಿತ್ರ ಗೆೊಳಿಸುತಾಿನ್ೆ ಮತ್ುಿ ಮದುವೆ ದೆೇವರ ನಿೇಡಿದೆಂತ್ಹ ಒೆಂದು
ಉಡುಗೆೊರೆಯಾಗ್ನದೆ ಆ ಮೊಲಕ ಮದುವೆಯು ಇಲ್ಲಿ ಪಿರೇತಿಯ ಸೆಂಬೆಂಧವನುನ ಹೆೊೆಂದ್ಕೆೊಳುುತ್ಿದೆ ಆದದರಿೆಂದ ಯೇಸು ಈ ಮದುವೆಯ
ಮಹಿಳೆ ಇರುವ ಕಾಳಜಯನುನ ಮಹಿಳೆಯ ಜೇವನದ ಕುರಿತ್ು ವಿಶೆೇಷ್ವಾದ ಮಹತ್ವದ ಅರಿವನುನ ಮೊಡಿಸುತಾಿನ್ೆ ಆದದರಿೆಂದ ಕ್ತರಸಿನು
ಇಲ್ಲಿ ಮಧಯಸಿನ್ಾಗ್ನ ಆತ್ನು ತ್ನನ ಸತ್ಿ ಸೆಂಬೆಂಧದಲ್ಲಿ ಪ್ವಿತ್ರತೆಯ ಜೇವನದಲ್ಲಿ ನ್ಾವೆಲಿರೊ ಬಾಳಲು ನಮಮನುನ ಪೆರೇರೆೇಪಿಸುತಾಿನ್ೆ.

11ನ ೇ ಅಧ್ಯಾಯ-- ಸಂತ್ಾಸಂದಾತ

ಮತ್ುಿ – ನಿೇನು ಸುಳಾುಣೆಯಡಬಾರದು; - ನಿೇನು ಇಟ್ುೆಕೆೊೆಂಡ ಆಣೆಗಳನುನ ಕತ್ಾನಿಗೆ ಸಲ್ಲಿಸಬೆೇಕೆೆಂದು ಹಿರಿಯರಿಗೆ ಹೆೇಳಿಯದೆ ಎೆಂದು
ಕೆೇಳಿದ್ದೇರಷ್ೆೆ. ಆದರೆ ನ್ಾನು ನಿಮಗೆ ಹೆೇಳುವದೆೇನೆಂದರೆ – ಆಣೆಯನ್ೆನೇ ಇಡಬೆೇಡ. ಆಕಾಶದ ಮೇಲೆ ಆಣೆ ಇಡಬೆೇಡ; ಅದು ದೆೇವರ
ಸಿೆಂಹಾಸನವು. ಭೊಮಿಯ ಮೇಲೆ ಆಣೆಇಡಬೆೇಡ; ಅದು ಆತ್ನ ಪಾದಪಿೇಠವು. ಯರೊಸಲೆೇಮಿನ ಮೇಲೆ ಆಣೆ ಇಡಬೆೇಡ; ಅದು ಆ

4
ದೆೊಡಡ ಅರಸನ ಪ್ಟ್ೆಣವಾಗ್ನದೆ. ನಿನನ ತ್ಲೆಯ ಮೇಲೆ ಕೊಡ ಆಣೆ ಇಡಬೆೇಡ; ನಿೇನು ಒೆಂದು ಕೊದಲನ್ಾನದರೊ ಬೆಳುಗೆ ಅಥವಾ ಕರಗೆ
ಮಾಡಲಾರಿ. ಆದರೆ ನಿಮಮ ಮಾತ್ು ಹೌದಾದರೆ ಹೌದು, ಅಲಿವಾದರೆ ಅಲಿ, ಎೆಂದ್ರಲ್ಲ; ಇದಕ್ತೆೆಂತ್ ಹೆಚಾಾದದುದ ಸೆೈತಾನನಿೆಂದ
ಬೆಂದದುದ. ಇಲ್ಲಿ ಕೆಂಡು ಬರುವ ವಾಯರ್ಾಯನವು ಪ್ುರಾತ್ನ ಕಾಲದ್ೆಂದಲೊ ಬಹಳ ವಿಶಿಷ್ೆವಾಗ್ನ ಕೆಂಡುಬರುತ್ಿದೆ ಏಕೆೆಂದರೆ ಕೆೈಸಿರಾಗ್ನ
ಅಥವಾ ಕ್ತರಸಿನ ಅನುಯಾಯಗಳಾಗ್ನ ದೆೇವರ ಮಕೆಳಾಗ್ನ ಜೇವಿಸುವೆಂತ್ಹ ನ್ಾವೆಲಿರೊ ಆತ್ನ ಮೇಲೆ ಆಜ್ಞೆಯನುನ ಇಡಬಾರದು
ಎೆಂಬುದಾಗ್ನ ಇಲ್ಲಿ ಕೆಂಡು ಬರುತ್ಿದೆ ಆದದರಿೆಂದ ಪ್ರತಿಜ್ಞೆ ಮಾಡುವುದನುನ ನಿಷ್ೆೇಧಿಸಲಾಗ್ನದೆ ಎೆಂಬ ದೃಷ್ಟೆಕೆೊೇನವು ಇಲ್ಲಿ ಕೆಂಡು
ಬರುತ್ಿದೆ.ಆದದರಿೆಂದ ಪ್ರಮಾಣ ಎೆಂದರೆೇನು? ಇದು ಸಾವಾಜನಿಕವಾಗ್ನ ದೆೇವರಿಗೆ ಮಾಡಿದ ಮನವಿಯಾಗ್ನದೆ, ಘಟ್ನ್ೆ ಅಥವಾ ಸತ್ಯ,
ಭೊತ್, ವತ್ಾಮಾನ ಅಥವಾ ಭವಿಷ್ಯಕೆೆ ಸೆಂಬೆಂಧಿಸಿದೆಂತೆ ಮಾಡಿದ ಹೆೇಳಿಕೆಗೆ ಸಾಕ್ಷಿಯಾಗುವೆಂತೆ ಕೆಂಡುಬರುತ್ಿದೆ.

ಅೆಂತ್ಹ ಪ್ರಮಾಣವು ‘ಪಾಪ್’, ‘ದುಷ್ೆನಿೆಂದ’ ಬೆಂದ್ವೆ ಎೆಂಬುದಾಗ್ನ ತಿಳಿಸುತಾಿ ಸೆಂಪ್ೂಣಾ ಸತ್ಯದ ಬಗೆೆ ಅವರಲ್ಲಿ ಕಾಳಜಯ ಉತ್ಿರವನುನ
ಕೆಂಡುಕೆೊಳುಲು ಇಲ್ಲಿ ತಿಳಿಸುತಿಿದಾದನ್ೆ.ಆದದರಿೆಂದ ಸುಳುು ಹೆೇಳುವುದು ತಿಳಿದ್ಲಿದ್ದದರೆ, ಪ್ರಮಾಣ ವಚನಗಳ ಅಗತ್ಯವಿಲಿ. ಪ್ರಮಾಣಗಳು
ಅಸತ್ಯದ ವಿರುದಧ ತ್ಡೆಗೆೊೇಡೆಯಾಗ್ನ ಉದೆದೇಶಿಸಲಾಗ್ನದೆ. ಇಲ್ಲಿ ಪ್ರಮಾಣವು ಅೆಂತಿಮ ಸತ್ಯವನುನ ಪ್ರತಿಪಾದ್ಸುವಲ್ಲಿ, ಸುಳಿುಗೆ
ಜೇವನದಲ್ಲಿ ಜಾಗವನುನ ನಿೇಡಲಾಗುತ್ಿದೆ ಮತ್ುಿ ಅದಕೆೆ ಜೇವನದ ಒೆಂದು ನಿದ್ಾಷ್ೆ ಹಕೆನುನ ನಿೇಡಲಾಗುತ್ಿದೆ. ಹಳೆಯ ಒಡೆಂಬಡಿಕೆಯು
ಪ್ರಮಾಣವಚನದ ಮೊಲಕ ಸುಳಿುನ ಖೆಂಡನ್ೆಯನುನ ವಯಕಿಪ್ಡಿಸುತ್ಿದೆ. ಆದರೆ ಪ್ರಮಾಣಗಳನುನ ಸೆಂಪ್ೂಣಾವಾಗ್ನ ನಿಷ್ೆೇಧಿಸುವ ಮೊಲಕ
ಯೇಸು ಸುಳುನುನ ನ್ಾಶಪ್ಡಿಸುತಾಿನ್ೆ. ಇಲ್ಲಿಯೊ ಅದೆೇ ಪ್ರಶೆನ, ಒೆಂದು ಮತ್ುಿ ಅವಿಭಜತ್, ನೆಂಬುವವರ ಜೇವನದಲ್ಲಿ ಅಸತ್ಯದ ನ್ಾಶದ
ಬಗೆೆ ಯೇಸು ತಿಳಿಸುತಾಿನ್ೆ. ಹಳೆಯ ಒಡೆಂಬಡಿಕೆಯು ಸುಳಿುನ ವಿರುದಧ ಸಾಿಪಿಸಿದ ಪ್ರತಿಜ್ಞೆಯನುನ ಸುಳಿುನಿೆಂದಲೆೇ . ಹಿೇಗೆ ಪ್ರತಿಜ್ಞೆಯ
ಮೊಲಕ ತ್ನನನುನ ತಾನು ಸಾಿಪಿಸಿಕೆೊಳುಲು ಮತ್ುಿ ಕಾನೊನನುನ ತ್ನನ ಕೆೈಗೆ ತೆಗೆದುಕೆೊಳುಲು ಸಾಧಯವಾಗುತ್ಿದೆ. ಆದದರಿೆಂದ ಸುಳುು
ಅದು ಪ್ರತಿಯಬಬ ಮಾನವರ ಜೇವನದಲ್ಲಿ ಕೆಂಡು ಬರುವ ಒೆಂದು ಅೆಂಶವಾಗ್ನ ಕೆಂಡುಬರುತ್ಿದೆ ಆದದರಿೆಂದ ನ್ಾವು ಪ್ರಮಾಣವನುನ
ಮಾಡಬಾರದು ಏಕೆೆಂದರೆ ದೆೇವರು ಈ ಸವಾ ಸೃಷ್ಟೆಯನುನ ಸೃಷ್ಟೆಸಿರುವಾಗ ಈ ಸವಾ ಸೃಷ್ಟೆಯು ಆತ್ನ ಒಡೆತ್ನದಲ್ಲಿದೆ ಆತ್ನು
ಒಡೆಯನ್ಾಗ್ನದಾದನ್ೆ ಆದದರಿೆಂದ ಆತ್ನನುನ ನ್ಾವು ಸೆಂಪ್ೂಣಾ ಮನಸಿಿನಿೆಂದ ನಮಮನುನ ಒಪಿಿಸಿಕೆೊಟ್ುೆ ಎಲಿವೂ ಆತ್ನಿಗೆ ಸೆೇರುವುದು
ಇದರಿೆಂದ ನ್ಾವು ಯಾವುದರ ಮೇಲೆಯೊ ಪ್ರಮಾಣ ಮಾಡಬಾರದೆೆಂಬುದಾಗ್ನ ಇಸು ಇಲ್ಲಿ ಸಿಷ್ೆವಾಗ್ನ ತಿಳಿಸುವುದನುನ ನ್ಾವು
ಕೆಂಡುಕೆೊಳುುತೆಿೇವೆ.

‘ನಿಮಮ ಮಾತ್ು ಹೌದು, ಹೌದು, ಮತ್ುಿ ಇಲಿ, ಇಲಿ.’ ಶಿಷ್ಯರು ಇನುನ ಮುೆಂದೆ ಅವರು ಹೆೇಳುವ ಪ್ರತಿಯೆಂದು ಪ್ದಕೊೆ ಸವಾಜ್ಞನ್ಾದ
ದೆೇವರಿಗೆ ಉತ್ಿರಿಸಲಾಗುವುದ್ಲಿ ಎೆಂದು ಹೆೇಳಲಾಗುವುದ್ಲಿ, ಇದರಥಾ ಅವರು ಹೆೇಳುವ ಪ್ರತಿಯೆಂದು ಪ್ದವೂ ಅವನ ಸಮುಮಖದಲ್ಲಿ
ಮಾತ್ನ್ಾಡುತಾಿರೆ, ಮತ್ುಿ ಪ್ರಮಾಣದೆೊೆಂದ್ಗೆ ಇರುವ ಪ್ದಗಳು ಮಾತ್ರವಲಿ. ಆದದರಿೆಂದ ಅವರು ಪ್ರತಿಜ್ಞೆ ಮಾಡುವುದನುನ
ನಿರಾಕರಿಸಲಾಗ್ನದೆ. ಅವರು ಯಾವಾಗಲೊ ಸೆಂಪ್ೂಣಾ ಸತ್ಯವನುನ ಮಾತ್ನ್ಾಡುತಾಿರೆ ಮತ್ುಿ ಸತ್ಯವನುನ ಹೆೊರತ್ುಪ್ಡಿಸಿ ಬೆೇರೆೇನೊ
ಮಾತ್ನ್ಾಡಬಾರದೆೆಂಬುದಾಗ್ನ ಇಲ್ಲಿ ಪ್ರಮಾಣಕೆೆ ಇರುವ ವಿಶೆೇಷ್ವಾದ ಅಥಾವನುನ ಇಲ್ಲಿ ತಿಳಿಸುತಾಿ ಯೇಸು ನ್ಾವು ಸತ್ಯತೆಯೆಂದ
ಜೇವನ ಮಾಡಬೆೇಕೆೆಂದು ಶಿಷ್ಯರಿಗೊ ಇಲ್ಲಿ ಸಿಷ್ೆವಾಗ್ನ ತಿಳಿಸುವುದನುನ ನ್ಾವು ಕಾಣುತೆಿೇವೆ, ಒಬಬ ವಯಕ್ತಿಯು ತ್ಪ್ಿನುನ ಮಾಡಿದಾಗ
ಕಾನೊನಿನ ವಿರುದಧ ನಡೆದಾಗ ಪ್ರಮಾಣದ ವಿಷ್ಯದಲ್ಲಿ ತ್ಪ್ಿನುನ ಮಾಡಿದಾಗ ಪ್ರಮಾಣದ ವಿಷ್ಯದಲ್ಲಿ ಒಬಬ ವಯಕ್ತಿಯನುನ ವಿಚಾರಿಸುವ
ನ್ಾಯಯಾಲಯವು ಎಷ್ೆೆೇ ಉನನತ್ ನ್ಾಯಯಾಲಯವಾಗ್ನರಬಹುದು. ಆದರೆ ಅದೆೇ ಸಮಯದಲ್ಲಿ ಸತ್ಯವನುನ ಕೆೈಕೆೊೆಂಡು ನಡೆಯಬೆೇಕು
ಸತ್ಯವನ್ೆನೇ ಪ್ರತಿಪಾದ್ಸಬೆೇಕು ಸತ್ಯದ ಹಾದ್ಯಲ್ಲಿ ಮುನನಡೆಯಬೆೇಕು ಸತ್ಯದ ಪ್ರವಾಗ್ನ ನಿಲಿಬೆೇಕೆೆಂದು. ಪ್ರತಿಯೆಂದು ಪ್ರಕರಣಕೊೆ
ನಿಯಮಕೊೆ ತ್ನನದೆೇ ಆದ ನಿಯಮಗಳು ಇರುತ್ಿವೆ. ಆ ನಿಯಮಗಳ ಕಾನೊನಿನ ಅಡಿಯಲ್ಲಿ ಆ ವಯಕ್ತಿಯನುನ ಅಳೆಯಬೆೇಕು ಆ ಮೊಲಕ
ಸತ್ಯವನುನ ಸಾಧಿಸಬೆೇಕೆೆಂಬುದಾಗ್ನ ಇಲ್ಲಿ ತಿಳಿಸುತಿಿದಾದನ್ೆ. ಅಷ್ೆೆೇ ಅಲಿದೆ ಪ್ರಮಾಣದ ಬಗೆೆ ತಿಳಿದ್ರುವ ಹಿೆಂದ್ನ ಅಥವಾ ಪ್ರಸುಿತ್
ಸೆಂಗತಿಗಳಿಗೆ ಅನವಯಸುವ ಪ್ರಮಾಣಗಳು ಮತ್ುಿ ಭವಿಷ್ಯವನುನ ಉಲೆಿೇಖಿಸುವ ಪ್ರತಿಜ್ಞೆಗಳ ನಡುವೆ ವಯತಾಯಸವನುನ ತಿಳಿದ್ರಬೆೇಕು.
5
ಕೆೈಸಿ ಧಮಾವು ಟ್ಟ ಯು ತ್ನನ ಜೇವನದಲ್ಲಿ ಮಾಡಿದ ಎಲಾಿ ತ್ಪ್ುಿಗಳಿಗೆ ಆ ತ್ಪಿಿನ ಅರಿವನುನ ತಿಳಿದುಕೆೊಳುುವುದಕೆೆ ಸಹಾಯ
ಮಾಡುತ್ಿದೆ ಅಷ್ೆೆೇ ಅಲಿದೆ ಆ ತ್ಪಿಿನ ಮೊಲಕ ಒಳೆುಯದನುನ ಕಲ್ಲತ್ುಕೆೊೆಂಡು ದೆೇವರ ಸೆಂಬೆಂಧದಲ್ಲಿ ಬಾಳುವುದಕೆೆ
ಸಹಾಯಮಾಡುತ್ಿದೆ ಆತ್ನು ದೆೇವರ ಚಿತಾಿನುಸಾರವಾಗ್ನ ಜೇವಿಸುವುದಕೆೆ ಸಹಾಯ ಮಾಡುತ್ಿವೆ ಆದದರಿೆಂದ ನಿಯಮಗಳು ದೆೇವರ
ಇಚೆೆಯೆಂತೆ ಹತ್ನ ನಿಯಮದೆಂತೆ ಬಾಳಲು ಪ್ರತಿಯಬಬ ಮಾನವರಿಗೆ ಕರೆ ಕೆೊಡುತ್ಿವೆ ಎೆಂಬುದಾಗ್ನ ಯೇಸು ಇಲ್ಲಿ ಸಿಷ್ೆವಾಗ್ನ
ತಿಳಿಸುತಿಿದಾದನ್ೆ.

12ನ ೇ ಅಧ್ಯಾಯ— ಸ ೇಡು (ದ ವೇಷ)

ಕಣಿುಗೆ ಪ್ರತಿಯಾಗ್ನ ಕಣುನುನ ಹಲ್ಲಿಗೆ ಪ್ರತಿಯಾಗ್ನ ಹಲಿನುನ ತೆಗ್ನಸು ಅೆಂತ್ ಹೆೇಳಿಯದೆ ಎೆಂದು ಕೆೇಳಿದ್ದೇರಷ್ೆೆ. ಆದರೆ ನ್ಾನು ನಿಮಗೆ
ಹೆೇಳುವದೆೇನೆಂದರೆ – ಕೆಡುಕನನುನ ಎದುರಿಸಬೆೇಡ. ಒಬಬನು ನಿನನ ಬಲಗೆನ್ೆನಯ ಮೇಲೆ ಹೆೊಡೆದರೆ ಅವನಿಗೆ ಮತೆೊಿೆಂದು ಕೆನ್ೆನಯನೊನ
ಒಡುಡ. ನಿನನ ಸೆಂಗಡ ವಾಯಜಯವಾಡಿ ನಿನನ ಒಳೆಂಗ್ನಯನುನ ತ್ಕೆೊೆಳುಬೆೇಕೆೆಂದ್ರುವವನಿಗೆ ಮೇಲೆಂಗ್ನಯನೊನ ಬಿಡು. ಒಬಬನು – ಒೆಂದು
ಮೈಲು ದೊರ ಬಾ ಎೆಂದು ನಿನನನುನ ಬಿಟ್ಟೆಹಿಡಿದರೆ ಅವನ ಸೆಂಗಡ ಎರಡು ಮೈಲು ಹೆೊೇಗು.ನಿನನನುನ ಬೆೇಡುವವನಿಗೆ ಕೆೊಡು; ನಿನನಲ್ಲಿ
ಕಡಾ ಈಸಿಕೆೊಳುಬೆೇಕೆೆಂದು ಬೆಂದವನಿಗೆ ಮುಖತಿರುವಿಕೆೊಳುಬೆೇಡ. ಮತಾಿಯ 5.38-42

ಯೇಸು ತ್ರಗತಿಗಳು ಕಣಿುಗೆ ಕಣಿುಗೆ ಕಣುನುನ ಮತ್ುಿ ಹಲ್ಲಿಗೆ ಹಲ್ಲಿನ ಬಗೆೆ ಹೆೇಳುವುದಾದರೆ, ಅವರು ಈಗಾಗಲೆೇ ಹಳೆಯ
ಒಡೆಂಬಡಿಕೆಯೆಂದ ಉಲೆಿೇಖಿಸಿರುವ ದಶಾಜ್ಞೆಯ ನಿಯಮಗಳನುನ ಒಳಗೆೊೆಂಡಿರುತ್ಿದೆ, ದಶಾಜ್ಞೆಯ ಆರನ್ೆೇಯ ನಿಯಮವನುನ ಇಲ್ಲಿ
ಉಲೆಿೇಖಿಸುವುದರ ಮೊಲಕ ದೆೇವರ ನಿಯಮಗಳನುನ ಗುರುತಿಸಿ ಅವುಗಳನುನ ನಮಮ ಜೇವಿತ್ದಲ್ಲಿ ಕೆೈಕೆೊೆಂಡು ನಡೆಯಬೆೇಕೆೆಂದು ಇಲ್ಲಿ
ತಿಳಿಸಲಾಗುತ್ಿದೆ. ಹಾಗೊ ಈ ಹಳೆ ಒಡೆಂಬಡಿಕೆಯ ಕಾನೊನುಗಳು ಕ್ತರಸಿನನುನ ನೆಂಬುವೆಂತ್ಹ ವಿಶಾವಸಿಗಳಿಗೊ ಆತ್ನ ಶಿಷ್ಯರಿಗೊ ಇವು
ಅನವಯವಾಗುತ್ಿವೆ ಆದದರಿೆಂದ ಅವುಗಳನುನ ಕೆೈಕೆೊೆಂಡು ನಡೆಯಲೆೇಬೆೇಕಾದ ಅೆಂಶವನುನ ಇಲ್ಲಿ ತಿಳಿಸುತ್ಿದೆ ಅದೆೇ ಸಮಯದಲ್ಲಿ
ಅವುಳಿಗ್ನರುವ ಮೌಲಯವನುನ ತಿಳಿಸಿ ಅವುಗಳ ಮಹತ್ವವನುನ ತಿಳಿಸಲು ಈ ಅಧಾಯಯದಲ್ಲಿ ಪ್ರಯತ್ನ ಪ್ಡುತಾಿರೆ. ಆದದರಿೆಂದ ಇಲ್ಲಿ ಶಿಷ್ಯರಿಗೆ
ಹಳೆಒಡೆಂಬಡಿಕೆಯ ಧಮಾಶಾಸರದ ನಿಯಮಗಳ ಮಹತ್ವವನುನ ಅವರಿಗೆ ತಿಳಿಸುತಾಿ ಈ ನಿಯಮಗಳು ದೆೇವರಿೆಂದ ಸಾಿಪಿತ್ವಾಗ್ನವೆ
ಆದದರಿೆಂದ ಇವುಗಳನುನ ನ್ಾವು ಕೆೈಕೆೊೆಂಡು ನಡೆಯಬೆೇಕು ಇವುಗಳನುನ ಅನುಸರಿಸಬೆೇಕು ಎೆಂಬುದಾಗ್ನ ಇಲ್ಲಿ ಕೆಂಡು ಬರುತ್ಿದೆ. ದೆೇವ
ಜನರಾದೆಂತ್ಹ ಇಸಾರಯಲಯರು ನಿಯಮಗಳ ಮೊಲಕ ದೆೇವರ ಸಹಭಾಗ್ನತ್ವದಲ್ಲಿ ಒೆಂದಾಗ್ನದದರು ಹಿೇಗೆ ಅವರು ಸಮುದಾಯವಾಗ್ನ ಸೆೇರಿ
ಬರುತಿಿದದರು ಆದದರಿೆಂದ ಯೇಸುವು ತ್ನನ ಶಿಷ್ಯರಿಗೆ ನ್ಾವು ರಾಜಕ್ತೇಯ ಕಾಯಾಗಳಿೆಂದ ದೊರವಿದುದ ನ್ಾವು ಪ್ರಸಿರ ನಮಮ
ಸಹೆೊೇದರರನುನ ದೆವೇಷ್ಟಸದೆ ಅವರನುನ ಪಿರೇತಿಯೆಂದ ಕಾಣಬೆೇಕು ಆ ಮೊಲಕ ನ್ಾವು ಸಮುದಾಯವಾಗ್ನ ಸೆೇರಿ ಬರುತಾಿ ದೆೇವರ
ಸಹಭಾಗ್ನತ್ವದಲ್ಲಿ ನ್ಾವೆಲಿರೊ ಒೆಂದಾಗಬೆೇಕೆೆಂಬುದು ಇಲ್ಲಿ ಕೆಂಡುಬರುತ್ಿದೆ.

ಆದದರಿೆಂದ ಕ್ತರಸಿನು ಸಭೆಯು ಹಳೆಯ ಒಡೆಂಬಡಿಕೆಯ ದೆೇವಾ ಜನರಾಗ್ನರುವ ಇಸೆರೇಲನೆಂತೆ ರಾಷ್ಟರೇಯ ಸಮುದಾಯವಾಗ್ನರಬಾರದು,
ಆದರೆ ರಾಜಕ್ತೇಯ ಅಥವಾ ರಾಷ್ಟರೇಯ ಸೆಂಬೆಂಧಗಳಿಲಿದ ಭಕಿರ ಸಮುದಾಯವಾಗ್ನದೆ ಎೆಂದು ತಿಳಿಸುತಾಿನ್ೆ. ಹಿೇಗೆ ದೆೇವರ
ಆಯೆಮಾಡಿದ ಜನರು ಮತ್ುಿ ರಾಷ್ಟರೇಯ ಸಮುದಾಯ, ಮತ್ುಿ ಲೆೊೇಕದಲ್ಲಿ ಬರುವೆಂತ್ಹ ಎಲಾಿ ಶೆ ೇಧನ್ೆಗಳನುನ ದೆೇವರ ಬಲದ್ೆಂದ
ಎದುರಿಸಬೆೇಕೆೆಂಬುದು ಅವರ ಇಚೆೆಯಾಗ್ನತ್ುಿ. ಆದರೆ ಇಲ್ಲಿ ಸಭೆ ವಿಭಿನನವಾಗ್ನದೆ: ಅದು ರಾಜಕ್ತೇಯ ಮತ್ುಿ ರಾಷ್ಟರೇಯ ಸಾಿನಮಾನವನುನ
ತ್ಯಜಸಿದೆ ಮತ್ುಿ ಆದದರಿೆಂದ ಆಕರಮಣಶಿೇಲತೆಯನುನ ತಾಳೆಮಯೆಂದ ಸಹಿಸಿಕೆೊಳುಬೆೇಕು. ಇಲಿವಾದಲ್ಲಿ ಕೆಡುಕ್ತನ ಮೇಲೆ ದುಷ್ೆತ್ನದ
ಅೆಂಶವನುನ ಎದುರಿಸುತ್ಿದೆ ಎೆಂದು ಇಲ್ಲಿ ತಿಳಿಸುತ್ಿದೆ. ಒಬಬ ಕೆೈಸಿ ವಯಕ್ತಿಯು ಅವನು ಅನ್ಾಯಯವನುನ ಎದುರಿಸಿದಾಗ, ಅವನು ಇನುನ

6
ಮುೆಂದೆ ತ್ನನ ಹಕುೆಗಳಿಗೆ ಅೆಂಟ್ಟಕೆೊಳುುವುದ್ಲಿ ಬದಲಾಗ್ನ ದೆೇವರ ನಿಯಮಗಳಲ್ಲಿ ಆತ್ನು ಒೆಂದಾಗುತಾಿನ್ೆ ಆತ್ನು ದೆೇವರಿಗೊ ಆತ್ನ
ಮಗನ್ಾದ ಕ್ತರಸಿನಿಗೊ ಬದಧನ್ಾಗ್ನರುತಾಿನ್ೆ ಈ ಅೆಂಶವು ದೆೇವರ ಸತ್ ಸೆಂಬೆಂಧಕೆೆ ಸಹಭಾಗ್ನತ್ವಕೆೆ ನಡೆಸುತ್ಿದೆ.

ಆದದರಿೆಂದ ದುಷ್ೆತ್ನವನುನ ಜಯಸಲು ಏಕೆೈಕ ಮಾಗಾವೆೆಂದರೆ ಅದು ತ್ನನನುನ ತಾನು ನಿಲುಿವೆಂತೆ ಬಿಡುವುದು- ಏಕೆೆಂದರೆ ಅದು
ಹುಡುಕುತಿಿರುವ ಪ್ರತಿರೆೊೇಧವನುನ ಅದು ಕೆಂಡುಕೆೊಳುುವುದ್ಲಿ. ಪ್ರತಿರೆೊೇಧವು ಕೆೇವಲ ಮತ್ಿಷ್ುೆ ಕೆಟ್ೆದದನುನ ಸೃಷ್ಟೆಸುತ್ಿದೆ ಮತ್ುಿ ಬೆೆಂಕ್ತಗೆ
ಇೆಂಧನವನುನ ಸೆೇರಿಸಿಸಿದೆಂತೆ ಕೆಂಡು ಬರುತ್ಿದೆ. ಆದರೆ ದುಷ್ೆವು ಯಾವುದೆೇ ವಿರೆೊೇಧವನುನ ಎದುರಿಸದ್ದಾದಗ ಮತ್ುಿ ಯಾವುದೆೇ
ಅಡೆತ್ಡೆಗಳನುನ ಎದುರಿಸದ್ದಾದಗ ಆದರೆ ತಾಳೆಮಯ ಸಹಿಷ್ುುತೆಯನುನ ಮಾತ್ರ ಎದುರಿಸಿದಾಗ, ಅದರ ಕುಟ್ುಕು ಎಳೆಯುತ್ಿದೆ ಮತ್ುಿ
ಅೆಂತಿಮವಾಗ್ನ ಅದು ತ್ನನ ಹೆೊೆಂದಾಣಿಕೆಗ್ನೆಂತ್ ಹೆಚಿಾನ ಎದುರಾಳಿಯನುನ ಭೆೇಟ್ಟಯಾಗುತ್ಿದೆ. ದುಷ್ೆತ್ನವನುನ ಎದುರಿಸಬೆೇಕಾದರೆ
ದೆೇವರ ಮಾಗಾವನುನ ಆತ್ನ ನಿಯಮಗಳನುನ ಅನುಸರಿಸುವುದರ ಮೊಲಕ ನಮಗೆ ಬರುವೆಂತ್ ಎಲಾಿ ಶೆ ೇಧನ್ೆಗಳಲ್ಲಿ ಆತ್ನ
ತಾಳೆಮಯನುನ ಹೆೊೆಂದ್ಕೆೊೆಂಡು ಆತ್ನ ತಾಳೆಮಯನುನ ಹೆೊೆಂದ್ಕೆೊೆಂಡು ಆತ್ನ ಬಲದ್ೆಂದ ನ್ಾವು ಮುೆಂದೆ ಸಾಗಬೆೇಕೆೆಂಬುದು ಇಲ್ಲಿ ಕೆಂಡು
ಬರುತ್ಿದೆಅವನಿಗೆ ನನನ ಮೇಲೆಂಗ್ನಯನುನ ಕೆೊಡಬೆೇಕು, ನ್ಾನು ಅವನಿಗೆ ನನನ ಮೇಲೆಂಗ್ನಯನುನ ನಿೇಡುತೆಿೇನ್ೆ ಮತ್ುಿ ಅವನ
ಬೆೇಡಿಕೆಯನುನ ಈಡೆೇರಿಸುತೆಿೇನ್ೆ; ಅವನು ನನನನುನ ಇನ್ೆೊನೆಂದು ಮೈಲುಗೆ ಹೆೊೇಗಲು ಬಯಸಿದಾಗ, ನ್ಾನು ಸವಇಚೆೆಯೆಂದ
ಹೆೊೇಗುತೆಿೇನ್ೆ. ನ್ಾವು ಇತ್ರರ ಬೆೇಡಿಕೆಯನುನ ಅವರ ಮನ್ೆೊೇಭಾವನ್ೆಗಳನುನ ಅರಿತ್ುಕೆೊೆಂಡು ಅವುಗಳನುನ ಸೆಂಪ್ೂಣಾ ಮನಸಿಿನಿೆಂದ
ಈಡೆೇರಿಸಬೆೇಕು ಆ ಮೊಲಕ ಕ್ತರಸಿನ ವಿಶೆೇಷ್ವಾದ ಗುಣಾತಿೇಷ್ಯಗಳನುನ ಅವರಿಗೆ ತಿಳಿಸುತಾಿ ಅವರನುನ ಪಿರೇತಿಸಬೆೇಕು ಇೆಂತ್ಹ
ಅೆಂಶಗಳನುನ ಗುಣಗಳನುನ ನಮಮ ಜೇವಿತ್ದಲ್ಲಿ ನ್ಾವು ಕೆೈಕೆೊೆಂಡು ನಡೆದರೆ ನ್ಾವು ದಬಾಬಳಿಕೆಯನುನ ದೆವೇಷ್ವನುನ ಜಯಸುವುದಕೆೆ
ನಮಗೆ ಸಹಾಯಕವಾಗುತ್ಿದೆ ಎೆಂದು ಇಲ್ಲಿ ತಿಳಿಸುತಾಿರೆ.

ಯೇಸು ದುಷ್ೆ ವಯಕ್ತಿಯ ಬಗೆೆ ತಿಳಿಸುತಾಿನ್ೆ ಯೇಸು ದುಷ್ೆ ವಯಕ್ತಿಯನುನ ದುಷ್ೆ ಎೆಂದು ನ್ೆೇರವಾಗ್ನ ಕರೆಯುತಾಿನ್ೆ. ನನನ ಮೇಲೆ ಹಲೆಿ
ನಡೆದರೆ, ನ್ಾನು ಆಕರಮಣವನುನ ಕ್ಷಮಿಸುವುದ್ಲಿ ಅಥವಾ ಸಮರ್ಥಾಸುವುದ್ಲಿ. ಕೆಟ್ೆದದನುನ ತಾಳೆಮಯೆಂದ ಸಹಿಸಿಕೆೊಳುುವುದು ಅದರ
ಹಕುೆಗಳ ಗುರುತಿಸುವಿಕೆ ಎೆಂದಥಾವಲಿ. ಅದು ಸೆಂಪ್ೂಣಾ ಭಾವನ್ಾತ್ಮಕತೆ, ಮತ್ುಿ ಯೇಸುವಿಗೆ ಅದರೆೊೆಂದ್ಗೆ ಯಾವುದೆೇ
ಸೆಂಬೆಂಧವಿಲಿ ಎೆಂದು ತಿಳಿಸುತಾಿ. ನ್ಾಚಿಕೆಗೆೇಡಿನ ಹಲೆಿ, ಹಿೆಂಸಾಚಾರ ಮತ್ುಿ ಶೆ ೇಷ್ಣೆಯ ಕೃತ್ಯಗಳು ಇವು ಕೆಟ್ೆದಾಗ್ನವೆ. ಶಿಷ್ಯರು
ಇದನುನ ಅರಿತ್ುಕೆೊಳುಬೆೇಕು ಮತ್ುಿ ಯೇಸು ಮಾಡಿದೆಂತೆ ಅದಕೆೆ ಸಾಕ್ಷಿಯಾಗಬೆೇಕು, ಏಕೆೆಂದರೆ ಇದು ಕೆಟ್ೆದದನುನ ಎದುರಿಸಲು ಮತ್ುಿ
ಜಯಸಲು ಏಕೆೈಕ ಮಾಗಾವಾಗ್ನದೆ. ಅವನ ಮೇಲೆ ಆಕರಮಣ ಮಾಡುವ ದುಷ್ೆತ್ನವು ಸಮಥಾನಿೇಯವಲಿ ಎೆಂಬ ಅೆಂಶವು ಅವನು
ಅದನುನ ವಿರೆೊೇಧಿಸದೆ ನ್ಾವು ದುಷ್ೆತ್ನವನುನ ನ್ಾವು ತಾಳೆಮಯೆಂದ ಸಹಿಸಿಕೆೊಳುಬೆೇಕು ಯೇಸು ತ್ನನ ಶಿಷ್ಯರಿಗೆ ಮನವರಿಕೆ
ಮಾಡುತಿಿದಾದನ್ೆ.ಆದದರಿೆಂದ ಅಹಿೆಂಸೆಯ ನಿಯಮವು ಮೊದಲನ್ೆಯದಕೆೆ ಅನವಯಸುತ್ಿದೆ ಆದರೆ ಎರಡನ್ೆಯದಕೆೆ ಅಲಿ. ಎರಡನ್ೆಯ
ಪ್ರಕರಣದಲ್ಲಿ ನ್ಾವು ಹಿೆಂಸಾಚಾರವನುನ ತ್ಪಿಿಸುವ ಬಾಧಯತೆಯೆಂದ ಮುಕಿರಾಗುವುದ್ಲಿ, ಆದರೆ ನ್ಾವು ನಿಜವಾದ ಪಿರೇತಿಯ
ಮನ್ೆೊೇಭಾವದ್ೆಂದ ವತಿಾಸಲು ಬಯಸಿದರೆ ನ್ಾವು ಇದಕೆೆ ವಿರುದಧವಾಗ್ನ ಮಾಡಬೆೇಕು ಮತ್ುಿ ದುಷ್ೆರ ಆಕರಮಣವನುನ ಪ್ರಿೇಕ್ಷಿಸಲು
ಬಲದ್ೆಂದ ಬಲವನುನ ಎದುರಿಸಬೆೇಕು. ಈ ಮಾಗಾಗಳಲ್ಲಿಯೇ ಸುಧಾರಕರು ದುಷ್ೆರ ವಿರುದಧ ಯುದಧ ಮತ್ುಿ ಇತ್ರ ಕಾನೊನು
ನಿಬಾೆಂಧಗಳನುನ ಸಮರ್ಥಾಸುತಾಿರೆ ಎೆಂದು ಕೆಂಡುಬರುತ್ಿದೆ.

ವಯಕ್ತಿ ಮತ್ುಿ ಕಛೆೇರಿಯ ನಡುವಿನ ಸೆಂಬೆಂಧವು ಯೇಸುವಿನ ಬೆೊೇಧನ್ೆಗೆ ಸೆಂಪ್ೂಣಾವಾಗ್ನ ಅನಯವಾಗ್ನದೆ. ಅದರ ಬಗೆೆ ಅವನು ಏನನೊನ
ಹೆೇಳುವುದ್ಲಿ. ಅವನು ತ್ನನ ಶಿಷ್ಯರನುನ ತ್ನನನುನ ಅನುಸರಿಸಲು ಎಲಿರನುನ ತೆೊರೆದ ಪ್ುರುಷ್ರೆೆಂದು ಸೆಂಬೆೊೇಧಿಸುತಾಿನ್ೆ ಮತ್ುಿ
ಅಹಿೆಂಸೆಯ ನಿಯಮವು ರ್ಾಸಗ್ನ ಜೇವನ ಮತ್ುಿ ಅಧಿಕೃತ್ ಕತ್ಾವಯಕೆೆ ಸಮಾನವಾಗ್ನ ಅನವಯಸುತ್ಿದೆ. ಅವನು ಎಲಾಿ ಜೇವಗಳ ಪ್ರಭು,
ಮತ್ುಿ ಅವಿಭಜತ್ ನಿಷ್ೆೆಯನುನ ಬೆೇಡುತಾಿನ್ೆ. ಇದಲಿದೆ, ಅಭಾಯಸಕೆೆ ಬೆಂದಾಗ, ಈ ವಯತಾಯಸವು ಕರಗದ ತೆೊೆಂದರೆಗಳನುನ

7
ಉೆಂಟ್ುಮಾಡುತ್ಿದೆ. ನ್ಾನು ಎೆಂದಾದರೊ ರ್ಾಸಗ್ನ ವಯಕ್ತಿಯಾಗ್ನ ಅಥವಾ ಅಧಿಕೃತ್ವಾಗ್ನ ಮಾತ್ರ ಕಾಯಾನಿವಾಹಿಸುತಿಿದೆದೇನ್ೆಯೇ? ನನನ
ಮೇಲೆ ದಾಳಿಯಾದರೆ ನ್ಾನು ತ್ಕ್ಷಣವೆೇ ನನನ ಮಕೆಳ ತ್ೆಂದೆಯಲಿ, ನನನ ಹಿೆಂಡಿನ ಪಾದ್ರ, ಮತ್ುಿ ಉದಾ. ಸಕಾಾರಿ ಅಧಿಕಾರಿಯೇ?
ನನನ ಕಚೆೇರಿಯ ಜವಾಬಾದರಿಯ ಕಾರಣಕಾೆಗ್ನ ಪ್ರತಿ ದಾಳಿಯ ವಿರುದಧ ನನನನುನ ರಕ್ಷಿಸಿಕೆೊಳುಲು ನ್ಾನು ಆ ಕಾರಣಕಾೆಗ್ನ ಬದಧನ್ಾಗ್ನಲಿವೆೇ?
ಮತ್ುಿ ನನನ ಅಧಿಕೃತ್ ಕತ್ಾವಯಗಳ ನಿವಾಹಣೆಯಲ್ಲಿಯೊ ಸಹ ನ್ಾನು ಯಾವಾಗಲೊ ಒಬಬ ವಯಕ್ತಿಯಲಿವೆೇ, ಯೇಸುವಿನ್ೆೊೆಂದ್ಗೆ
ಮುರ್ಾಮುಖಿಯಾಗ್ನದೆದೇನ್ೆಯೇ? ಹಾಗಾಗ್ನ ನನನ ಕಛೆೇರಿಯ ಜವಾಬಾದರಿಯ ಕಾರಣದ್ೆಂದ ಪ್ರತಿ ದಾಳಿಯನುನ ವಿರೆೊೇಧಿಸಲು ನ್ಾನು
ನಿಬಾೆಂಧಿತ್ನಲಿವೆೇ? ಯೇಸುವಿನ ಅನುಯಾಯಯು ಯಾವಾಗಲೊ ಸೆಂಪ್ೂಣಾವಾಗ್ನ ಏಕಾೆಂಗ್ನಯಾಗ್ನರುತಾಿನ್ೆ, ಯಾವಾಗಲೊ ಒಬಬ
ವಯಕ್ತಿ, ಕೆೊನ್ೆಯ ಉಪಾಯದಲ್ಲಿ ಸವತ್ಃ ತಾನ್ೆೇ ನಿಧಾರಿಸಬಹುದು ಮತ್ುಿ ಕಾಯಾನಿವಾಹಿಸಬಹುದು ಎೆಂಬುದನುನ ಮರೆಯುವುದು
ಸರಿಯೇ? ನ್ಾವು ಈ ಒೆಂಟ್ಟತ್ನದಲ್ಲಿ ವತಿಾಸಿದರೆ ನಮಮ ಕಾಳಜಗೆ ನೆಂಬಿಗಸಿರ ಪ್ರವಾಗ್ನ ನ್ಾವು ಅತ್ಯೆಂತ್ ಜವಾಬಾದರಿ ಯುತ್ವಾಗ್ನ
ವತಿಾಸುವುದ್ಲಿವೆೇ?

ಹಾಗಾದರೆ ಯೇಸುವಿನ ನಿಯಮವನುನ ಅನುಭವದ ಬೆಳಕ್ತನಲ್ಲಿ ಹೆೇಗೆ ಸಮರ್ಥಾಸಬಹುದು? ದೌಬಾಲಯ ಮತ್ುಿ ರಕ್ಷಣಾತ್ಮಕತೆ ಮಾತ್ರ
ಆಕರಮಣಶಿೇಲತೆಯನುನ ಆಹಾವನಿಸುತ್ಿದೆ ಎೆಂಬುದು ಸಿಷ್ೆವಾಗ್ನದೆ. ಆಗ ಯೇಸುವಿನ ಬೆೇಡಿಕೆಯು ಅಪಾರಯೇಗ್ನಕ ಆದಶಾವಲಿವೆೇ?
ವಾಸಿವಿಕತೆಗಳನುನ ಎದುರಿಸಲು ಅವನು ನಿರಾಕರಿಸುತಾಿನ್ೆಯೇ – ಅಥವಾ ನ್ಾವು ಪ್ರಪ್ೆಂಚದ ಪಾಪ್ಕೆೆ ಏನು ಹೆೇಳೆ ೇಣ? ಕೆೈಸಿ
ಸಮುದಾಯದ ಆೆಂತ್ರಿಕ ಜೇವನದಲ್ಲಿ ಅೆಂತ್ಹ ಆದಶಾಕಾೆಗ್ನ ನ್ಾಯಯಸಮಮತ್ವಾದ ಸಿಳ ಇರಬಹುದು, ಆದರೆ ಹೆೊರಗ್ನನ ಜಗತಿಿನಲ್ಲಿ
ಅೆಂತ್ಹ ಆದಶಾವು ಪ್ರಿಪ್ೂಣಾತೆಯ ಅೆಂಶವನೊನ ಧರಿಸಲು ಮತ್ುಿ ಪಾಪ್ದ ಬಗೆೆ ಯಾವುದೆೇ ಗಣನ್ೆಗೆ ತೆಗೆದುಕೆೊಳುುವುದ್ಲಿ.
ಆದದರಿೆಂದ ಯೇಸುವು ನಮಗೆ ಹೆೇಳುವುದೆೇನ್ೆೆಂದರೆ ನ್ಾವು ಜಗತಿಿನಲ್ಲಿ ವಾಸಿಸುತಿಿದೆದೇವೆ ಮತ್ುಿ ಜಗತ್ುಿ ಕೆಟ್ೆದಾದಗ್ನರುವುದರಿೆಂದ, ಆತ್ನ
ನಿಯಮಗಳ ಅನುಸರಣೆಯಲ್ಲಿ ನ್ಾವು ಪಾಲೆೊೆಳುಬೆೇಕು: ಆದದರಿೆಂದ ಯೇಸು ತ್ನನ ಜೇವನದಲ್ಲಿ ಯಾವಾಗಲೊ ಆತ್ನು ಹಿೆಂಸೆಯನುನ
ತೆೊರೆದನು ಅಹಿೆಂಸೆಯ ಮಾಗಾದಲ್ಲಿ ನಡೆದನು ಮತ್ುಿ ಕೆಟ್ೆದದನುನ ಜಯಸಲು ಒಳೆುಯದನುನ ಸದಾಚಾರವನುನ ಆಚರಿಸಿದನು ಆದದರಿೆಂದ
ತ್ನಗೆ ಬೆಂದೆಂತ್ಹ ಎಲಾಿ ಸೆಂಕಟ್ ಹಿೆಂಸೆಗಳಲ್ಲಿಯೊ ಆತ್ನು ದೆೇವರಿಗೆ ವಿಧಿಯನ್ಾನಗ್ನ ತ್ನನ ಪಿರೇತಿಯನುನ ತೆೊೇರಿಸಿದನು ದೆೇವರ ಮೇಲೆ
ಅಪಾರವಾದ ನೆಂಬಿಕೆಯನಿನಟ್ೆನು ಆ ಮೊಲಕ ಆತ್ನು ಸವಾರ ಹೃದಯದಲ್ಲಿ ವಾಸಿಸುವುದಕೆೆ ಅನ್ೆೇಕರ ಹೃದಯವನುನ ಗೆಲುಿವುದಕೆೆ
ಆತ್ನು ಸಾಕ್ಷಿಯಾದನು ಆದದರಿೆಂದ ಇೆಂತ್ಹ ಅೆಂಶಗಳನುನ ನ್ಾವು ನಮಮ ಜೇವಿತ್ದಲ್ಲಿ ಕೆೈಕೆೊೆಂಡು ನಡೆಯುವುದಾದರೆ
ಆಚರಿಸುವುದಾದರೆ ನ್ಾವು ಸಹ ದೆವೇಷ್ವನುನ ಹೆೊೇಗಲಾಡಿಸಿ ಪ್ರತಿಯಬಬರ ಮನದಲ್ಲಿ ಪಿರೇತಿಯನುನ ಸಾಿಪಿಸುತಾಿ ಪ್ರತಿಯಬಬರ
ಜೇವನಕೆೆ ನ್ಾವು ಮಾಗಾದಶಾಕರಾಗ್ನ ಜೇವಿಸಬಹುದೆೆಂಬ ಅೆಂಶವು ಇಲ್ಲಿ ಕೆಂಡು ಬರುತ್ಿದೆ.

ಗ್ರಂಥ ಋಣ:

1)The sermon on the mount

You might also like